Daily Archives

June 26, 2021

ಪತ್ನಿಯ ಅಕ್ಕನ ಮಗಳ ಅತ್ಯಾಚಾರ ಯತ್ನದ ಆರೋಪಿ ಬೆಂಗಳೂರಿಗೆ ಪರಾರಿ ಯತ್ನ | ಕಡಬದಲ್ಲಿ ವಾಹನ ಅಪಘಾತದಿಂದ ಸಿಕ್ಕಿಬಿದ್ದ

ಅತ್ಯಾಚಾರ ಆರೋಪ ಎದುರಿಸುತ್ತಿದ್ದು ಪೋಲೀಸರಿಗೆ ಮೋಸ್ಟ್ ವಾಂಟೆಡ್‌ ಆರೋಪಿಯಾಗಿದ್ದ ವ್ಯಕ್ತಿಯೋರ್ವನಿಗೆ ಶುಕ್ರವಾರ ಬೆಳಿಗ್ಗೆ ಆಕ್ಸಿಡೆಂಟ್ ಆಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಆಲಾಡಿ ನಿವಾಸಿ

ಪುತ್ತೂರು : ಮಾಧ್ಯಮ ಪ್ರತಿನಿಧಿಗಳಿಗೆ “ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ” ಮಾಹಿತಿ ಕಾರ್ಯಾಗಾರ

ಪುತ್ತೂರು : ಮಲೇರಿಯಾ ಮಾಸಾಚರಣೆ ಪ್ರಯುಕ್ತ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯವರ ಕಛೇರಿ ಸಭಾಂಗಣದಲ್ಲಿ ಜೂ.26ರಂದು ಮಾಧ್ಯಮ ಪ್ರತಿನಿಧಿಗಳಿಗೆ ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾಹಿತಿ

ವೀಕೆಂಡ್ ಕರ್ಫ್ಯೂ ಇದ್ದರೂ ತೆರೆದ ಚಿಕನ್ ಸೆಂಟರ್ | ಕಡಬ ತಹಶೀಲ್ದಾರರಿಂದ ದಾಳಿ | ಅಂಗಡಿಗೆ ಬೀಗ ಜಡಿದ ಅಧಿಕಾರಿಗಳು

ಕಡಬ : ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಕಾರ್ಯಾಚರಣೆಗಿಳಿದ ಕಡಬ ತಹಸೀಲ್ದಾರ್ ಅನಂತಶಂಕರ ಬಿ. ಅವರು ಕಡಬ, ಕೋಡಿಂಬಾಳ, ಮರ್ದಾಳ ಮುಂತಾದೆಡೆಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.ಕಾರ್ಯಾಚರಣೆ ಸಂದರ್ಭದಲ್ಲಿ ಕೋಡಿಂಬಾಳ ಪೇಟೆಯಲ್ಲಿ 2 ಚಿಕನ್ ಸೆಂಟರ್ ಗಳು ತೆರೆದುಕೊಂಡು

ಕೊರೋನಾದ ಎಲ್ಲಾ ರೂಪಾಂತರಿಗಳಿಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಪರಿಣಾಮಕಾರಿ | ಕೇಂದ್ರ ಸಚಿವಾಲಯ ಮಾಹಿತಿ

ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳು ಕೊರೋನಾ ರೂಪಾಂತರಿಗಳಾದ ಆಲ್ಫಾ, ಬೀಟಾ, ಗಾಮಾ ಹಾಗೂ ಡೆಲ್ಟಾಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಸಿಎಂಆರ್ ನಿರ್ದೇಶಕ ಡಾ. ಬಲರಾಂ

ಸ್ವಂತ ಮಗುವನ್ನು ಕೊಂದು ಹೂತು ಹಾಕಿದ ತಂದೆ-ತಾಯಿ | ಸ್ಥಳೀಯರ ಮಾಹಿತಿಯಿಂದ ಪ್ರಕರಣ ಬೆಳಕಿಗೆ

ತಂದೆ - ತಾಯಿ ಇಬ್ಬರು ಸೇರಿ ಸ್ವಂತ ಮಗುವನ್ನೇ ಕೊಂದು ಶವವನ್ನು ಕಾಫಿತೋಟದಲ್ಲಿ ಹೂತಿರುವ ಅನುಮಾನದ ಮೇಲೆ ಮಗುವಿನ ಮೃತದೇಹ ಹೊರತೆಗೆದು ಅಧಿಕಾರಿಗಳು ಪರಿಶೀಲನೆ ನಡೆಸಿದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೊಸಕೋಟೆ ಹೋಬಳಿಯ ಕಾಡ್ಲೂರು ಕೊಪ್ಪಲು ಎಂಬ ಗ್ರಾಮದಲ್ಲಿ ನಡೆದಿದೆ.ಕೂಲಿ

ತಾಳಿಕಟ್ಟುವ ಶುಭವೇಳೆ…..ನಿರ್ಬಂದ ಸಡಿಲಿಕೆ ಮಾಡಿದ ಸರಕಾರ | ಕಲ್ಯಾಣ ಮಂಟಪದಲ್ಲೂ ಮದುವೆಗೆ ಅಸ್ತು ಎಂದ ಸರಕಾರ | 40…

ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ರಾಜ್ಯ ಸರಕಾರ ಸಡಿಲಿಕೆ ಮಾಡಿ, ಮಾರ್ಗಸೂಚಿ ಹೊರಡಿಸಿದೆ.ಈ ಆದೇಶ ಜೂ.28ರಿಂದ ಜಾರಿಗೆ ಬರಲಿದೆ.ಮೈಸೂರು ಜಿಲ್ಲೆಯನ್ನು ಹೊರತುಪಡಿಸಿ, ಉಳಿದ ಜಿಲ್ಲೆಗಳಲ್ಲಿ ಈ ಆದೇಶ ಅನ್ವಯವಾಗಲಿದೆ. ಮದುವೆ

ಈತ ಬರೋಬ್ಬರಿ 43 ಬಾರಿ ಕೋರೋನಾ ಪಾಸಿಟಿವ್ ಆಗಿದ್ದ | ಸುದೀರ್ಘ 305 ದಿನ ಆಸ್ಪತ್ರೆಯಲ್ಲಿ ಕಳೆದು ಕೊನೆಗೂ ಗೆದ್ದ

ನವದೆಹಲಿ: ಈ ಜಗತ್ತಿನಲ್ಲಿ ಹೈಯೆಸ್ಟ್ ಪಾಸಿಟಿವ್ ವ್ಯಕ್ತಿ ಯಾರು ? ಅತ್ಯಂತ ಜಾಸ್ತಿ ಪಾಸಿಟಿವ್ ವ್ಯಕ್ತಿತ್ವದ ವ್ಯಕ್ತಿ ಯಾರು ಅಂತ ಪತ್ತೆ ಮಾಡುವುದು ಕಷ್ಟ. ಆದರೆ, ಅತ್ಯಂತ ಬಾರಿ ಕೋವಿಡ್ ಪಾಸಿಟಿವ್ ಆಗಿ ಬದುಕಿ ಬಂದವನು ಬ್ರಿಟನ್ನಿನ ಈ ವ್ಯಕ್ತಿ.ಹಲವಾರು ಬಾರಿ ಕೋವಿಡ್-19 ಪರೀಕ್ಷೆಗೆ

ಸುಳ್ಯ : ಇಲಿ ಜ್ವರಕ್ಕೆ ಯುವಕ ಬಲಿ

ಸುಳ್ಯ ತಾಲೂಕಿನ ತೊಡಿಕಾನದಲ್ಲಿ ಇಲಿ ಜ್ವರದಿಂದಾಗಿ ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ.ತೊಡಿಕಾನ ಗ್ರಾಮದ ಪಂಜಿಕೋಡಿ ನಿವಾಸಿ ಗಂಗಾಧರ ಪೂಜಾರಿ ಎಂಬ ಯುವಕ ಇಲಿ ಜ್ವರದಿಂದ ಮೃತಪಟ್ಟವರು.ಪಂಜಿಕೋಡಿಯ ಸಂಕಪ್ಪ ಪೂಜಾರಿಯವರ ಪುತ್ರ ಗಂಗಾಧರ ಪೂಜಾರಿ (4೦ವರ್ಷ) ರವರಿಗೆ ಕೆಲವು

ಕನ್ನಡಿಗ ಎಂಬ ಕಾರಣಕ್ಕೆ ನಟ ಪ್ರಕಾಶ್ ರೈಗೆ ತೆಲುಗು ಸಿನಿ ಕಲಾವಿದರ ಸಂಘಕ್ಕೆ ಸ್ಪರ್ಧಿಸಲು ವಿರೋಧ !

ಹೈದರಾಬಾದ್: ತೆಲುಗಿನ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷಗಿರಿಗೆ ಸ್ಪರ್ಧಿಸುತ್ತಿರುವ ನಮ್ಮ ಪ್ರಕಾಶ್ ರೈ, ಅವರ ಪ್ರಕಾಶ್ ರಾಜ್ ಅಲ್ಲೀಗ ತೀವ್ರ ಮುಜುಗರ ಎದುರಿಸುತ್ತಿದ್ದಾರೆ. ಪ್ರಮುಖವಾಗಿ, ಅವರು ಕನ್ನಡದವರಾದ್ದರಿಂದ ಅವರನ್ನು ಅಲ್ಲಿ ಹೊರಗಿನವರು ಎಂದು ನೋಡಲಾಗುತ್ತಿದೆ. ಅಷ್ಟೇ ಅಲ್ಲ,

ಇಲ್ಲೊಬ್ಬ ಇದ್ದಾನೆ ‘ ಭಯಂಕರ ವಾರಿಯರ್ ‘ | ಮಾಸ್ಕ್ ಇಲ್ಲದೆ ಬ್ಯಾಂಕ್ ಗೆ ಒಳ ನುಗ್ಗಲು ಯತ್ನಿಸಿದ್ದ…

ಕೊರೋನಾ ವಾರಿಯರ್ಸ್ ಅಂದರೆ ಯೋಧರಿಗೆ ಸಮನಾಗಿರುತ್ತಾರೆ. ಯೋಧ ಹೇಗೆ ಕೆಚ್ಚೆದೆಯಿಂದ ಹೋರಾಡುತ್ತಾನೆಯೋ ಹಾಗೆಯೇ ವಾರಿಯರ್ಸ್ ಕೂಡ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಹಾಗೆ ಇಲ್ಲೊಬ್ಬ ಭಯಂಕರ ವಾರಿಯರ್ ಇದ್ದಾನೆ. ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಆಗಿರುವ ಆತ ಮಾಸ್ಕ್ ಹಾಕದೇ ಬ್ಯಾಂಕ್ ಗೆ