Daily Archives

June 6, 2021

ಯಕ್ಷಗಾನ ನೇಪಥ್ಯ ಕಲಾವಿದರಿಗೆ ಬಿಜೆಪಿ ಮುಖಂಡ ಸಹಜ್ ರೈಯವರಿಂದ ಆಹಾರ ಸಾಮಾಗ್ರಿ ವಿತರಣೆ

ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಹಲವಾರು ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಿಸಿರುವ ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ ಬಳಜ್ಜರವರು ಯಾವುದೇ ಸಂಬಳವಿಲ್ಲದೆ ಇರುವ 11 ಯಕ್ಷಗಾನ ಮೇಳದ ನೇಪತ್ಯ ಕಲಾ ರಂಗದ ಕುಟುಂಬಗಳಿಗೂ ಆಹಾರ ಸಾಮಾಗ್ರಿ

ನಾಯಕತ್ವ ಬದಲಾವಣೆಗೆ ಉತ್ತರಿಸಿದ ಯಡಿಯೂರಪ್ಪ | ಎಲ್ಲಿಯ ತನಕ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವುದಕ್ಕೆ ಮುಖ್ಯಮಂತ್ರಿ…

ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ,ಬಿಜೆಪಿಯಲ್ಲಿ ಪರ್ಯಾಯ ನಾಯಕರಿಲ್ಲ ಎಂಬುದನ್ನು ನಾನು ಒಪ್ಪಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆಬಿಜೆಪಿಯ ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ ಆಗಿರುವೆ. ನನ್ನ ಮೇಲೆ ಹೈಕಮಾಂಡ್ ವಿಶ್ವಾಸ ಇಟ್ಟು ಅವಕಾಶ ನೀಡಿದ್ದಾರೆ.ಹೈಕಮಾಂಡ್

ಗ್ರಾಮ ಪಂಚಾಯತ್ ನಲ್ಲಿ ಅವ್ಯವಹಾರ ನಡೆದಿದೆ ಎಂದದ್ದೇ ತಪ್ಪಾಯ್ತು | ಕಾರು ನುಗ್ಗಿಸಿ ಕೊಲೆ ಮಾಡಿದನೇ ಗ್ರಾ. ಪಂ.…

ಕುಂದಾಪುರ : ರಾಜಕೀಯ ವೈಷ್ಯಮ್ಯಕ್ಕೆ ಓರ್ವ ಗ್ರಾಮಸ್ತನ ಹೆಣ ಬೀದಿಯಲ್ಲಿ ಬಿದ್ದಿದೆ. ಯಡಮೊಗೆಯ ಹೊಸಬಾಳು ನಿವಾಸಿ ಉದಯ ಗಾಣಿಗ (45) ಕೊಲೆಯಾದ ವ್ಯಕ್ತಿಯಾಗಿ ದ್ದಾರೆ.ಇದೀಗ ಉದಯ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯಡಮೊಗೆ ಗ್ರಾ.ಪಂ. ಅಧ್ಯಕ್ಷ ಪ್ರಾಣೇಶ್ ಯಡಿಯಾಳ್

ಸುಳ್ಯ : ಹೋರಿಗೆ ಆ್ಯಸಿಡ್ ಎರಚಿದ ದುರುಳರು | ನೋವಿನಿಂದ ನರಳುತ್ತಿದೆ ಮೂಕ ಪ್ರಾಣಿ

ಸುಳ್ಯ : ಹೋರಿಯೊಂದಕ್ಕೆ ಯಾರೋ ನಿಷ್ಕರುಣಿ ವ್ಯಕ್ತಿಗಳು ಆ್ಯಸಿಡ್ ಎರಚಿದ ಘಟನೆ ಸುಳ್ಯದಲ್ಲಿ ನಡೆದಿದೆ.ಸುಳ್ಯ ತಾಲೂಕಿನ ಅಡ್ಯಡ್ಕ ಸಿಆರ್‌ಸಿ ಕಾಲೊನಿಯ ದೇವಸ್ಥಾನದ ಬಳಿ ಈ ಹೋರಿಯು ತಿರುಗಾಡುತ್ತಿದ್ದು, ಹೋರಿಯ ಚರ್ಮ ಬೆಂದು ಹೋಗಿದ್ದು ನೋವಿನಿಂದ ಮೂಕ ನರಳಾಟ ನಡೆಸುತ್ತಿದೆ. ಯಾರಿಗೂ

ಒಂದೇ ವರ್ಷದಲ್ಲಿ ಬರೋಬ್ಬರಿ 20 ಮಕ್ಕಳ ತಾಯಿಯಾದ ಮಹಿಳೆ

ಮಕ್ಕಳೆಂದರೆ ಯಾರಿಗೆ ಪ್ರೀತಿ ಇಲ್ಲ ಹೇಳಿ. ಪ್ರತಿಯೊಬ್ಬರೂ ಮಕ್ಕಳನ್ನು ತುಂಬಾನೇ ಪ್ರೀತಿಸುತ್ತಾರೆ. ಎಂತಹ ಕಟು ಮನಸ್ಸಿನ ವ್ಯಕ್ತಿಯನ್ನು ಪ್ರೀತಿಸುವಂತೆ ಮತ್ತು ನಗುವಂತೆ ಆಡುವ ತಾಕತ್ತು ಮಕ್ಕಳ ನಿಷ್ಕಲ್ಮಶ ನಗುವಿಗೆ ಇದೆ. ಹಾಗೆಯೇ ಇಲ್ಲಿ ಮಕ್ಕಳ ದಂಪತಿಯೊಂದು ಪ್ರೀತಿ ಬೆಳೆಸಿಕೊಂಡ ಅಪರೂಪದ

ಪೈಲೆಟ್ ಆಗುವ ಕನಸು ಹೊತ್ತಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ | ಆಕಾಶದೆತ್ತರಕ್ಕೆ ಹಾರಲು ಸಿದ್ದತೆ…

ಭವಿಷ್ಯದಲ್ಲಿ ಪೈಲೆಟ್ ಆಗಿ ಆಕಾಶದೆತ್ತರಕ್ಕೆ ಹಾರಬೇಕೆನ್ನುವ ಕನಸಿನೊಂದಿಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ತರಬೇತಿಯಲ್ಲಿ ತೊಡಗಿದ್ದ ಕೊಡಗಿನ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ನೇಣಿಗೆ ಕೊರಳೊಡ್ಡಿದ್ದ ಯುವಕನನ್ನು 23ರ ಹರೆಯದ ಶಿಭಿ ಬೋಪಯ್ಯ

ಐಟಿಐ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯೇ ಬದಲು | ಗ್ರೇಸ್ ಮಾರ್ಕ್ ನೀಡುವ ಬದಲು ಶೇ.95 ವಿದ್ಯಾರ್ಥಿಗಳನ್ನು…

ಐಟಿಐ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ (ಎನ್‌ಸಿವಿಟಿ) ಎಡವಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಸಂಬಂಧವೇ ಇಲ್ಲದ ಪ್ರಶ್ನೆಪತ್ರಿಕೆ ನೀಡಿದ್ದರಿಂದ ಆಘಾತಕ್ಕೊಳಗಾಗಿದ್ದ ವಿದ್ಯಾರ್ಥಿಗಳಿಗೆ ಗ್ರೇಸ್

ಉಡುಪಿ : ಶ್ಯಾಮ್ ಪುತ್ತೂರು ಕೊಲೆ ಯತ್ನ ಪ್ರಕರಣ : ಆರು ಮಂದಿ ಆರೋಪಿಗಳನ್ನು ಬಂಧಿಸಿದ ಉಡುಪಿ ಪೊಲೀಸರು

ಉಡುಪಿ ಠಾಣಾ ವ್ಯಾಪ್ತಿಯಲ್ಲಿ ಎರಡು ವಾರಗಳ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಉಡುಪಿಯ ಪೊಲೀಸರು ಬಂಧಿಸಿದ್ದಾರೆ.ಮೇ 23ರಂದು ರಾತ್ರಿ ಶ್ಯಾಮ್ ಎಂಬವರು ತನ್ನ ಸ್ನೇಹಿತರೊಂದಿಗೆ ಉಡುಪಿಯ ಪುತ್ತೂರು ಗ್ರಾಮದ ರಾಜೀವ ನಗರದಲ್ಲಿರುವ ಬಾವಿಕಟ್ಟೆಯಲ್ಲಿ

ಮಾನವೀಯತೆ ಮೆರೆದ ಯುವಮೋರ್ಚಾ ಮುಖಂಡ ಸಹಜ್ ರೈ

ಪುತ್ತೂರು: ಕೊರೋನಾ ವೈರಸ್ ತಡೆಗಟ್ಟುವುದಕ್ಕಾಗಿ ಲಾಕ್ ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಹಲವಾರು ಬಡಕುಟುಂಬಗಳು ಸಂಕಷ್ಟ ಅನುಭವಿಸುತ್ತಿದ್ದು,ಅಂತಹ ಅರ್ಹ ಫಲಾನುಭವಿ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸುವ ಮೂಲಕ ಉದ್ಯಮಿ,ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ ಬಳಜ್ಜರವರು

ವಿಟ್ಲ : ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ | ರಸ್ತೆಗೆ ಬಿದ್ದ ಸಹಸವಾರೆ ಮೃತ್ಯು

ವಾಹನದಿಂದ ಸಹಸವಾರ ನಿಯಂತ್ರಣ ತಪ್ಪಿ ರಸ್ತೆ ಬಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವಿಟ್ಲ ಕಸಬ ಗ್ರಾಮದ ಸೇರಾಜೆ ಎಂಬಲ್ಲಿ ನಡೆದಿದೆ.ವಿಟ್ಲ ಕಸಬಾದ ಸೇರಾಜೆ ನಿವಾಸಿ ರುಫಿನಾ ಕೋಸೆಸ್ ಪಿಂಟೋ(52) ಎಂಬವರೇ ಮೃತಪಟ್ಟ ಮಹಿಳೆಮಾಸ್ಟ್ರೋ ದ್ವಿಚಕ್ರ ವಾಹನದಲ್ಲಿ ಸವಾರ ಜಯರಾಮ ಎಸ್ ಅವರು