ಮಂಗಳೂರು : ಭಾರೀ ಮಳೆಗೆ ಫ್ಲ್ಯಾಟಿನ ತಡೆಗೋಡೆ ಕುಸಿತ | ಮೂರು ವಾಹನಗಳು ಜಖಂ
ಶುಕ್ರವಾರ ಸುರಿದ ಭಾರೀ ಮಳೆಗೆ ಮಂಗಳೂರು ನಗರದ ಫ್ಯಾಟ್ ವೊಂದರ ತಡೆಗೋಡೆ ಕುಸಿದ ಘಟನೆ ನಡೆದಿದೆ.
ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿ ತಡೆಗೋಡೆ ಕುಸಿದು ಬಿದಿದ್ದು, ಈ ವೇಳೆ ತಡೆಗೋಡೆ ಪಕ್ಕ ನಿಲ್ಲಿಸಿದ್ದ ಮೂರು ವಾಹನಗಳು ಜಖಂಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಮದು!-->!-->!-->…