Daily Archives

June 4, 2021

ಲತೀಶ್ ‌ಗುಂಡ್ಯ ವಿರುದ್ಧ ಸುಳ್ಳು ಆರೋಪ- ಬೈರ ಸಮಾಜ ಖಂಡನೆ

ಸಾಮಾಜಿಕ ಕಾರ್ಯಕರ್ತ ಕೋವಿಡ್ ವಾರಿಯರ್ ಭಜರಂಗದಳ ಮುಖಂಡ ಲತೀಶ್ ‌ಗುಂಡ್ಯ ರವರ ಮೇಲೆ ಅಭಿಲಾಶ್ ಎಂಬವರು ದಲಿತ ಮುಖಂಡ ಸುಂದರ ಪಾಟಾಜೆಯವರ ದಿಕ್ಕು ತಪ್ಪಿಸಿ ಸುಳ್ಳು ಆರೋಪ ಮಾಡಿರುವುದನ್ನು ಕ.ರಾಜ್ಯ ಬೈರ ಸಮಾಜ ನಿರ್ಮಾಣ ವೇದಿಕೆ ಖಂಡಿಸುತ್ತಿದೆ.ಅಂಬುಲೆನ್ಸ್ ಚಾಲಕ ಅಭಿಲಾಶ್ ಲತೀಶ್

ಮೃತ ಮಾವುತನ ಅಂತಿಮ ದರ್ಶನ ಪಡೆದ ಆನೆ | ಜೀವಮಾನದ ಗೆಳೆಯನಿಗೆ ಕಣ್ಣೀರೇ ಇಲ್ಲಿ ವಿದಾಯ !

ಆನೆಗಳು ಸಂಬಂಧಗಳಿಗೆ ತುಂಬಾ ಬೆಲೆ ಕೊಡುತ್ತವೆ. ತಮ್ಮ ಬಳಗದೊಂದಿಗೆ ಇರುವ ಆನೆಗಳು ಪರಸ್ಪರ ಸಹಾಯ ಮಾಡುತ್ತಾ ಜೀವನ ನಡೆಸುತ್ತವೆ. ಆನೆಗಳ ಇಂತಹ ಜೀವನ ಕ್ರಮ, ಭಾವನಾತ್ಮಕ ಸಂಬಂಧ, ತುಂಟಾಟ, ಬುದ್ಧಿವಂತಿಕೆ, ಸಮಯಪ್ರಜ್ಞೆಗೆ ಸಾಕ್ಷಿಯಾದಂತಹ ಬೇಕಾದಷ್ಟು ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ

ಆಲೆಟ್ಟಿ ಪಿ.ಡಿ.ಒ. ಪಂಜಕ್ಕೆ, ಹಾಗೂ ಪಂಜ ಪಿ.ಡಿ.ಒ ಆಲೆಟ್ಟಿಗೆ‌ ವರ್ಗಾವಣೆ

ಪಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮರವರನ್ನು ಆಲೆಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನಾಗಿ ಹಾಗೂ ಆಲೆಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್‌ರವರನ್ನು ಪಂಜ ಗ್ರಾ.ಪಂ. ಪಿ.ಡಿ.ಒ. ಆಗಿ ಜಿ.ಪಂ. ಮುಖ್ಯ

ಕಡಬ ತಾಲೂಕು | ಲಾಕ್ಡೌನ್ ನಿಯಮ ಪಾಲನೆ ನೋಡಿಕೊಳ್ಳುವ ಜವಾಬ್ದಾರಿ ಪೋಲಿಸರಿಗೆ ಮಾತ್ರ | ಜವಾಬ್ದಾರಿಯಿಂದ…

ಕಡಬ: ಹಲವಾರು ಕಾರಣಗಳಿಂದ ದಿನದಿಂದ ದಿನಕ್ಕೆ ಕಡಬ ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದು ಒಂದೆಡೆಯಾದರೆ, ಸರಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯಲ್ಲಿ ಕೂಡ ಸಂಶಯ ಉಂಟಾಗುತ್ತಿದೆ.ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲಿ ಎನ್ನುವ ಕಾರಣಕ್ಕಾಗಿ ಸರಕಾರ ಮತ್ತೆ

ಮ್ಯಾನ್‌ಹೋಲ್‌ಗೆ ಇಳಿದ ಮೂವರು ಕಾರ್ಮಿಕರು ಸಾವು | ಉಸಿರುಗಟ್ಟಿ ಜೀವ ತೆತ್ತ ಕಾರ್ಮಿಕರು

ಬೆಂಗಳೂರು : ಜಿಲ್ಲಾ ಕೇಂದ್ರ ರಾಮನಗರ ಖಾಸಗಿ ಲೇಔಟ್ ನಲ್ಲಿ ಯು.ಜಿ.ಡಿ. ಕಾಮಗಾರಿ ವೇಳೆ ನಿರ್ಮಾಣ ಹಂತಸ ಮ್ಯಾನ್ ಹೋಲ್ ಗೆ ಇಳಿದ ಮೂವರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.ರಾಜೇಶ (30 ವ), ಮಂಜುನಾಥ (30 ವ), ಮಂಜುನಾಥ (31 ವ) ಮೃತಪಟ್ಟವರು. ಎಲ್ಲರೂ

ಎಂಡಿಎಂಎ ಸಿಂಥೆಟಿಕ್ ಡ್ರಗ್ಸ್ ಮಾರಾಟ ಜಾಲ ಪತ್ತೆ | ಮೂರು ಆರೋಪಿಗಳ ಬಂಧನ

ಎಂಡಿಎಂಎ ಸಿಂಥೆಟಿಕ್ ಮಾದಕ ದ್ರವ್ಯವನ್ನು ಮಂಗಳೂರು ಹಾಗೂ ಕೇರಳದಲ್ಲಿ ಸಾಗಾಟ ಹಾಗೂ ಮಾರಾಟದಲ್ಲಿ ತೊಡಗಿದ್ದ ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 170 ಗ್ರಾಂ ತೂಕದ 10,20,000 ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್

ಒಂದು ರಾತ್ರಿಗೆ 2 ಲಕ್ಷ ರೇಟ್ | ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿ ಬಿದ್ದ ಸೀರಿಯಲ್ ನಟಿಯರು

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿಯ ಆಧಾರದ ಮೇರೆಗೆ ಮುಂಬೈ, ಥಾನೆ ನಗರದ ನೌಪಡದಲ್ಲಿನ ಫ್ಲ್ಯಾಟ್ ಮೇಲೆ ನಡೆದ ದಾಳಿಯ ಸಂಧರ್ಭ ನಟಿಯರಿಬ್ಬರ ಬಣ್ಣದ ಮುಖವಾಡ ಕಳಚಿ ಬಿದ್ದಿದೆ. ನಟಿಯರು ವೇಶ್ಯಾವಾಟಿಕೆ ಮಾಡುತ್ತಿದ್ದುದು ಪತ್ತೆಯಾಗಿದೆ.ಈ ಸಂಬಂಧ ಈಗ ಇಬ್ಬರು ನಟಿಯರು, ಇಬ್ಬರು

ಸುಳ್ಯ: ಲತೀಶ್ ಗುಂಡ್ಯ ವಿರುದ್ಧ ಸುಳ್ಳು ಕೇಸು, ಅಂಬೇಡ್ಕರ್ ಆಪತ್ಭಾಂದವ ಟ್ರಸ್ಟ್ ಅಧ್ಯಕ್ಷ ಹೇಮಂತ್ ಅರ್ಲಪದವು ಖಂಡನೆ

ಲತೀಶ್ ಗುಂಡ್ಯ ಇವರ ಮೇಲೆ ಸುಳ್ಳು ಅಪವಾದನೆಗಳನ್ನು ಹೊರಿಸಿದ್ದಾರೆ. ದಲಿತ ಹೋರಾಟಗಾರ ಬೈರ ಸಮುದಾಯಕ್ಕೆ ಸೇರಿದ ಒಬ್ಬ ಹಿಂದೂ ಮುಖಂಡನ ಮೇಲೆ ಆದ ಆರೋಪವನ್ನು ಅಂಬೇಡ್ಕರ್ ಆಪತ್ಭಾಂದವ ಟ್ರಸ್ಟ್ ಪುತ್ತೂರು ತಾಲೂಕು ಅಧ್ಯಕ್ಷರಾದ ಹೇಮಂತ್ ಅರ್ಲಪದವು ತೀವ್ರವಾಗಿ ಖಂಡಿಸಿದ್ದಾರೆ‌.ದಲಿತ ಮುಖಂಡ

ಬೆಳ್ತಂಗಡಿ | ಸಿಯೋ ನ್ ಆಶ್ರಮದ ಮತ್ತೆ 40 ಜನರಿಗೆ ಕೊರೋನಾ ಸೋಂಕು ; 18 ಜನ ಆಸ್ಪತ್ರೆಗೆ, ಉಳಿದವರು ರಜತಾದ್ರಿಗೆ…

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮದ ಬೆನ್ನು ಬಿಡುತ್ತಿಲ್ಲ. ಮಾರಕ ಕೊರಾನಾಗೆ ಇದೀಗ ಮತ್ತೆ 40 ಜನರು ಭಾದೆ ಅನುಭವಿಸಿದ್ದಾರೆ.ಈಗ ಕೋರೋನಾ ಸೋಂಕಿತರ ಆದ 40 ಜನರ ಪೈಕಿ 18 ಜನರು ಜ್ವರ ಶೀತ ಮುಂತಾದ ಭಾಗಗಳಿಂದ ತೊಂದರೆ ಅನುಭವಿಸುತ್ತಿದ್ದ ಕಾರಣ ಅವರುಗಳನ್ನು

ಈವರೆಗೂ ಶೂನ್ಯ ಕೋವಿಡ್ ಪ್ರಕರಣ ದಾಖಲಾಗಿ ರಾಜ್ಯಕ್ಕೇ ಆದರ್ಶ ಗ್ರಾಮವಾಗಿ ಮೆರೆಯುತ್ತಿದೆ ಬಾಂಜಾರು ಮಲೆ..ಕಾಡಿನ ಮಧ್ಯೆ…

ಕೊರೋನ ಮಹಾಮಾರಿ ಇಡೀ ರಾಜ್ಯವನ್ನೇ ಅಟ್ಟಾಡಿಸಿ ಸುತ್ತುವರಿದು ಮನುಕುಲವನ್ನೇ ನಾಶಗೈಯುವ ಪ್ರಯತ್ನದಲ್ಲಿದೆ ಎಂಬುವುದು ನಿಜಾಂಶ. ಆದರೆ ಇಲ್ಲೊಂದು ಮಾದರಿ ಗ್ರಾಮ, ಈ ವರೆಗೂ ಇಲ್ಲಿಗೆ ಯಾವುದೇ ಸೋಂಕು ತನ್ನ ಹಾಜರಿಯನ್ನು ತೋರ್ಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆ ಹೀಗೆ? ಸೋಂಕು ತನ್ನ ದರ್ಶನ