Monthly Archives

May 2021

“ಚಿಕಿತ್ಸೆಯ ವೆಚ್ಚ ಪಾವತಿಸಿದರೆ ಮಾತ್ರ ಮೃತದೇಹ ಹಸ್ತಾಂತರ” | ಷರತ್ತು ಒಡ್ಡಿದಲ್ಲಿ ಖಾಸಗಿ ಆಸ್ಪತ್ರೆ…

ಬೆಂಗಳೂರು: ರಾಜ್ಯದ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾದಿಂದ ಮೃತಪಟ್ಟವರ ಮೃತದೇಹವನ್ನು ಹಸ್ತಾಂತರಿಸುವ ಮೊದಲು ಹಣಕ್ಕಾಗಿ ಒತ್ತಡ ಹೇರುವುದಾಗಿ ಹಲವಾರು ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮದ ಆದೇಶವನ್ನು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು

ಫೀಸ್ ಕಟ್ಟದೇ ಆನ್‌ಲೈನ್ ಕ್ಲಾಸಿಗೆ ಬರುವಂತಿಲ್ಲ : ಕಾಲೇಜು ನಿಯಮಗಳ ವಿರುದ್ಧ ಕ್ಯಾಂಪಸ್ ಫ್ರಂಟ್ ವತಿಯಿಂದ ಮನವಿ

ಸುಳ್ಯ : ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿ ಹಲವು ವಿದ್ಯಾರ್ಥಿಗಳು ಕಾಲೇಜು ಫೀಸು ಪಾವತಿ ಮಾಡಲು ಸಮಯಾವಕಾಶ ನೀಡಲು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಲಾಯಿತು. ಲಾಕ್‌ಡೌನ್‌ನಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ

ಜಮೀನು ಜಗಳಕ್ಕೆ ಸಾಲಾಗಿ ನಾಲ್ಕು ಹೆಣ ಬಿದ್ದವು | ಆಸ್ತಿಯ ಒಡೆತನಕ್ಕಾಗಿ ಸುದೀರ್ಘ ಬಡಿದಾಡಿದ ಇಬ್ಬರೂ ಸಾವು

ಹೊಳೆನರಸೀಪುರ ತಾಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ರಕ್ತದ ಕೋಡಿ ಹರಿದಿದ್ದು, ವ್ಯಾಜ್ಯದ ಜಮೀನಿನಲ್ಲಿ ಇದೀಗ ಬರಿಯ ರಕ್ತದ ವಾಸನೆ ತುಂಬಿದೆ. ಅಲ್ಲಿ ನಾಲ್ಕು ಜನರು ಜಾಗಕ್ಕಾಗಿ ಪರಸ್ಪರ ಬಡಿದಾಡಿಕೊಂಡು ವಿನಾಕಾರಣ ಮಡಿದಿದ್ದಾರೆ.ಹಾಗೆ ಹಾಸನದ ಹೊಳೆನರಸೀಪುರ ತಾಲೂಕಿನ

ಲೇಡಿ ಜತೆ ಸಿಡಿಯಲ್ಲಿರುವುದು ನಾನೇ | ಒಪ್ಪಿಗೆಯ ಲೈಂಗಿಕ ಕ್ರಿಯೆಯನ್ನು ಒಪ್ಪಿಕೊಂಡ್ರಾ ಜಾರಕಿ ?

ರಾಜಕಾರಣದಲ್ಲಿ ದೊಡ್ಡಸಂಚಲನ ಸೃಷ್ಟಿಸಿದ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿ.ಡಿ ಪ್ರಕರಣಕ್ಕೆ ತಿರುವು ಸಿಕ್ಕಿದೆ.ಈ ಕುರಿತು ಸುದ್ದಿ ಮಾದ್ಯಮಗಳ ವರದಿಯಂತೆ ರಮೇಶ್ ಜಾರಕಿಹೊಳಿ ಸಿಡಿಯ ದೃಶ್ಯವಳಿಗಳನ್ನು ನಿಜವೆಂದು ಒಪ್ಪಿಕೊಂಡಿದ್ದಾರೆ ಎನ್ನಲಗಿದೆ.

ನಗ್ನ ಚಿತ್ರ ಮತ್ತು ವಿಡಿಯೋಗಳೇ ಈಕೆಯ ಬಂಡವಾಳ | ಬೆತ್ತಲೆ ದೇಹ ಎದುರಿಗಿಟ್ಟು ದುಡ್ಡು ಮಾಡಲು ಹೊರಟ ಪೂನಂ ಪಾಂಡೆ !

ಬಾಲಿವುಡ್ ನಟಿ ಪೂನಂ ಪಾಂಡೆ ಯಾರಿಗೆ ಗೊತ್ತಿಲ್ಲ ಹೇಳಿ. ಈ ನಟಿ ಸದಾ ತನ್ನ ಹಾಟ್ ನ್ಯೂಸ್ ನಿಂದ ಸುದ್ದಿಯಲ್ಲಿರುತ್ತಾರೆ. ಈಗ ಈಕೆ ಮತ್ತೆ ಅದೇ ರೀತಿಯಸುದ್ದಿಯಲ್ಲಿದ್ದಾಳೆ. ಸದ್ಯಕ್ಕೆ ಯಾವುದೇ ಸಿನಿಮಾ, ವೆಬ್ ಸೀರಿಸ್ ಆಫರ್ ಗಳು ಆಕೆಯ ಕೈಯಲ್ಲಿ ಇಲ್ಲದ ಕಾರಣ ಪೂನಂ ತಮ್ಮ ಹಾಟ್ ಲುಕ್

ಯುವಕರ ಟಿಕ್ಕಾ ಪಾರ್ಟಿ ವೇಳೆ ಪೊಲೀಸರು ಪ್ರತ್ಯಕ್ಷ

ಟಿಕ್ಕಾ ಪಾರ್ಟಿ ನಡೆಯುತ್ತಿದ್ದಾಗ ಪೊಲೀಸರು ದಾಳಿ ಮಾಡಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಲಾಕ್ ಡೌನ್ ನಿಂದ ಹೊರಗಡೆ ಎಲ್ಲೂ ತಿರುಗಾಡೋದಕ್ಕೆ ಆಗಲ್ಲ ಎಂದು ಯುವಕರೆಲ್ಲರು ಒಂದು ಕಡೆ ಸೇರಿದ್ದರು. ಅಲ್ಲೇ ಎಲ್ಲರೂ ಸೇರಿ ಟಿಕ್ಕಾ ಪಾರ್ಟಿ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಪೊಲೀಸ್

ಟೀಮ್ ಮಂಜುಶ್ರೀ ತುಳುನಾಡ್ (ರಿ ). ಸಂಸ್ಥೆಯ ಮಾಸಿಕ ಯೋಜನೆಯಡಿಯಲ್ಲಿ14 ಹಾಗೂ 15 ನೇ ಸೇವಾ ಕಾರ್ಯಕ್ರಮ

ಮಂಗಳೂರು : ಕೊರೋನ ಮಹಾಮಾರಿಯ ಎರಡನೇ ಅಲೆಯ ಹೊಡೆತಕ್ಕೆ ಕಂಗೆಟ್ಟಿರುವ ಈ ಸಮಯದಲ್ಲೂ ಸೌಹಾರ್ದತೆಯೊಂದಿಗೆ ಸೇವಾ ಕಾರ್ಯ ಕೈಗೊಂಡ ಸಂಸ್ಥೆ. ಟೀಮ್ ಮಂಜುಶ್ರೀ ತುಳುನಾಡ್(ರಿ.) ಸಂಸ್ಥೆಯ ಮಾಸಿಕ ಯೋಜನೆಯಾದ ಬಡವು ಯೋಜನೆಯ 14 ಮತ್ತು 15ನೇ ಸೇವಾ ಕಾರ್ಯವು ಜರುಗಿತು. ಮಂಗಳೂರು ಬಜಾಲ್‌

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

ಮೇ.24 : ಇಂದು, ಮೇ.24 ರಂದು ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳದ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಅವರು ಖಾಸಗಿ ಭೇಟಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿರುವುದಾಗಿ ಮಾಧ್ಯಮ

ಭೂಮಿಯ ಮೇಲೆ ಕೋರೋನಾ ಇದೆ, ಮುಖ್ಯವಾಗಿ ಡಿಸಿ ತಹಸಿಲ್ದಾರ್ ಇತ್ಯಾದಿ ಇದ್ದಾರೆ ಎಂದು ಆಕಾಶದಲ್ಲೇ ಮದುವೆಯಾದ ದಂಪತಿ !

ಚೆನ್ನೈ: ಭೂಮಿ ಮೇಲೆ ಕೊರೋನಾ ಇದೆ. ಅದಕ್ಕಿಂತ ಹೆಚ್ಚಾಗಿ ಡಿಸಿ, ತಹಶೀಲ್ದಾರ, ಎಸೈ, ನೋಡಲ್ ಅಧಿಕಾರಿ, ಕಡೆಗೆ ಅಶಾಕಾರ್ಯಕರ್ತೆಯರ ವರೆಗೆ ಎಲ್ಲರೂ ಬಂದು ಅಕ್ಷತೆ ಕಾಳು ಹಾಕುವ ಬದಲು ಕಲ್ಲು ಹಾಕುವವರೇ. ಈ ಭೂಮಿಯ ಸಾವಾಸವೇ ಬೇಡ ಎಂದು ಆಕಾಶದಲ್ಲಿ ಮದುವೆಯಾಗಲು ಆ ಜೋಡಿ ನಿರ್ಧರಿಸಿದೆ. ಆ

“ನಾವೂ ಬದುಕಬೇಕು” ರಾಜ್ಯಾದ್ಯಂತ ಜನಾಂದೋಲನ; ಎಸ್‌ಡಿಪಿಐ ವತಿಯಿಂದ ಸವಣೂರಿನಲ್ಲಿ ಪ್ರತಿಭಟನೆ

ಸವಣೂರು :- 'ನಾವೂ ಬದುಕಬೇಕು' ಎಂಬ ಘೋಷಣೆಯ ಭಾಗವಾಗಿ ಸಮಾನ ಮನಸ್ಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಒಕ್ಕೂಟ ಇಂದು ರಾಜ್ಯಾದ್ಯಂತ ಕರೆ ನೀಡಿದ ಜನಾಂದೋಲನದ ಭಾಗವಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ವಲಯ ವತಿಯಿಂದ ಸವಣೂರಿನಲ್ಲಿ ಪ್ರತಿಭಟನೆ ನಡೆಯಿತು. ಸವಣೂರು