Daily Archives

April 28, 2021

ಉಪ್ಪಿನಂಗಡಿ ಎಸ್ಬಿಐ ಎಟಿಎಂ ಕಳ್ಳತನಕ್ಕೆ ಯತ್ನ| ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಭೇಟಿ

ಮಂಗಳೂರು:ಜಿಲ್ಲೆಯ ಉಪ್ಪಿನಂಗಡಿ ಪೇಟೆಯಲ್ಲಿರುವ ಎಸ್ಬಿಐ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಇಂದು ಮುಂಜಾನೆ ವೇಳೆ ಕಳ್ಳರು ಇಲ್ಲಿನ ಎಸ್ಬಿಐ ಎಟಿಎಂ ಕಳ್ಳತನಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನಕುಮಾರ್, ಇನ್ಸ್ಪೆಕ್ಟರ್ ಉಮೇಶ್ ಉಪ್ಪಳಿಕೇ

ಮಾಣಿಯಲ್ಲಿ ಬೈಕ್ ಅಪಘಾತ : ಕ್ಷಯ ನಿಯಂತ್ರಣ ಆರೋಗ್ಯ ನಿರೀಕ್ಷಕ ವೆಂಕಟೇಶ್ ಉದ್ಧಾರ್ ಮೃತ್ಯು

ಮಾಣಿಯಲ್ಲಿ ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಪುತ್ತೂರು ಮುಂಡೂರು ನಿವಾಸಿ ಮಂಗಳೂರು ಕ್ಷಯ ನಿಯಂತ್ರಣ ಅಧಿಕಾರಿ ವಿಭಾಗದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ವೆಂಕಟೇಶ್ ಉದ್ಧಾರ್ ಅವರು ಎ.28ರಂದು ಬೆಳಿಗ್ಗೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.ದಾರವಾಡ ಮೂಲದವರಾದ ವೆಂಕಟೇಶ್ ಉದ್ಧಾರ್

ತನ್ನ ಕೊರೋನಾ ಪೀಡಿತ ಪತಿಯ ಬಾಯಿಗೆ ಬಾಯಿಟ್ಟು ಉಸಿರು ನೀಡಲು ಪ್ರಯತ್ನಿಸಿದ ಮಹಾತಾಯಿ ! | ಆಕೆಯ ಪ್ರಯತ್ನಕ್ಕೆ ಫಲ…

ಇದನ್ನು ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ಅಷ್ಟೇ ಅಲ್ಲ, ವಿಶ್ವದಾದ್ಯಂತ ತನ್ನ ಕಬಂಧ ಹಸ್ತವನ್ನು ಚಾಚುತ್ತಾ ಮುನ್ನಡೆಯುತ್ತಿದ್ದರೆ, ಮನುಷ್ಯ ಕೇವಲ ತನ್ನ ದೃಢ ಸಂಕಲ್ಪದಿಂದ ಸಾವಿಗೂ ಹೆದರದೆ ರೋಗವನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದಾನೆ. ಅಂತಹ ಸಂದರ್ಭಗಳಲ್ಲಿ ಕೆಲವು ವಿಶೇಷ ಸಂಗತಿಗಳು

ಲಾಕ್ ಡೌನ್ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆಗೆ ಹೋಗುವವರ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುವುದು ಅಗತ್ಯ:ಶಾಸಕ ಸಂಜೀವ…

ವಿಟ್ಲ: ಲಾಕ್ ಡೌನ್ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆಗೆ ಹೋಗುವವರ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಈ ಸಂದರ್ಭ ಜನ ದಟ್ಟಣೆಯಾಗದಂತೆ ನೋಡಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಕಂದಾಯ ಇಲಾಖೆ ಚರ್ಚಿಸಿ ಕ್ರಮ ವಹಿಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.ಲಾಕ್ ಡೌನ್

ಹಿಂದೂ ಪವಿತ್ರ ಸ್ಥಳದಲ್ಲಿ ಮಾಡಿದ ನೀಲಿ ಚಿತ್ರದ ವಿಡಿಯೋ ವೈರಲ್ | ನಟಿಯ ಪತ್ತೆಗೆ ಹೊರಟ ಪೊಲೀಸರು

ರಷ್ಯಾ ಮೂಲದ ನೀಲಿ ತಾರೆಯೊಬ್ಬಳುತಮ್ಮ ಪಾರ್ಟ್ನರ್ ಜತೆ ಹಿಂದೂಗಳ ಪವಿತ್ರ ಸ್ಥಳವೊಂದರಲ್ಲಿ ಅಶ್ಲೀಲ ವೀಡಿಯೋ ಶೂಟ್ ಮಾಡಿದ್ದಾಳೆ.ಇಂಡೋನೇಷಿಯಾದ ಪವಿತ್ರ ಸ್ಥಳವೊಂದರಲ್ಲಿ ಈ ಅಶ್ಲೀಲ ವಿಮಾಡಲಾಗಿದೆ. ಈ ವಿಡಿಯೋ ಧಾರ್ಮಿಕ ಶ್ರದ್ಧಾ ಭಕ್ತಿಯ ಸ್ಥಳದಲ್ಲಿ ಮಾಡಿರುವುದು ವೈರಲ್ ಆಗುತ್ತದೆ ಅಲ್ಲಿನ

ಕೋವಿಡ್ ಲಸಿಕೆ ಪಡೆದುಕೊಳ್ಳಲು ನೋಂದಾವಣಿ ಮಾಡಿಕೊಳ್ಳುವ ರೀತಿ ಹೇಗೆ? ಇಲ್ಲಿದೆ ಮಾಹಿತಿ

18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕುರಿತು ಸರಕಾರ ಘೋಷಣೆ ಮಾಡಿದ ಬಳಿಕ ಕೋವಿನ್ ಪ್ಲಾಟ್‌ಫಾರ್ಮ್ ಮತ್ತು ಆರೋಗ್ಯಾ ಸೇತು ಆ್ಯಪ್ ನಲ್ಲಿ ಇಂದು ನೋಂದಣಿಗೆ ಪ್ರಾರಂಭಗೊಂಡಿದೆ.ಮೇ 1 ರಿಂದ ಎಲ್ಲಾ ವಯಸ್ಕರಿಗೆ ಕೋವಿಡ್ -19 ವ್ಯಾಕ್ಸಿನೇಷನ್, ಕೋವಿನ್ ವೆಬ್

ದ‌.ಕ.ಅಡಿಷನಲ್ ಎಸ್ಪಿಯಾಗಿ ಭಾಸ್ಕರ್ ಒಕ್ಕಲಿಗ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ಒಕ್ಕಲಿಗ ರವರು ಅಧಿಕಾರ ಸ್ವೀಕರಿಸಿದ್ದಾರೆ.ಭಾಸ್ಕರ್ ಒಕ್ಕಲಿಗ ಅವರು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ, ಮತ್ತು ಇನ್ಸ್ ಪೆಕ್ಟರ್ ಆಗಿ

‘ಪ್ರಧಾನಿ ಮೋದಿ ಬೀದಿ ಹೆಣವಾಗಲಿ, ನರಳಿ ನರಳಿ ಸಾಯಲಿ ‘ ಎಂದು ಫೇಸ್ಬುಕ್ ಪೋಸ್ಟ್ | ವ್ಯಾಪಕ ಆಕ್ರೋಶ,…

ಮಂಗಳೂರಿನಲ್ಲಿ ಓರ್ವ ವ್ಯಕ್ತಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಕೊರೊನಾದಿಂದ ಸತ್ತವರ ಹೆಣದ ಫೋಟೊ ಜೊತೆ ಜನರು ಈ ರೀತಿ ಬೀದಿ ಹೆಣವಾಗಲು ಕಾರಣರಾದ ದೇಶದ ಪ್ರಧಾನಿಯೂ ಬೀದಿ ಬದೀಲಿ ನರಕಯಾತನೆ ಅನುಭವಿಸಿ ಸಾಯಲೆಂದು ಪ್ರಾರ್ಥಿಸಿ ಎಂದು ಪೋಸ್ಟ್ ಹಾಕಿದ್ದಾನೆ.ಆರೋಪಿ ಲುಕ್ಕನ್ ಅಡ್ಯಾರ್ ವಿರುದ್ಧ

ಬೇರೆ ಆಸ್ಪತ್ರೆಗಳಿಂದ ಬರುವ ಗರ್ಭಿಣಿಯರ ಕೋವಿಡ್‌ ಪರೀಕ್ಷೆ ನಡೆಸಲು ಸರಕಾರಿ ಆಸ್ಪತ್ರೆಯ ನಿರ್ಲಕ್ಷ್ಯ | ಪುತ್ತ್ತೂರು…

   ಪುತ್ತೂರು: ಖಾಸಗಿ ಆಸ್ಪತ್ರೆಯಿಂದ ಬರುವ ಗರ್ಭಿಣಿಯರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ತಾಲೂಕು ಸರಕಾರಿ ಆಸ್ಪತ್ರೆ ಸಿಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ತಾ.ಪಂ. ಸಾಮಾನ್ಯ ಸಭೆಯಲ್ಲಿ ಕೇಳಿ ಬಂದಿದೆ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಅಧ್ಯಕ್ಷತೆಯಲ್ಲಿ

‘ ಮಸೀದಿ ಮುಚ್ಚಲಾಗಿದೆ ‘ ಎಂದು ಗೇಟ್ ಗೆ ಬೋರ್ಡು | ಒಳಗೆ 150 ಜನರಿಗೆ ಪಾಠ ಪ್ರವಚನ, ತಹಶೀಲ್ದಾರ್…

ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ತಪ್ಪಿದ್ದು, ಜನ ತತ್ತರಿಸಿ ಹೋಗಿದ್ದರೆ, ಅತ್ತ ಮಡಿಕೇರಿಯಲ್ಲಿ ಮಸೀದಿಯ ಒಳಗೆ 150ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರವಚನ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.ಕೊಡಗಿನ ಆರ್ಜಿ ಗ್ರಾಮದ ಮಸೀದಿಯಲ್ಲಿ ಪ್ರವಚನ ನಡೆಯುತ್ತಿತ್ತು. ಆದರೆ ಹೊರಗಡೆಯಿಂದ