Daily Archives

April 28, 2021

ಲಾಕ್ ಡೌನ್ ನ ಮೊದಲನೇ ದಿನವೇ ಮಾರ್ಗಸೂಚಿಯಲ್ಲಿ ಬದಲಾವಣೆ | ಗಾರ್ಮೆಂಟ್ ಕಂಪನಿಗಳು 50 % ಕೆಲಸ ಮಾಡಲು ಅನುಮತಿ !

ರಾಜ್ಯ ಸರ್ಕಾರ ಮತ್ತೊಮ್ಮೆ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದೆ. ಲಾಕ್ಡೌನ್ ಪ್ರಾರಂಭವಾದ ಮೊದಲನೇ ದಿನವೇ ಸರಕಾರ ತನ್ನ ಹಿಡಿತ ಸಡಿಲಗೊಳಿಸಿದ್ದು, ಗಾರ್ಮೆಂಟ್ ಉತ್ಪಾದಕರ ಲಾಬಿಗೆ ಮಣಿದಿದೆ.ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಶೇಕಡ 50

ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಮೇ 1 ರಂದು ಭಾರತದಲ್ಲಿ ಲಭ್ಯ

ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯ ಮೊದಲ ಬ್ಯಾಚ್ ಮೇ 1 ರಂದು ಭಾರತಕ್ಕೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.ರಷ್ಯಾದ ಪ್ರತಿನಿಧಿಯೊಬ್ಬರು ಸ್ಪುಟ್ನಿಕ್ ವಿ ಯ ಮೊದಲ ಬ್ಯಾಚ್ ಅನ್ನು ಮೇ 1, 2021 ರಂದು ಭಾರತಕ್ಕೆ ತಲುಪಿಸಲಾಗುವುದು ಎಂದು ಹೇಳಿದ್ದಾರೆ.ಆದರೂ,

ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ| ಪ್ರಭಾಕರ ಭಟ್‌ರವರ ಕುರಿತು ಅವಹೇಳನಕಾರಿ ವಿಡಿಯೋ | ಕೇಸು ದಾಖಲು

ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ| ಪ್ರಭಾಕರ ಭಟ್‌ರವರ ಕುರಿತು ಅವಹೇಳನಕಾರಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಸೃಷ್ಟಿಸಿ ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.ಈ ಕುರಿತು ಹಿಂದೂ ಮುಖಂಡ ಗುರುರಾಜ್ ಬಂಟ್ವಾಳ

ಬರೋಬ್ಬರಿ 3000 ಕೊರೋನಾ ಸೋಂಕಿತರು ಬೆಂಗಳೂರಿನಿಂದ ಪರಾರಿ | ಸ್ಪೋಟಕ ಸತ್ಯ ಬಿಚ್ಚಿಟ್ಟ ಡಿಸಿಎಂ ಅಶೋಕ್

ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ್ ಅವರು 3,000 ಕೋವಿಡ್ -19 ಸೋಂಕಿತರು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಣೆಯಾಗಿದ್ದಾರೆ' ಅನ್ನೋ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.ಬುಧವಾರ ಹೆಚ್ಚಿನ ಸೋಂಕಿತ ಜನರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಮತ್ತು ಬೆಂಗಳೂರಿನಿಂದ

‘ಮೂಗಿನಲ್ಲಿ ಮೂರು ಹನಿ ಲಿಂಬೆರಸ ಹಾಕಿಕೊಂಡರೆ ಕೋರೋನಾ ಬರಲ್ಲ’ ಎಂಬ ಕಹಾನಿ | ಲಿಂಬೆರಸ ಮೂಗು…

ರಾಯಚೂರು: ಮೂಗಿನಲ್ಲಿ ಮೂರು ಹನಿ ನಿಂಬೆ ರಸ ಹಾಕಿಕೊಂಡ್ರೆ ಕೊರೊನಾ ವೈರಸ್ ವಕ್ಕರಿಸೋಲ್ಲ ಅನ್ನೋ ವರದಿಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ಆದ್ರೆ, ಆರೋಗ್ಯವಾಗಿದ್ದ ಶಿಕ್ಷಕರೊಬ್ಬು ಇದನ್ನ ನಂಬಿ ಮೂಗಿನಲ್ಲಿ ನಿಂಬೆ ರಸ ಹಾಕಿಕೊಂಡ ಪರಿಣಾಮ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ

ಕಿರು ಸೇತುವೆ ಸಮೀಪ ಅಪರಿಚಿತ ಶವ ಪತ್ತೆ

ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಪಡುಪಣಂಬೂರು ಕಿರು ಸೇತುವೆಯ ಕೆಳಗೆ ಅಪರಿಚಿತ ಪುರುಷ ಶವ ಪತ್ತೆಯಾಗಿದೆ.ಹೆದ್ದಾರಿಯ ಬಳಿ ಬೆಳೆಯುತ್ತಿರುವ ಹುಲ್ಲುಗಳನ್ನು ತೆಗೆಯುತ್ತಿರುವ ಕಾರ್ಮಿಕರಿಗೆ ಕೆಸರು ನೀರಿನಲ್ಲಿ ಈ ಶವ ಕಂಡು ಬಂದಿದೆ.ಅವರು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ

ಬಲಿಷ್ಟ ತೊಡೆಗಳ ಒಡತಿ ಇಲಿಯಾನಾ ಬಗ್ಗೆ ಬಾಡಿ ಶೇಮಿಂಗ್ !!

ಇಲಿಯಾನಾ ಡಿ ಕ್ರೂಸ್ ಭಾರತೀಯ ಸಿನಿರಂಗದ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ನಟಿ. ತಮ್ಮ ಮಾದಕ ನೋಟ, ಎತ್ತರದ ನಿಲುವು ಮತ್ತು ಗಾತ್ರದಿಂದ ಇಲಿಯಾನಾ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಿಂದಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಆಕೆ ಮಿಂಚಿದ್ದು, ಇಲಿಯಾನಾ, ಇತ್ತೀಚೆಗೆ ಬಾಡಿ

ದ.ಕ.ಜಿಲ್ಲೆಯಲ್ಲಿ ಪ್ರತ್ಯೇಕ ಪಾಸ್ ವ್ಯವಸ್ಥೆ ಇಲ್ಲ | ಕೆಲಸದ ಪೂರಕ ದಾಖಲೆ ಪತ್ರ ಇದ್ದರೆ ಸಾಕು-ಜಿಲ್ಲಾಧಿಕಾರಿ…

ಮಂಗಳೂರು: ಲಾಕ್ ಡೌನ್ ವೇಳೆ ತುರ್ತು ಆರೋಗ್ಯ ಸೇವೆ, ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮತ್ತು ಪರೀಕ್ಷೆಗಳಿಗೆ ಹಾಜರಾಗಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಿಲ್ಲ. ಪೂರಕ ದಾಖಲೆಪತ್ರಗಳೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ

ಬುರ್ಖಾ ಮತ್ತು ಮುಖ ಮುಸುಕು ನಿಷೇಧ ತಕ್ಷಣದಿಂದ ಜಾರಿ, ಸಂಸತ್ ಅನುಮೋದನೆ !

ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಬುರ್ಖಾ ಹಾಗೂ ಮುಖ ಮುಸುಕುಗಳನ್ನು ನಿಷೇಧಿಸಲು ಸರಕಾರ ಮುಂದಾಗಿದೆ. ಇದೀಗ ಬುರ್ಖಾ ಹಾಗೂ ಮುಖ ಮುಸುಕುಗಳನ್ನು ನಿಷೇಧಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.ಅಂದಹಾಗೆ ಬುರ್ಖಾ ನಿಷೇಧ ಜಾರಿಯಾದದ್ದು ಭಾರತದಲ್ಲಿ ಅಲ್ಲ ಅದು ಶ್ರೀಲಂಕಾ

ಕರಾವಳಿಯ ಎಲ್ಲಾ ತಾಲೂಕುಗಳು ಸಂಪೂರ್ಣ ಸ್ತಬ್ಧ | ಮಧ್ಯ ರಾತ್ರಿಯ ನೀರವ ಮೌನವನ್ನು ಹೊದ್ದು ಮಲಗಿವೆ ರಸ್ತೆಗಳು !!

14 ದಿನಗಳ ಕರ್ನಾಟಕದ ಟೋಟಲ್ ಲಾಕ್ ಡೌನ್ ಹಿನ್ನೆಲೆಯಲ್ಲಿ ದ.ಕ ಜಿಲ್ಲೆ ಬೆಳಗ್ಗೆ 10 ಗಂಟೆಯ ಬಳಿಕ ಸಂಪೂರ್ಣವಾಗಿ ಸ್ತಬ್ದಗೊಂಡಿದೆ.ಸದಾ ಗಡಿಬಿಡಿಯಿಂದ ಓಡಾಡುತ್ತಿರುವ ಜನ, ಅಂಗಡಿಗಳ ಮುಂದೆ ಬೇಕಾದ್ದು- ಬೇಡದ್ದು ಕೊಳ್ಳಲು ಮುಗಿ ಬೀಳುತ್ತಿದ್ದ ಜನ, ಗಜಿಬಿಜಿ ಚಿರಿಪಿರಿ - ಇವತ್ತು