Yearly Archives

2020

ಉಪ್ಪಿನಂಗಡಿ | ಒಎಲ್‌ಎಕ್ಸ್‌ನಲ್ಲಿ ಬೈಕ್ ಮಾರಲು ಹೋದ ವಿದ್ಯಾರ್ಥಿಯೊಬ್ಬನ ಖಾತೆಯಿಂದ ರೂ. 12 ಸಾವಿರ ಮಂಗಮಾಯ !

ಉಪ್ಪಿನಂಗಡಿ : ಇದ್ದದ್ದು ಹೋಯಿತು ಮದ್ದಿನ ಗುಣದಿಂದ ಎಂಬಂತಾಗಿದೆ ! …ಉಪ್ಪಿನಂಗಡಿಯ ಬಜತ್ತೂರು ಗ್ರಾಮದಲ್ಲಿ ಒಎಲ್‌ಎಕ್ಸ್‌ನಲ್ಲಿ ಬೈಕ್ ಮಾರಲು ಹೋದ ವಿದ್ಯಾರ್ಥಿಯೋರ್ವ ಅಲ್ಲಿ ಪರಿಚಯವಾದ ಗ್ರಾಹಕನ ಬಣ್ಣದ ಮಾತಿನ ಮೋಡಿಗೆ ತನ್ನ ಉಳಿತಾಯ ಖಾತೆಯಲ್ಲಿದ್ದ 12 ಸಾವಿರ ರೂ. ಕಳೆದುಕೊಂಡ ಘಟನೆ

ಮದುವೆಗೆ ಮುಂಚೆಯೇ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆಗಾತಿ ನತಾಶ ಗರ್ಭಿಣಿ | ಮಗುವನ್ನು ಹಾರ್ದಿಕವಾಗಿ ಸ್ವಾಗತಿಸಲು…

ಮುಂಬೈ: ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಆಲ್‍ರೌಂಡರ್ ಆಟಗಾರನಾಗಿದ್ದು, ತಾವು ಈಗ ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅವರು ಹುಟ್ಟಲಿರುವ ಕೂಸನ್ನು ಹಾರ್ದಿಕವಾಗಿ ಸ್ವಾಗತಿಸಲು ಕಾತರರಾಗಿದ್ದಾರೆ. ನತಾಶಾ ಮತ್ತು ನಾನು ಒಟ್ಟಿಗೆ ಉತ್ತಮ

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ತಾಲೂಕು ಪಂಚಾಯತ್ ಕಛೇರಿಗೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರ

ಬೆಳ್ತಂಗಡಿ: ಮಾ.31 ಯುವವಾಹಿನಿ ಬೆಳ್ತಂಗಡಿ ಘಟಕದಿಂದ ತಾಲೂಕು ಪಂಚಾಯತ್ ಕಛೇರಿ ಬೆಳ್ತಂಗಡಿಗೆ ಸ್ಯಾನಿಟೈಸರ್ ಯಂತ್ರವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಎಮ್ ಕೆ ಪ್ರಸಾದ್ ಶಿರ್ಲಾಲು,ಕಾರ್ಯದರ್ಶಿ ಗುರುರಾಜ್ ಗುರಿಪಳ್ಳ,ಸಂಘಟನ ಕಾರ್ಯದರ್ಶಿಗಳಾದ ಸುರೇಂದ್ರ

ಕನಕಮಜಲು ಯುವಕಮಂಡಲ ವತಿಯಿಂದ ದಿ.ಅಶ್ವಿತ್ ಮಳಿ ರವರ ಶ್ರದ್ಧಾಂಜಲಿ ಸಭೆ

ಮೇ 9 ರಂದು ವಿಧಿಯ ಕ್ರೂರ ಆಟಕ್ಕೆ ಸಿಲುಕಿ ಅಡ್ಕಾರಿನ ಪಯಸ್ವಿನಿ ನದಿಯಲ್ಲಿ ಬಲಿಯಾದ ಕನಕಮಜಲಿನ ಅಶ್ವಿತ್ ಇವರ ಶ್ರದ್ಧಾಂಜಲಿ ಸಭೆಯು ಕನಕಮಜಲಿನ ಯುವಜನ ವಿಕಾಸ ಕೇಂದ್ರ ಯುವಕಮಂಡಲ ಇದರ ವತಿಯಿಂದ ಮೇ 31 ರಂದು ನಡೆಯಿತು. ಈ ಸಂದರ್ಭದಲ್ಲಿ ಯುವಜನ ವಿಕಾಸ ಕೇಂದ್ರ ಯುವಕಮಂಡಲದ ಪೂರ್ವ

ಕಟೀಲು | ಅರಸುಗುಡ್ಡೆಯಲ್ಲಿ ಯುವಕರ ಮೇಲೆ ತಂಡದಿಂದ ದಾಳಿ : ಒಬ್ಬ ಸಾವು,ಇಬ್ಬರು ಗಂಭೀರ

ಮಂಗಳೂರು : ಎಕ್ಕಾರು ಪಂಚಾಯತ್ ವ್ಯಾಪ್ತಿಯ ಕಟೀಲು ಸಮೀಪದ ಬಜಪೆ ಠಾಣಾ ವ್ಯಾಪ್ತಿಯ ಅರಸುಗುಡ್ಡೆ ಎಂಬಲ್ಲಿ ರವಿವಾರ ರಾತ್ರಿ ತಂಡವೊಂದು ಮೂವರು ಯುವಕರ ಮೇಲೆ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಂಡದ ದಾಳಿಯಿಂದ ಗಂಭೀರವಾಗಿ

ಕುತ್ಲೂರು ಗ್ರಾಮದ ಕುಕ್ಕುಜೆ – ಆಲಂಬದಲ್ಲಿ ಮುರಿದು ಬಿದ್ದ 40 ವರ್ಷದ ಸೇತುವೆ ಕೆಡವಿ ತಾತ್ಕಾಲಿಕ ಸೇತುವೆ…

ಕುತ್ಲೂರು ಗ್ರಾಮದ ಕುಕ್ಕುಜೆ - ಆಲಂಬ ಎಂಬಲ್ಲಿ 40 ವರ್ಷ ಹಿಂದೆ ನಿರ್ಮಾಣವಾಗಿದ್ದ, ವಾರದ ಹಿಂದೆ ಬಿದ್ದ ಸೇತುವೆ ಸ್ಥಳದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವ ಕಾರ್ಯ ಇದೀಗ ಪ್ರಾರಂಭವಾಗಿದೆ. https://m.facebook.com/video_ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ

ವಿಟ್ಲ ಠಾಣಾ ಸಿಬ್ಬಂದಿಯ ಎರಡನೆಯ ರಿಪೋರ್ಟ್ ನೆಗೆಟಿವ್ | ಈಗ ಗುಣಮುಖರಾಗಿ ಮನೆಗೆ – ಹೋಂ ಕ್ವಾರಂಟೈನ್ ಗೆ

ವಿಟ್ಲ ಪೋಲೀಸ್ ಠಾಣೆಯ ಸಿಬ್ಬಂದಿಗೆ ಮೇ.24 ರಂದು ದೃಢ ಪಟ್ಟಿದ್ದ ಕೋರೋನಾ ಈಗ ನಿವಾರಣೆಯಾಗಿ ಆಸ್ಪತ್ರೆಯಿಂದ ಮನೆಗೆ ಕಳುಹಿಸುವ ಕಾರ್ಯ ಭಾನುವಾರ ನಡೆದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇ.15 ರಂದು ವಿಟ್ಲಕ್ಕೆ ಆಗಮಿಸಿ ಠಾಣೆಯ ಮೆಟ್ಟಲು ಏರಿದ್ದ ಮಹಾರಾಷ್ಟ್ರ ರಾಯಗಡದಿಂದ ಆಗಮಿಸಿದ

ಸುಳ್ಯ | ಬಿಜೆಪಿ ವಿವಿಧ ಮೋರ್ಚಾಗಳ ಅಧ್ಯಕ್ಷ, ಕಾರ್ಯದರ್ಶಿಗಳ ಘೋಷಣೆ

ಭಾರತೀಯ ಜನತಾ ಪಾರ್ಟಿ- ಸುಳ್ಯ ಮಂಡಲದಲ್ಲಿ ಮುಂದಿನ ಮೂರು ವರುಷಗಳ ಅವಧಿಗೆ, ವಿವಿಧ ಮೋರ್ಚಾಗಳ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಸುಳ್ಯ ಮಂಡಲ ಅಧ್ಯಕ್ಷರಾದ ಶ್ರೀ ಹರೀಶ್ ಕಂಜಿಪಿಲಿಯವರು ಘೋಷಿಸಿದ್ದಾರೆ.ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಶ್ರೀಮತಿ ಶುಭದಾ ಎಸ್. ರೈ ಹಾಗೂ ಪ್ರಧಾನ

ಬೆಳ್ತಂಗಡಿ ಒಟ್ಟು 6 ಪಾಸಿಟಿವ್ | ಮುಂಬೈ ಕೋರೋನಾಗೆ ಬೆದರಿದ ಕ್ಲೀನ್ ಆಂಡ್ ಗ್ರೀನ್ ತಾಲೂಕು

ಬೆಳ್ತಂಗಡಿ : ಮುಂಬೈನಿಂದ ಬೆಳ್ತಂಗಡಿಗೆ ಬಂದು ಕ್ವಾರೆಂಟೈನ್ ಆಗಿದ್ದ ಒಟ್ಟು ಆರು ಮಂದಿಗೆ ಕೊರೋನಾ ದೃಢಪಡುವುದರ ಮೂಲಕ ಕೊರೋನಾದ ಗಾಢ ಛಾಯೆ ಬೆಳ್ತಂಗಡಿಯ ಮೇಲೆ ಬಿದ್ದಿದೆ. ಇವತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 14 ಮಂದಿಗೆ ಪಾಸಿಟಿವ್ ಬಂದಿದೆ. ಅವುಗಳಲ್ಲಿ ಬೆಳ್ತಂಗಡಿಯ

ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಸ್ವಾವಲಂಬಿ ರಾಷ್ಟ್ರವಾಗಿ ಮನ್ನಡೆಯುತ್ತಿದೆ ಭಾರತ – ಶಾಸಕ…

ಪುತ್ತೂರು: ಕಳೆದ ಕೆಲವು ದಶಕಗಳಿಂದ ಮುಂದಿವರೆಯುತ್ತಿರುವ ರಾಷ್ಟ್ರವಾಗಿ ತನ್ನಷ್ಟಕ್ಕೆ ತಾನೇ ಇದ್ದ ಭಾರತ ಕಳೆದ 6 ವರ್ಷಗಳಲ್ಲಿ ವಿಶ್ವಗುರುವಾಗುವತ್ತ ಬಹುದೊಡ್ಡ ಹೆಜ್ಜೆಯಿಡುತ್ತಿದೆ. ಸಮಾನಾಂತರ ಸಮನ್ವಯ, ಬಡವರ ಕಲ್ಯಾಣ, ರಾಷ್ಟ್ರ ರಕ್ಷಣೆ ಮತ್ತು ಆರ್ಥಿಕ ಸುಧಾರಣೆಗಳಿಗೆ ಸಂಭಂದಿಸಿದಂತೆ