Yearly Archives

2020

ತಿರುಪತಿ ದೇವಸ್ಥಾನಕ್ಕೆ ಜೂನ್ 8 ರ ನಂತರ ಭಕ್ತರಿಗೆ ಪ್ರವೇಶಾವಕಾಶ | ಪೂರ್ವಭಾವಿಯಾಗಿ ‘ ಟ್ರಯಲ್’…

ಅಮರಾವತಿ, ಜೂನ್ 3, ತಿರುಪತಿ ದೇವಸ್ಥಾನಕ್ಕೆ ಜೂನ್ 8 ರ ನಂತರ ಭಕ್ತರಿಗೆ ಪ್ರವೇಶಾವಕಾಶಕ್ಕೆ ಸರ್ಕಾರ ನಿರ್ಧರಿಸಿದೆ. ಪೂರ್ವಭಾವಿಯಾಗಿ ಜೂನ್ 5 ರಿಂದ ಪ್ರಯೋಗಾರ್ಥ ದರ್ಶನ ಪ್ರಕ್ರಿಯೆ ನಡೆಸುವುದಾಗಿ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಪ್ರಕಟನೆ ತಿಳಿಸಿದೆ. ಮೊದಲು ಚಿತ್ತೂರು ಜಿಲ್ಲೆಯ

ಪಂಪ್ ವೆಲ್ ಫ್ಲೈ ಓವರ್ ಇನ್ನು ಸಾವರ್ಕರ್ ಫ್ಲೈ ಓವರ್ ? | ಸಾವರ್ಕರ್ ಬ್ಯಾನರ್ ಅಲ್ಲಿ ಪ್ರತ್ಯಕ್ಷ

ಮಂಗಳೂರು : ರಾಜ್ಯದಲ್ಲಿ ಈಗಾಗಲೇ ಸಾವರ್ಕರ ಪಾಲಿಟಿಕ್ಸ್ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಮಂಗಳೂರಿನಲ್ಲೂ ಇದರ ಬಗ್ಗೆ ಘಟನೆಯೊಂದು ವರದಿಯಾಗಿದೆ. ಪಂಪ್ ವೆಲ್ ಸೇತುವೆಗೆ ಸಡನ್ ಆಗಿ ಬ್ಯಾನರ್ ಮೂಲಕ ಯಾರೋ ವೀರ ಸಾವರ್ಕರ್ ಹೆಸರನ್ನಿರುವ ಬ್ಯಾನರ್ ಅಂಟಿಸಿ ಸಾಮಾಜಿಕ ಹರಿಬಿಡಲಾಗಿದ್ದು ಇದೀಗ

ಶಾಲಾ ಪ್ರಾರಂಭೋತ್ಸವ ಸಂತೋಷದ ಹುಮ್ಮಸ್ಸಿನಲ್ಲಿ .. ಈ ದಿನ ಬೇಸರ ಆವರಿಸಿಕೊಂಡಾಗ…

ಜೂನ್01, ಬಂದರೆ ಸಾಕು ಪ್ರತಿ ವರ್ಷವೂ ಎಂದಿನಂತೆ ಶಾಲಾ ಮಕ್ಕಳು ಉಲ್ಲಾಸ, ಉತ್ಸಾಹದ ಜೊತೆಗೆ ಹೊಸ ಹುರುಪಿನಿಂದ ಶಾಲೆಯ ಅಂಗಳಕ್ಕೆ ಬರುತ್ತಿರುತ್ತಾರೆ… ಆಹಾ!! ಬೇಸಿಗೆ ರಜೆಯಲ್ಲಿ ಅವ್ವನ ಮನೆಗೋ,ಮಾವನ ಮನೆಯೋ ಹೀಗೇ ಸಂಸಾರದ ಸಂಬಂಧಿಗಳ ಮನೆಗೆ ಪ್ರಯಾಣ ಮಾಡಿ ಏಳೆಂಟು ದಿನ ಅಲ್ಲೇ ತಮ್ಮಂತಹ

ರಾಜ್ಯದ ಶಾಲಾ ಕಾಲೇಜುಗಳನ್ನು ಜುಲೈ ತಿಂಗಳಿನಿಂದ ಪ್ರಾರಂಭಿಸಲು ಕೇಂದ್ರ ಗೃಹ ಇಲಾಖೆ ಅಸ್ತು | ಆದರೆ ಕಡ್ಡಾಯವಾಗಿ…

ಬೆಂಗಳೂರು,ಜೂನ್ 2 : ರಾಜ್ಯದ ಶಾಲಾ ಕಾಲೇಜುಗಳನ್ನು ಜುಲೈ ತಿಂಗಳಿನಿಂದ ಪ್ರಾರಂಭಿಸಲು ಕೇಂದ್ರ ಗೃಹ ಇಲಾಖೆ ಅಸ್ತು ಎಂದಿದೆ. ಆದರೆ ಶಾಲೆಗಳ ಬಾಗಿಲು ತೆರೆಯುವ ಮುನ್ನ ಕಡ್ಡಾಯವಾಗಿ ಹೆತ್ತವರ, ಪೋಷಕರ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದೆ. ಹೀಗಾಗಿ ಜೂನ್ 10 ರಿಂದ 12 ರವರೆಗೆ ಪೋಷಕರೊಂದಿಗೆ

ಪುತ್ತೂರು | ಕೆಮ್ಮಾಯಿಯಲ್ಲಿ ಅಡಿಕೆಗೆ ಮದ್ದು ಸಿಂಪಡಿಸುವಾಗ ಅಡಿಕೆ ಮರದಿಂದ ಬಿದ್ದು ಸಾವು

ಪುತ್ತೂರು: ಜೂನ್ 2, ಔಷಧಿ ಸಂಪಡಿಸುವ ವೇಳೆ ಅಡಿಕೆ ಮರದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಜೂ.2ರಂದು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಸಮೀಪದಲ್ಲಿ ನಡೆದಿದೆ. ಬನ್ನೂರು ಗ್ರಾಮದ ನಿವಾಸಿ ನೀರ್ಪಾಜೆ ದಿ.ಮಾಣಿ ಎಂಬವರ ಪುತ್ರ ಉಮೇಶ್(37ವ)ರವರು ಇಂದು

ಹೊಗೆಯಲ್ಲಿ ಉರಿದು ಬರಿದು ಎನಿಸದಿರು….. ಹೇ ಮಾನವ | ವಿಶ್ವ ತಂಬಾಕು ನಿಷೇಧ ದಿನ -ಮೇ 31

ವಿಶ್ವದಲ್ಲಿ ವರ್ಷಕ್ಕೆ ಆರು ಮಿಲಿಯನ್ ಜನ ಕೇವಲ ತಂಬಾಕು ಸೇವಿಸುವುದೇ ಅವರ ಮರಣಕ್ಕೆ ಕಾರಣವಾಗುತ್ತಿದೆ. ಪ್ಯಾಕ್ ಮೇಲೆ ದೊಡ್ಡದಾಗಿ ಕ್ಯಾನ್ಸರ್ ಕಾರಕ ಎಂದು ಬರೆದುಕೊಂಡಿದ್ದರೂ ಅದನ್ನು ಕೊಳ್ಳುವವರಿಗೇನು ಕಮ್ಮಿ ಇಲ್ಲ. ಧೂಮಪಾನ, ಎಲೆ ಅಡಿಕೆ, ನಶ್ಯ ಹೀಗೆ ವಿಭಿನ್ನ ವಿಧಗಳಲ್ಲಿ ಮನುಷ್ಯ ತನ್ನ

ಆರೋಗ್ಯ ಸಚಿವರು ಆರೋಗ್ಯವಾಗಿದ್ದಾರೆಯೇ….? | ನಮಗೆ ಹಾಗಂತ ಅನ್ನಿಸುತ್ತಿಲ್ಲ !!

ಚಿತ್ರದುರ್ಗ: ಇಡೀ ಭಾರತದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೊರೋನಾ ನಿಯಂತ್ರಣಕ್ಕೆ ದಿನದಿಂದ ದಿನಕ್ಕೆ ಉತ್ತಮ ಮಾರ್ಗಸೂಚಿಗಳನ್ನು ಹೊರತಂದು ಕೊರೋನಾ ನಿಯಂತ್ರಣಕ್ಕೆ ಉತ್ತಮ ಹೆಜ್ಜೆಗಳನ್ನು ಇಡುತ್ತಿವೆ. ಕರ್ನಾಟಕವು ಇದರಿಂದ ಹೊರತಾಗಿಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪ

ದೇರಳಕಟ್ಟೆಯ ಬಿಎಸ್ಸೆನ್ನೆಲ್ ಸರ್ವರ್ ರೂಂ ನಲ್ಲಿ ಬೆಂಕಿ : ಲಕ್ಷಾಂತರ ರೂ. ನಷ್ಟ

ಮಂಗಳೂರು, ಜೂ.2 : ಮಂಗಳೂರಿನ ದೇರಳಕಟ್ಟೆ ಬಿಎಸ್ಸೆನ್ನೆಲ್ ಉಪ ಕೇಂದ್ರದ ಪ್ರಮುಖ ಸರ್ವರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಿದ್ದು, ಸುತ್ತ ಮುತ್ತ ಹೊಗೆಯ ತುಂಬಿಕೊಂಡಿದೆ. ಸರ್ವರ್ ರೂಂನಲ್ಲಿ ಕೂಲಿಂಗ್ ವ್ಯವಸ್ಥೆಯ

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಕೊಕ್ಕಡ ನೆಮ್ಮದಿ ಕೇಂದ್ರಕ್ಕೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರ

ಬೆಳ್ತಂಗಡಿ: ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಕೊಕ್ಕಡ ನೆಮ್ಮದಿ ಕೇಂದ್ರಕ್ಕೆ ಸ್ಯಾನಿಟೈಸರ್ ಯಂತ್ರವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಎಮ್ ಕೆ ಪ್ರಸಾದ್ ಶಿರ್ಲಾಲು,ಕಾರ್ಯದರ್ಶಿ ಗುರುರಾಜ್ ಗುರಿಪಳ್ಳ,ಕೊಶಾಧಿಕಾರಿ ಸಂತೋಷ್ ಕಾಶಿಬೆಟ್ಟು ಸಂಘಟನ ಕಾರ್ಯದರ್ಶಿ

ಬಾಡಿದ ಮೊಗದಲ್ಲಿ ನಗು ಅರಳಿಸಿ ಹುಟ್ಟು ಹಬ್ಬ ಆಚರಣೆ

ಬೆಳ್ತಂಗಡಿ: ಮಗನ ಹುಟ್ಟುಹಬ್ಬವನ್ನು ಅಪಘಾತ ಹಾಗೂ ಅಕಸ್ಮಿಕ ಘಟನೆಗಳಿಂದ ತೊಂದರೆಗೊಳಗಾದ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ಹಾಗೂ ಧನಸಹಾಯ ನೀಡುವ ಮೂಲಕ ಆಚರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ತಾಲೂಕಿನ ಜಶನ್ ಗೃೂಪ್ಸ್ ಮಾಲೀಕರು ಯುವವಾಹಿನಿ(ರಿ.)ಬೆಳ್ತಂಗಡಿ ಘಟಕದ