Daily Archives

May 6, 2020

ಕೆಯ್ಯೂರು | ಅಚ್ಚು ಅರಿಕ್ಕಿಲ ಹೃದಯಾಘಾತದಿಂದ ಮೃತ್ಯು

ಪುತ್ತೂರು: ಕೆಯ್ಯೂರು ಗ್ರಾಮದ ಅರಿಕ್ಕಿಲ ನಿವಾಸಿ ಯುವಕನೋರ್ವ ಹೃದಯಾಘಾತದಿಂದ ಮನೆಯಲ್ಲಿ ಮೃತಪಟ್ಟ ಘಟನೆ ಮೇ.6ರಂದು ನಡೆದಿದೆ.ಅರಿಕ್ಕಿಲ ನಿವಾಸಿ ಪುತ್ತು್ತು ಹಾಗೂ ಮರಿಯಮ್ಮ ದಂಪತಿಗಳ ಏಕೈಕ ಪುತ್ರ ಅಶ್ರಫ್(ಅಚ್ಚು) 30.ವ ಮೃತಪಟ್ಟ ಯುವಕ.ಅವಿವಾಹಿತರಾಗಿರುವ ಅಶ್ರಫ್ ಸ್ಥಳೀಯವಾಗಿ

ಸುಳ್ಯ ತಾಲೂಕಿನ ಎಲ್ಲಾ 54 ಕ್ವಾರಂಟೈನ್ ವ್ಯಕ್ತಿಗಳ ರಿಪೋರ್ಟ್ ನೆಗೆಟಿವ್ | ಆತಂಕದಲ್ಲಿದ್ದ ಜನ ಈಗ ನಿರಾಳ

ಸುಳ್ಯ ಒಂದು ದೀರ್ಘ ನಿಟ್ಟುಸಿರು ಬಿಟ್ಟಿದೆ. ಮನಸ್ಸಿನ ಮೂಲೆಯಲ್ಲೆಲ್ಲೋ ಕೊರೋನಾ ಕುರಿತಾದ ಒಂದು ಆತಂಕದಿಂದ ಇದ್ದ ಜನರಿಗೆ ಈಗ ನೆಮ್ಮದಿ.ಸುಳ್ಯ ತಾಲೂಕಿನಲ್ಲಿ ಒಟ್ಟು 54 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು, ಈಗ ಅವರೆಲ್ಲರದ್ದೂ ನೆಗೆಟಿವ್ ವರದಿ ಬಂದಿದೆ.ಮಂಗಳೂರಿನ ಫಸ್ಟ್

ಗೂನಡ್ಕ ಭಾರಿ ಗಾಳಿ-ಮಳೆ ದರಕಾಸ್ತು ಪರಿಸರದಲ್ಲಿ ಸುಮಾರು 13ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ವರದಿ : ಹಸೈನಾರ್ ಜಯನಗರಮೇ 5ರಂದು ಸಂಜೆ 4ಗಂಟೆಗೆ ಬೀಸಿದ ಭಾರೀ ಗಾಳಿ ಮಳೆಯಿಂದಾಗಿ ಗೂನಡ್ಕ ದರಕಾಸ್ತು ಪರಿಸರದಲ್ಲಿ ಸುಮಾರು 13ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದೆ. ಇದರಲ್ಲಿ ಹಲವಾರು ಮನೆಗಳಿಗೆ ಮರದ ಕೊಂಬೆಗಳು ಮುರಿದು ಬಿದ್ದು ಹಾನಿಗೊಂಡಿದೆ. ಕೆಲವು ಮನೆಗಳ ಮೇಲ್ಛಾವಣಿ ಬೀಸಿದ ಭಾರಿ

ಸಮುದ್ರ ಮಧ್ಯದಲ್ಲಿದೆ ಮಕ್ಕಳ ಪರೀಕ್ಷೆಯ ದೋಣಿ

ಇತ್ತ ದಡ ಸೇರಲೂ ಆಗದೆ ಅತ್ತ ನೀರಲ್ಲೂ ನಿಲ್ಲಲಾಗದೆ ನೀರಿನ ಮಧ್ಯದಲ್ಲಿ ತೇಲಾಡುತ್ತಿದೆ ದೋಣಿ. ಅಂಬಿಗ ಪಾಪ ಹೇಗಾದರೂ ದೋಣಿಯನ್ನು ದಡ ಸೇರಿಸಬೇಕೆಂಬ ಛಲದಲ್ಲಿದ್ದಾರೆ. ಆದರೆ ದೋಣಿಯಲ್ಲಿ ಕುಳಿತಿರುವ ಮಕ್ಕಳು ಮಾತ್ರ ದೋಣಿ ಯಾವಾಗ ದಡ ಸೇರಲಿದೆಯೋ ಎಂಬ ಯೋಚನೆಯಲ್ಲಿದ್ದಾರೆ. ವರ್ಷ ಪೂರ್ತಿ ಓದಿ

ಉಜಿರೆ | ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಮಗು ಸಾವು

ಉಜಿರೆ: ಮೇ. 5 ರಂದು ರಾತ್ರಿ 11 ಗಂಟೆಗೆ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಸಾವನ್ನಪ್ಪಿದ್ದು ಉಳಿದ ಪ್ರಯಾಣಿಕರಿಗೆ ಗಾಯಗಳಾದ ಘಟನೆ ನಡೆದಿದೆ.ಉಜಿರೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮಬಂಟ್ವಾಳ ತಾಲೂಕು

ಕೇರಳ ಕೊರೋನಾ ವೈರಸ್‌ನ ಅಟ್ಟಹಾಸ ವನ್ನು ಮೆಟ್ಟಿ ನಿಂತದ್ದು ಹೇಗೆ ?

ಮಹಾಮಾರಿ ಕೊರೊನಾ ವೈರಸ್‌ನ ಅಟ್ಟಹಾಸವನ್ನು ಮೆಟ್ಟಿ ನಿಂತ ಕೇರಳ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿ ಎಲ್ಲರನ್ನು ಭಯಬೀತರನ್ನಾಗಿ ಮಾಡಿದ ಕೊರೋನಾ ವೈರಸನ್ನು ಸದೆಬಡಿಯುವಲ್ಲಿ ದೇವರ ನಾಡೇ ಎಂದುಪ್ರಸಿದ್ಧಿಯನ್ನು ಪಡೆದುಕೊಂಡಿರುವ ಕೇರಳವು ಮುಂದಾಗಿದೆ. ಮೊತ್ತ ಮೊದಲು ಕೊರೊನಾ ವೈರಸ್ ಕಂಡು

ರೆಡಿ ಆಯ್ತು ಕೊರೋನಾಗೆ ಪ್ರಪಂಚದ ಮೊದಲ ಲಸಿಕೆ !

ವಿಶ್ವದಾದ್ಯಂತ ಶತಕೋಟಿ ಮಾನವರ ಪ್ರಾಣವನ್ನು ಹಿಂಡುತ್ತಿರುವ ಮಹಾಮಾರಿಗೆ ಕೊನೆಗೂ ಲಸಿಕೆ ಬಂದಿದೆ ತಯಾರಾಗಿದೆ. ಇದೀಗ ಕೊರೊನಾಕ್ಕೆ ಲಸಿಕೆಯನ್ನು ಕಂಡುಹಿಡಿಯಲಾಗಿದೆ ಎಂದು ಇಟಲಿ ಸರಕಾರ ಘೋಷಿಸಿದೆ. ವಿಶ್ವದ ಮೊದಲ ಕೊರೋನಾ ಲಸಿಕೆ ಇದಾಗಲಿದೆ.ಕೊರೋನಾ ವೈರಸ್ ಗೆ ಔಷಧ ಕಂಡುಹಿಡಿಯಲು

ನೆಕ್ಕಿಲಾಡಿ ಆದರ್ಶನಗರದಲ್ಲಿ ಭೂಗರ್ಭದೊಳಗಿಂದ ಭಾರೀ ಸದ್ದು

ಉಪ್ಪಿನಂಗಡಿ : 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಆದರ್ಶನಗರದಲ್ಲಿ ಭೂಮಿಯಡಿ ಆಗಾಗ ಭಾರೀ ಶಬ್ದ ಕೇಳಿ ಬರುತ್ತಿದ್ದು ಇದು ಸ್ಥಳೀಯರ ಆತಂಕಕ್ಕೆ ಮತ್ತು ಪರಿಸರದ ನಿಗೂಢತೆಗೆ ಸಾಕ್ಷಿಯಾಗಿದೆ.ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ದೊಡ್ಡ ತಾಡನದ ಶಬ್ದ ಆಗಾಗ

ದಕ್ಷಿಣ ಕನ್ನಡ, ಬ್ಯಾಡ್ ಬುಧವಾರ | ಮತ್ತೆ ಮೂರು ಪಾಸಿಟಿವ್ ಕೇಸುಗಳು ದೃಢ

ದಕ್ಷಿಣ ಕನ್ನಡದಲ್ಲಿ ಮತ್ತೆ ಮೂರು ಪಾಸಿಟಿವ್ ಕೇಸುಗಳು ಇಂದು ಪತ್ತೆಯಾಗಿವೆ.ಈ ಮೂವರು 11,16 ಮತ್ತು 35 ವರ್ಷ ವಯಸ್ಸಿನ ಮಹಿಳೆಯ ಆಗಿದ್ದಾರೆ. ಇವರಲ್ಲಿ 11 ವರ್ಷದ ಬಾಲಕಿ ಮತ್ತು 35 ವರ್ಷದ ಮಹಿಳೆ P 536 ಸಂಪರ್ಕ ಇದ್ದವರು. 16 ವರ್ಷದ ಬಾಲಕಿ P 390 ರೋಗಿಯ ಜೊತೆ ಇರುವ ಸಂಪರ್ಕದಿಂದ

ಅಸಂಘಟಿತ ಕಟ್ಟಡ ಕಾರ್ಮಿಕರು, ರಿಕ್ಷಾ, ಸವಿತಾ ಸಮಾಜ… ರಾಜ್ಯದ ಪ್ಯಾಕೇಜ್, ಮದ್ಯ ದುಬಾರಿ !

ರಾಜ್ಯ ಸರ್ಕಾರದಿಂದ ಒಟ್ಟು 1610 ಕೋಟಿ ಪ್ಯಾಕೇಜ್ ಬಿಡುಗಡೆ7.5 ಲಕ್ಷ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿಯ ಪರಿಹಾರವಾಗಿ ತಲಾ 5000 ರೂಪಾಯಿ2.3 ಲಕ್ಷ ಜನ ಕಟ್ಟಿಂಗ್ ಮಾಡುವ ಸವಿತಾ ಸಮಾಜದವರಿಗೆ ತಲಾ 5000 ರೂಪಾಯಿಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಒಟ್ಟು ಐದು