ವಿಟ್ಲ ಠಾಣಾ ಸಿಬ್ಬಂದಿಯ ಎರಡನೆಯ ರಿಪೋರ್ಟ್ ನೆಗೆಟಿವ್ | ಈಗ ಗುಣಮುಖರಾಗಿ ಮನೆಗೆ – ಹೋಂ ಕ್ವಾರಂಟೈನ್ ಗೆ
ವಿಟ್ಲ ಪೋಲೀಸ್ ಠಾಣೆಯ ಸಿಬ್ಬಂದಿಗೆ ಮೇ.24 ರಂದು ದೃಢ ಪಟ್ಟಿದ್ದ ಕೋರೋನಾ ಈಗ ನಿವಾರಣೆಯಾಗಿ ಆಸ್ಪತ್ರೆಯಿಂದ ಮನೆಗೆ ಕಳುಹಿಸುವ ಕಾರ್ಯ ಭಾನುವಾರ ನಡೆದಿದೆ.ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇ.15 ರಂದು ವಿಟ್ಲಕ್ಕೆ ಆಗಮಿಸಿ ಠಾಣೆಯ ಮೆಟ್ಟಲು ಏರಿದ್ದ ಮಹಾರಾಷ್ಟ್ರ ರಾಯಗಡದಿಂದ ಆಗಮಿಸಿದ!-->!-->!-->…