Monthly Archives

May 2020

ರಾಮ್ ಸೇನಾ(ರಿ) ಕರ್ನಾಟಕ ಇದರ ನೂತನ ಘಟಕ ಕಾರ್ಕಳದ ಕುಂಟಾಡಿಯಲ್ಲಿ ಉದ್ಘಾಟನೆ

ಕಾರ್ಕಳ: (ಮೇ-30) ಪ್ರಸಾದ್ ಅತ್ತಾವರ್ ನೇತೃತ್ವದ ರಾಮ್ ಸೇನಾ(ರಿ) ಕರ್ನಾಟಕ ಇದರ ನೂತನ ಘಟಕವು ಕಾರ್ಕಳ ತಾಲೂಕಿನ ಕುಂಟಾಡಿಯಲ್ಲಿ ಉಡುಪಿ ಜಿಲ್ಲಾ ರಾಮ್ ಸೇನಾ ಮುಖಂಡರ ನೇತೃತ್ವದಲ್ಲಿ ಉದ್ಘಾಟನೆಗೊಂಡಿತು.ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪನಮನ ಮತ್ತು ದೀಪ ಬೆಳಗಿಸುವ ಮುಖಾಂತರ ಊರ

ಕಡಬ | ಕಾಡಾನೆ ದಾಳಿಯಿಂದ ಕೃಷಿಗೆ ಹಾನಿ

ಕಡಬ : ಕಡಬ ತಾಲೂಕಿನ ಐನೆಕಿದು ಗ್ರಾಮದ ಕೆದಿಲ ಗಿರಿಯಪ್ಪ ಗೌಡ , ರವಿಕೆದಿಲ ಹಾಗೂ ದೇವರಾಜ್ ಕೆದಿಲ ಇವರ ತೋಟಕ್ಕೆ ಕಾಡಾನೆ ನುಗ್ಗಿದೆ.ತೋಟದಲ್ಲಿ ಬೆಳೆದಿದ್ದ ಕೃಷಿಗೆ ಬಹಳಷ್ಟು ಹಾನಿಯುಂಟು ಮಾಡಿದ ಆನೆ ಮನಬಂದಂತೆ ತೋಟದಲ್ಲಿ ಓಡಾಡಿದೆ. ಬಾಳೆ ,ಅಡಿಕೆ, ತೆಂಗು ಹಾಗೂ ನೀರಿನ ಪೈಪ್ ಸೇರಿ

ಗುತ್ತಿಗಾರು | ಅಶಕ್ತ ಕುಟುಂಬದ ನೆರವಿಗೆ ನಿಂತ ಕೊರೊನಾ ತುರ್ತು ಕಾರ್ಯಪಡೆ

ಗುತ್ತಿಗಾರು ಗ್ರಾಮದ ಬಳ್ಳಕ ಎಂಬಲ್ಲ ಕುಕ್ಕೆತ್ತಿ ಹಾಗೂ ಕಂಚಾರತಿ ಎಂಬ ಬಡ ವೃದ್ಧ ಅಶಕ್ತ ಮಹಿಳೆಯರು ವಾಸವಿರುವ ಮನೆಯ ಮೇಲ್ಛಾವಣಿಯ ದುರಸ್ತಿ ಕಾರ್ಯವನ್ನು ಕೊರೊನಾ ತುರ್ತು ಕಾರ್ಯಪಡೆಯ ಸದಸ್ಯರುಗಳಿಂದ ಮಾಡಲಾಯಿತು.ಈ ಕಾರ್ಯದಲ್ಲಿ ಕೊರೊನಾ ಕಾರ್ಯಪಡೆ ಸದಸ್ಯರುಗಳಾದ ಗ್ರಾಮ ಪಂಚಾಯತ್

ಮತ್ತೆ ಒಂದು ತಿಂಗಳ ಕಾಲ ಲಾಕ್ ಡೌನ್ ವಿಸ್ತರಣೆ | ಕೇಂದ್ರ ಸರಕಾರದ ಆದೇಶ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಮತ್ತೆ ಲಾಕ್ ಡೌನ್ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.ಲಾಕ್ ಡೌನ್ 4.0 ನಾಳೆ ಮುಗಿಯಲಿದ್ದು, ಜೂನ್ 1 ರಿಂದ ಲಾಕ್ ಡೌನ್ 5.0 ಜಾರಿಗೆ ಬರಲಿದೆ. ಮುಂದಿನ ಒಂದು ತಿಂಗಳ ಕಾಲ ಅಂದರೆ

ಬಿಜೆಪಿಯಲ್ಲಿ ಯಾವುದೇ ಗೊಂದಲ‌ ಇಲ್ಲ | ಬಿಎಸ್‌ವೈ ಸರಕಾರ ಪೂರ್ಣಾವಧಿ ಪೂರೈಸಲಿದೆ- ನಳಿನ್ ಕುಮಾರ್

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರಕಾರ ಪೂರ್ಣ ಅವಧಿ ಪೂರೈಸಲಿದೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತ, ಗೊಂದಲಗಳು ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ,ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ

ಕರಾವಳಿಯಲ್ಲಿ ಮುಂದುವರೆದ ಕೊರೊನಾ ಕಾಟ : ದ.ಕ. -14 | ಉಡುಪಿ- 13 ಜನರಲ್ಲಿ ಕೊರೊನಾ ಪತ್ತೆ

ಕರಾವಳಿಯಲ್ಲಿ ಇಂದು ಸಹ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಇಂದಿನ ಹೆಲ್ತ್ ಬುಲೆಟಿನ್ ನ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಉಡುಪಿಯಲ್ಲಿ 13 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲಯಲ್ಲಿ ಒಟ್ಟು

ಫರಂಗಿಪೇಟೆ | ವಿದ್ಯುತ್ ಶಾಕ್ ನಿಂದ ಓರ್ವ ಸಾವು; ಮತ್ತೋರ್ವ ಗಂಭೀರ ಗಾಯ

ಬಂಟ್ವಾಳ: ವಿದ್ಯುತ್ ಶಾಕ್ ನಿಂದ ಯುವಕನೋರ್ವ ಸಾವನ್ನಪ್ಪಿದ್ದು ಇನ್ನೋರ್ವ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪ ಪೇರಿಮಾರ್ ನಲ್ಲಿ ಶನಿವಾರ ಸಂಭವಿಸಿದೆ.ಘಟನೆಯಲ್ಲಿ ಮುಬಾರಕ್ ಅಮ್ಮೆಮಾರ್(23) ಮೃತಪಟ್ಟ ಯುವಕ. ಫಾರೂಕ್ ಅಮ್ಮೆಮಾರ್ ಗಂಭೀರ ಗಾಯಗೊಂಡಿದ್ದು, ಮಂಗಳೂರು

ಬೆಳ್ತಂಗಡಿ ತಾಲೂಕಿನ ಬೆನ್ನುಮುರಿತಕ್ಕೊಳಗಾದವರ ಮನವಿಗೆ ಸ್ಪಂದಿಸಿದ ಶಾಸಕ ಹರೀಶ್ ಪೂಂಜಾ

ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನಲ್ಲಿ ಬೆನ್ನುಮುರಿತಕ್ಕೊಳಗಾದ 65 ದಿವ್ಯಾಂಗರ ಮನೆಗಳನ್ನು ಸೇವಾ ಭಾರತಿ(ರಿ) ಇದರ ಅಧ್ಯಕ್ಷರಾದ ವಿನಾಯಕ ರಾವ್ ಗುರುತಿಸಿ ಬೆಳ್ತಂಗಡಿ ಶಾಸಕರಿಗೆ ಮನವಿ ನೀಡಿದರು ಇದಕ್ಕೆ ಸ್ಪಂದಿಸಿದ ಶಾಸಕರು ಸುಮಾರು 1.40 ಲಕ್ಷ ವೆಚ್ಚದಲ್ಲಿ ಔಷಧಿ ಮತ್ತು ದಿನಬಳಕೆಯ ದಿನಸಿ

ಕಡಬ ತಾಲೂಕಿಗೂ ಕಾಲಿಟ್ಟ ಮಿಡತೆಗಳ ಹಿಂಡು

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ವ್ಯಕ್ತಿಯೊಬ್ಬರ ತೋಟದಲ್ಲಿ ಮಿಡತೆಗಳ ಗುಂಪು ಇರುವುದು ಪತ್ತೆಯಾಗಿದೆ.ರೆಂಜಿಲಾಡಿಯ ವಿಶ್ವನಾಥ ಎಂಬವರ ತೋಟದಲ್ಲಿ ಗುಂಪಾಗಿ ಆಗಮಿಸಿದ ಮಿಡತೆಗಳು ಮರದ ಎಲೆಗಳನ್ನು ತಿನ್ನುತ್ತಿವೆ.ಈಗಾಗಲೇ ನೆರೆಯ ಪಾಕಿಸ್ತಾನದಿಂದ ಬಂದಿರುವ

ಮದುವೆಗೆ ಬಂದ ಅತಿಥಿಗೆ ಸೋಂಕು | ಇನ್ನೇನು ನಡೆಯಬೇಕು ಮಹೋತ್ಸವ ಅನ್ನುವಷ್ಟರಲ್ಲಿ ಪೋಸ್ಟ್ ಫೋನ್ ಆಯಿತು ಫಸ್ಟ್ ನೈಟ್ !

ಮದ್ಯಪ್ರದೇಶ : ಮದುವೆಗೆ ಬಂದ ಅತಿಥಿ ತಂದ ಫಜೀತಿಯಿಂದಾಗಿ ನೂತನ ವಿವಾಹಿತ ಜೋಡಿಯ ಮಿಲನ ಮಹೋತ್ಸವ ಮತ್ತೆ ಕನಿಷ್ಟ ಹದಿನೈದು ದಿನಕ್ಕೆ ಮುಂದಕ್ಕೆ ಹೋಗಿದೆ. ಹುಡುಗ ಗೋಳೋ ಅಂತ ಅಳುತ್ತಿದ್ದಾನೆ.ಸರ್ಕಾರದ ಅಗತ್ಯ ಅನುಮತಿ ಮೇರೆಗೆ ಮಧ್ಯಪ್ರದೇಶದ ಜಿಲ್ಲೆಯೊಂದರಲ್ಲಿ ವಧು ವರರ ವಿವಾಹ ನಡೆದಿತ್ತು.