Daily Archives

May 6, 2020

ಕೊರೋನಾ ವೈರಸ್ ಗೆ ಈಗ ಜಗತ್ತಿನ ಮೊದಲ ಲಸಿಕೆ ತಯಾರಾಗಿದೆ | ಇಟಲಿ ಘೋಷಣೆ

ವಿಶ್ವದಾದ್ಯಂತ ಶತಕೋಟಿ ಮಾನವರ ಪ್ರಾಣವನ್ನು ಹಿಂಡುತ್ತಿರುವ ಮಹಾಮಾರಿಗೆ ಕೊನೆಗೂ ಲಸಿಕೆ ತಯಾರಾಗಿದೆ. ಇದೀಗ ಕೊರೊನಾಕ್ಕೆ ಲಸಿಕೆಯನ್ನು ಕಂಡುಹಿಡಿಯಲಾಗಿದೆ ಎಂದು ಇಟಲಿ ಸರಕಾರ ಘೋಷಿಸಿದೆ. ವಿಶ್ವದ ಮೊದಲ ಕೊರೋನಾ ಲಸಿಕೆ ಇದಾಗಲಿದೆ. ಕೊರೋನಾ ವೈರಸ್ ಗೆ ಔಷಧ ಕಂಡುಹಿಡಿಯಲು ವಿಶ್ವದೆಲ್ಲೆಡೆ

ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಗಲ್ಫ್ ರಾಷ್ಟ್ರಗಳಿಂದ ಬೆದರಿಕೆ ಕರೆ !

ಬೆಂಗಳೂರು: ಮಧ್ಯ ಪೂರ್ವ ಮತ್ತು ಗಲ್ಪ್ ರಾಷ್ಟ್ರಗಳಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ,ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಆರೋಪಿಸಿದ್ದಾರೆ. ಇತ್ತೀಚಿಗೆ ಕುವೈತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದ ಕೇರಳ ಮೂಲದ ಚಾಲಕನ

ಗ್ರಾ. ಪಂ.ಚುನಾವಣೆ ಮುಂದೂಡಿ‌ಕೆ | ಆಡಳಿತ ಸಮಿತಿ / ಆಡಳಿತಾಧಿಕಾರಿ ನೇಮಿಸಲು ತೀರ್ಮಾನ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್ ಗಳ ಸಾರ್ವತ್ರಿಕ ಚುನಾವಣೆಯು ಮೇ ತಿಂಗಳಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಕೋವಿಡ್-19 ಮಹಾಮಾರಿಯ ತುರ್ತು ಪರಿಸ್ಥಿತಿಯ ಕಾರಣ ಚುನಾವಣೆ ಮುಂದಕ್ಕೆ ಹಾಕಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೆ.ಎಸ್.

ಎರಡು ಗ್ರಾ.ಪಂ.ಗೊಂದು ರೈತಮಿತ್ರರ ನೇರ ನೇಮಕ | ಹಡೀಲು ಬಿಟ್ಟ ಜಮೀನಿನ ಸಮೀಕ್ಷೆಗೆ ಸೂಚನೆ – ಮಂಗಳೂರಿನಲ್ಲಿ ಕೃಷಿ…

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಾಯ ಮಾಡದೇ ಬೀಳು ಬಿಟ್ಟಿರುವ ಕೃಷಿ ಜಮೀನುಗಳ ಕುರಿತು ಸಮೀಕ್ಷೆ ನಡೆಸಿ, ಸಮಗ್ರ ವರದಿ ಸಲ್ಲಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ

ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬಗಳಿಗೆ ಶಾಸಕ ಹರೀಶ್ ಪೂಂಜಾ ಅವರಿಂದ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ : ಈ ಶತಮಾನದ ಮಹಾ ಪೀಡೆ ಥರ ಅಲ್ಲಿನ ಕುಟುಂಬಗಳನ್ನು ಕಾಡುತ್ತಿರುವ ಎಂಡೋಸಲ್ಫಾನ್ ಎಂಬ ಮಹಾಮಾರಿಗೆ  ಕುಟುಂಬಗಳು ಇಡುತ್ತಿರುವ ಕಣ್ಣೀರಿಗೆ ಕೊನೆಮೊದಲಿಲ್ಲ.ಇಂತಹ ಕುಟುಂಬಗಳನ್ನು ಭೇಟಿಯಾಗಿ ಬೆಳ್ತಂಗಡಿಯ ಶಾಸಕ ಶ್ರೀ ಹರೀಶ್ ಪೂಂಜಾ ಅವರು ಆಹಾರವನ್ನು ವಿತರಿಸಿದರು. ಆರ್ಥಿಕವಾಗಿ ಮತ್ತು