ಉಬರ್ ಕ್ಯಾಬ್ ಬುಕ್ ಮಾಡಿದ್ದ ಯುವತಿಗೆ ಕಾದಿತ್ತು ಬಿಗ್ ಶಾಕ್ !! | ಕ್ಯಾಬ್ ಚಾಲಕನಾಗಿ ಬಂದದ್ದು ಯಾರು ಗೊತ್ತಾ??
ಉಬರ್ ಕ್ಯಾಬ್ ಬುಕ್ ಮಾಡಿ ಕಾಯುತ್ತಾ ನಿಂತಿದ್ದ ಯುವತಿಗೆ ಊಹಿಸಲಾಗದ ಅಚ್ಚರಿಯೊಂದು ಕಾದಿತ್ತು. ತನ್ನನ್ನೇ ತಾನು ನಂಬಲಾಗದ ಸ್ಥಿತಿಯಲ್ಲಿದ್ದಳು ಆಕೆ. ಏಕೆಂದರೆ ಕಾರಲ್ಲಿ ಸಾಮಾನ್ಯ ಕ್ಯಾಬ್ ಚಾಲಕನ ಬದಲು ಕುಳಿತಿದ್ದದ್ದು ಯಾರು ಗೊತ್ತಾ?? ಬೇರಾರೂ ಅಲ್ಲ, ಸ್ವತಃ ಊಬರ್ ಕ್ಯಾಬ್ ಬುಕ್ ಕಂಪನಿಯ ಸಿಇಒ ಪ್ರಭ್ಜೀತ್ ಸಿಂಗ್. ಇದನ್ನು ಸ್ವತಃ ಯುವತಿಯೇ ಸಾಮಾಜಿಕ ಜಾಲತಾಣವಾದ ಲಿಂಕ್ಡಿನ್ನಲ್ಲಿ ಹಂಚಿಕೊಂಡಿದ್ದಾರೆ. ಉಬರ್ ಇಂಡಿಯಾ ಸಿಇಒ ಅವರೊಂದಿಗಿನ ತಮ್ಮ ಮೊದಲ ಪ್ರಯಾಣದ ಬಗ್ಗೆ ಕೇವಲ ಓರ್ವ ಯುವತಿಯಲ್ಲದೇ ಅನೇಕರು ತಮ್ಮ ಅನುಭವವನ್ನು …