Browsing Tag

ಜೀವನಶೈಲಿ

Health Care: ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಹಸಿರು ಬಟಾಣಿಯನ್ನು ತಿನ್ನಲೇಬಾರದು

ಹಸಿರು ಬಟಾಣಿಗಳನ್ನು ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಳೆಯಲಾಗುತ್ತದೆ. ಆದರೆ ಇವು ವರ್ಷವಿಡೀ ಹೆಪ್ಪುಗಟ್ಟಿದ ಮತ್ತು ಒಣಗಿದ ರೂಪದಲ್ಲಿಸಿಗುತ್ತದೆ. ಹೀಗಿದ್ದರೂ ಒಣಗಿದ ಬಟಾಣಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ತಾಜಾ ಹಸಿರು ಬಟಾಣಿಗಳನ್ನು ಮಾತ್ರ ತಿನ್ನುವಂತೆ ಸಲಹೆ…

First Period: ಫಸ್ಟ್ ಪೀರಿಯಡ್ ನಲ್ಲಿ ಏನೇನಾಗ್ತದೆ, ತಿಳ್ಕೊಳ್ಳೋ ಕುತೂಹಲ ಹುಡುಗ – ಹುಡ್ಗೀ ಇಬ್ರಿಗೂ ಇರತ್ತೆ…

First Period: ಪ್ರತಿ ಹೆಣ್ಣು (Women) ತನ್ನ ಜೀವಮಾನದಲ್ಲಿ ಅನುಭವಿಸುವ ಒಂದು ಸಹಜ ಪ್ರಕ್ರಿಯೆಯೇ ಮುಟ್ಟು (Periods) ಅಥವಾ ಋತುಚಕ್ರ. ಇದೊಂದು ಸ್ವಾಭಾವಿಕ, ಸಹಜವಾದ ಶಾರೀರಿಕ ಪ್ರಕ್ರಿಯೆಯಾಗಿದೆ. ಮುಟ್ಟು ಎಂದರೆ ನಿಜವಾಗಿಯೂ ಏನಾಗುತ್ತದೆ. ಫಸ್ಟ್ ಪೀರಿಯಡ್ ನಲ್ಲಿ ಏನೇನಾಗ್ತದೆ ಎಂದು…

Brown Rice Benefits: ಕುಚ್ಚಲಕ್ಕಿ ನೀಡುತ್ತೆ ಇಷ್ಟೆಲ್ಲಾ ಭರಪೂರ ಆರೋಗ್ಯ ಪ್ರಯೋಜನ!

ಕರಾವಳಿ ಜನರು ಆರೋಗ್ಯವಾಗಿರಲು ಪ್ರಮುಖ ಕಾರಣವೇ ಕುಚ್ಚಿಲಕ್ಕಿ ಅನ್ನ ಸೇವನೆ. ಹೌದು ಕರಾವಳಿ ಜನರು ದೇಶ ವಿದೇಶಕ್ಕೆ ಹೋದರು ತಮ್ಮ ಕುಚ್ಚಿಲಕ್ಕಿ ವ್ಯಾಮೋಹ ಬಿಡುವುದಿಲ್ಲ. ಯಾಕೆಂದರೆ ಕುಚ್ಚಿಲಕ್ಕಿ ಗುಣಗಳನ್ನು ಕೇಳಿದರೆ ನೀವು ಸಹ ಆಶ್ಚರ್ಯ ಪಡಬಹುದು. ವೈಟ್ ರೈಸ್​​​ಗೆ ಹೋಲಿಸಿದರೆ ಕುಚ್ಚಿಲಕ್ಕಿ

Bucket Cleaning : 2 ನಿಮಿಷ ಸಾಕು ಬಾತ್‌ರೂಂ ಬಕೆಟ್‌ ಕ್ಲೀನ್‌ ಮಾಡಲು, ಈ ವಿಧಾನ ಅನುಸರಿಸಿ

ಮಹಿಳೆಯರಿಗೆ ಈ ಬಾತ್‌ರೂಂ ಸ್ವಚ್ಛಗೊಳಿಸುವುದು ನಿಜಕ್ಕೂ ದೊಡ್ಡ ಸಮಸ್ಯೆ ಎಂದೇ ಹೇಳಬಹುದು. ಹೇಗೆ ಕ್ಲೀನ್‌ ಮಾಡಿದರೂ ಹೊಸದರಂತೆ ಕಾಣದಿದ್ದಾಗ ಟೆನ್ಶನ್‌ ಆಗೋದು ಸಾಮಾನ್ಯ. ಸಾಮಾನ್ಯವಾಗಿ ಬಾತ್ ರೂಂ ನಲ್ಲಿರೋ ಬಕೆಟ್ ಅನ್ನು ದಿನಾಲೂ ಸ್ವಚ್ಛಗೊಳಿಸೋದಿಲ್ಲ. ಹಾಗಾಗಿ ಅದರಲ್ಲಿ ಕೊಳೆ

Online Food Order: ಆನ್‌ಲೈನ್‌ನಲ್ಲಿ ಫುಡ್​​ ಆರ್ಡರ್ ಮಾಡ್ತೀರಾ ? ಹಾಗಾದರೆ ಆರ್ಡರ್‌ ಮಾಡುವ ಮೊದಲು ಮತ್ತು ನಂತರ ಈ…

ಇತ್ತಿಚಿನ ದಿನಗಳಲ್ಲಿ ಹೆಚ್ಚಿನವರು ಆನ್ಲೈನ್ ಫುಡ್ ಗಳ ಮೊರೆ ಹೋಗೋದು ಸಹಜ. ಆದರೆ, ಹೀಗೆ ಆನ್ಲೈನ್ ಫುಡ್ ಗಳನ್ನೂ ಸೇವಿಸುವ ಮೊದಲು ಜಾಗ್ರತೆ ವಹಿಸೋದು ಮುಖ್ಯ. ಕೋವಿಡ್-19 ಮಹಾಮಾರಿಯ ಬಳಿಕ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆಯಾಗಿರುವುದು ಗೊತ್ತಿರುವ ವಿಷಯವೇ. ಕೋವಿಡ್ ಜನರಲ್ಲಿ ಹೆಚ್ಚಿನ

Chilli In Eye : ಖಾರದ ಪುಡಿ ಕಣ್ಣಿಗೆ ಬಿತ್ತೇ? ಚಿಂತೆ ಬಿಡಿ, ಈ ರೀತಿ ಮಾಡಿ, ನೋವು ಹೋಗಲಾಡಿಸಿ

ಕಣ್ಣಿಗೆ ಖಾರ ತಾಗಲು ಕಾರಣಗಳು ಬೇಕಿಲ್ಲ. ಹೆಚ್ಚಾಗಿ ನಾವು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಅಥವಾ ಅಡುಗೆ ಮಾಡುವಾಗ, ಮೆಣಸಿನಕಾಯಿ ಹೆಚ್ಚುವಾಗ, ಮೆನಸಿನಕಾಯಿ ಹೆಚ್ಚಿದ ನಂತರ ಕೈ ತೊಳೆಯದೇ ಇದ್ದಾಗ ಹೀಗೆ ಹಲವಾರು ಕಾರಣಗಳಿಂದ ನಮಗೆ ತಿಳಿಯದೆ ನಮ್ಮ ಕೈ ಕಣ್ಣುಗಳ ಮೇಲೆ ಹೋಗುತ್ತದೆ. ಇದರಿಂದಾಗಿ

ಚಳಿಗಾಲದಲ್ಲಿ ರೂಂ ಹೀಟರ್‌ ಬಳಸುವವರಿಗೊಂದು ಮಾತು

ಚಳಿಗಾಲದಲ್ಲಿ ಸಾಮನ್ಯವಾಗಿ ಜನರು ದೇಹವನ್ನು ಆದಷ್ಟು ಬೆಚ್ಚಗಿರಿಸಲು ಪ್ರಯತ್ನಿಸುತ್ತಾರೆ. ಹಳ್ಳಿಗಳಲ್ಲಿ ಒಲೆ ಅಥವಾ ಬೆಂಕಿಯನ್ನು ಹಚ್ಚಿ ತಮ್ಮ ಕೈಗಳನ್ನು , ದೇಹವನ್ನು ಬೆಚ್ಚಗೆ ಮಾಡುತ್ತಾರೆ. ಆದರೆ ನಗರ ಪ್ರದೇಶಗಳಲ್ಲಿ ಈ ರೀತಿ ಬೆಂಕಿ ಹಚ್ಚಲು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ

Furniture Cleaning Hacks: ಫರ್ನೀಚರ್ ಸ್ವಚ್ಛಗೊಳಿಸಲು ಈ ಸುಲಭ ವಿಧಾನ ಅನುಸರಿಸಿ | ಕಣ್ಣುಮಿಟುಕಿಸುವುದರಲ್ಲಿ ಫಳಫಳ…

ಸಾಮಾನ್ಯವಾಗಿ ಮನೆಯ ಸೊಬಗನ್ನು ಹೆಚ್ಚಿಸಲು ಮನೆಯ ಸುತ್ತಮುತ್ತಲಿನ ಪರಿಸರ ಮನೆಯ ಒಳಗಿನ ಹೊರಗಿನ ಉಪಕರಣಗಳು ನೋಡುಗರ ಕಣ್ಮನ ಸೆಳೆಯುವಂತೆ ಇರಬೇಕು ಎಂದು ಬಯಸುವುದು ಸಹಜ. ಅದಕ್ಕಾಗಿ ಮನೆಯ ಅಂದ ಚೆಂದ ಹೆಚ್ಚಿಸಲು ನಾನಾ ರೀತಿಯ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಅದೇ ರೀತಿ, ಮನೆಯ ಗೋಡೆ

Dark Chocolate Benefits : ಡಾರ್ಕ್ ಚಾಕೊಲೇಟ್ ತಿಂದರೆ ಈ ಆರೋಗ್ಯ ಲಾಭ ಖಂಡಿತ!

ಚಾಕಲೇಟ್ ಎಂದರೆ ಮಕ್ಕಳಿಗೆ ಪಂಚಪ್ರಾಣ. ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ಇಷ್ಟಾನೇ!!.. ನಮಗೆಲ್ಲಾ ತಿಳಿದಿರುವಂತೆ, ಚಾಕೊಲೇಟ್ ನಲ್ಲಿ ವಿವಿಧ ಬಗೆಗಳಿವೆ. ಅವುಗಳಲ್ಲಿ ಬಿಳಿ ಚಾಕೊಲೇಟ್, ಮಿಲ್ಕ್ ಚಾಕೊಲೇಟ್ ಮತ್ತು ಡಾರ್ಕ್ ಚಾಕೊಲೇಟ್ ಗಳಿದ್ದು, ಇವೆಲ್ಲವೂ ವಿಭಿನ್ನ ಪದಾರ್ಥಗಳಿಂದ

Wheat Price In 1987: ಒಂದು ಕೆಜಿ ಗೋಧಿ ಬೆಲೆಯ ಬೆಲೆ 1987 ರಲ್ಲಿ ಎಷ್ಟಿತ್ತು?

ನಾವು ಯಾವುದೇ ವಸ್ತು ಖರೀದಿಸಿದಾಗ ಜೊತೆಗೆ ಬಿಲ್ ದೊರೆಯುತ್ತದೆ. ಕೆಲವೊಂದು ಬಿಲ್ ನಾವು ಜೋಪಾನವಾಗಿ ಇರಿಸಿಕೊಳ್ಳುತ್ತೇವೆ. ನಂತರ ಕೆಲವು ವರ್ಷಗಳ ನಂತರ ಅದೇ ಬಿಲ್ ನೋಡಿದಾಗ ಆಶ್ಚರ್ಯ ಎನಿಸುತ್ತದೆ. ಅದೇ ರೀತಿ ಇತ್ತೀಚೆಗೆ ಹಳೆಯ ಬಿಲ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು