Browsing Category

News

ಅಂಕತ್ತಡ್ಕದಲ್ಲಿ ಸಾರ್ವಜನಿಕ ಸತ್ಯದತ್ತ ವೃತ ಪೂಜೆ,ಧಾರ್ಮಿಕ ಸಭೆ,ಸಾಧಕರಿಗೆ ಗೌರವಾರ್ಪಣೆ

ಸವಣೂರು : ಪಾಲ್ತಾಡಿ ಗ್ರಾಮದ ಅಂಕತ್ತಡ್ಕದಲ್ಲಿ ಒಡಿಯೂರು ಗುರುದೇವಾ ಸೇವಾ ಬಳಗ ಅಂಕತ್ತಡ್ಕ,ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪ್ರಾಯೋಜಿತ ಪಾಲ್ತಾಡಿ ಘಟ ಸಮಿತಿ ವತಿಯಿಂದ ಒಡಿಯೂರು ಶ್ರೀಗಳ ಷಷ್ಟಬ್ಬ ಕಾರ್ಯಕ್ರಮದ ಪ್ರಯುಕ್ತ ಸಾರ್ವಜನಿಕ ಸತ್ಯದತ್ತ ವೃತ ಪೂಜೆ ಹಾಗೂ ಧಾರ್ಮಿಕ ಸಭಾ

ಅತ್ಯಾಧುನಿಕ ಪ್ರಕ್ಷೇಪಕ ಕ್ಷಿಪಣಿ(ಎಸ್ ಎಲ್ ಬಿಎಂ)ಯ ಯಶಸ್ವಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

ಸಬ್ ಮೆರಿನ್ ನಿಂದ ಉಡಾಯಿಸುವ ಅತ್ಯಾಧುನಿಕ ಪ್ರಕ್ಷೇಪಕ ಕ್ಷಿಪಣಿ(ಎಸ್ ಎಲ್ ಬಿಎಂ)ಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಉತ್ತರಕೊರಿಯಾ ದೃಢಪಡಿಸಿದ್ದು ಕ್ಷಿಪಣಿ ಉಡಾವಣೆಯ ಕುರಿತ ಹಲವು ಫೋಟೋ ಗಳನ್ನು ಬುಧವಾರ ಬಿಡುಗಡೆಗೊಳಿಸಿದೆ.ಅತ್ಯಾಧುನಿಕ ತಂತ್ರಜ್ಞಾನದ ನಿಯಂತ್ರಣ

ಇಂದಿನಿಂದ ಮತ್ತೆ ಶಾಲಾರಂಭ | ಬಿಸಿಯೂಟ ,ಕ್ಷೀರಾ ಭಾಗ್ಯ ಯೋಜನೆಯೂ ಆರಂಭ

ಕೋವಿಡ್-19 ಸೋಂಕಿನ ಪ್ರಮಾಣ ತಗ್ಗಿದ ಬಳಿಕ ಪ್ರಾರಂಭಗೊಂಡಿದ್ದ ಶಾಲೆ, ಕಾಲೇಜಿನ ಭೌತಿಕ ತರಗತಿಗಳಿಗೆ ದಸರಾ ಹಬ್ಬದ ಹಿನ್ನೆಲೆಯಲ್ಲಿ ರಜೆ ಸಾರಲಾಗಿತ್ತು. ಇದೀಗ ರಜೆ ಮುಗಿದ ಕಾರಣ ಅ.21ರಿಂದ ಎಂದಿನಂತೆ ತರಗತಿ ನಡೆಯಲಿದೆ.ಸರಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಕಳೆದ ಒಂದೂವರೆ ವರ್ಷದಿಂದ

ಚಾರ್ಮಾಡಿ: ಅಲೇಕಾನ್ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭ ನಡೆದ ದುರ್ಘಟನೆ!!!ಸೆಲ್ಫಿ ತೆಗೆಯುವ ಹುಚ್ಚಿನಲ್ಲಿ…

ಮೂಡಿಗೆರೆ: ಚಾರ್ಮಾಡಿ ಘಾಟ್‌ನ ಅಲೇಕಾನ್ ಜಲಪಾತದ ಬಳಿ ಯುವಕರ ತಂಡವೊಂದು ಸೆಲ್ಫಿ ತೆಗೆಯುತ್ತಿದ್ದ ವೇಳೆ ಜೊತೆಗಿದ್ದ ಯುವಕನೋರ್ವ ಜಾರಿ ಬಿದ್ದು ಕೈ ಕಾಲುಗಳಿಗೆ ತೀವ್ರವಾದ ಗಾಯವಾದ ಘಟನೆ ಬುಧವಾರ ಸಂಜೆ ನಡೆದಿದೆ.ಮೂಲತಃ ಪಾವಗಡದವರಾದ ಯುವಕರ ತಂಡವೊಂದು ಜಲಪಾತ ವೀಕ್ಷಣೆಗೆ ತೆರಳಿದ್ದು,ಈ

ಅಫ್ಘಾನಿಸ್ತಾನದಲ್ಲಿ ಮತ್ತೆ ಕ್ರೂರತ್ವ ಮೆರೆದ ತಾಲಿಬಾನ್!!ವಾಲಿಬಾಲ್ ಆಟಗಾರ್ತಿಯ ಶಿರಚ್ಛೇದ ನಡೆಸಿ ಮನೆಯವರಿಗೆ ಬೆದರಿಕೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ತಮ್ಮ ಕಾನೂನುಗಳನ್ನು ಕಠಿಣವಾಗಿ ಜಾರಿಗೊಳಿಸುವ ಮೂಲಕ ಮತ್ತೊಮ್ಮೆ ಮಹಿಳೆಯರು ಮತ್ತು ಮಕ್ಕಳ ಪಾಲಿಗೆ ಕ್ರೂರಿಗಳಾಗಿ ಕಾಡಿದ್ದಾರೆ.ಈ ಮೊದಲು ಕೆಲ ಆಟಗಾರನ್ನು ಕೊಂದು, ನಾವು ಮತ್ತೆ ಕ್ರೂರತ್ವ ಮೆರೆಯಲ್ಲ ಎಂದು ಕೊಟ್ಟ ಮಾತಿಗೆ ತಪ್ಪಿ ಮತ್ತೊಮ್ಮೆ ಓರ್ವ

ಮಕ್ಕಳು ತಪ್ಪು ಮಾಡಿದ್ರೆ ಅಪ್ಪ-ಅಮ್ಮನಿಗೆ ಶಿಕ್ಷೆ, ಇನ್ಮೇಲೆ. ತಂದೆ ತಾಯಿಯಂದಿರೆ ಎಚ್ಚರ!!!

ಅಪ್ರಾಪ್ತ ವಯಸ್ಕರು, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಾತ್ರ ಕೇವಲ ಒಂದು ಗಂಟೆಗಳ ಕಾಲ ಆನ್‍ಲೈನ್ ಆಟಗಳನ್ನು ಆಡುವ ಅವಕಾಶ ಇದೆ.ಚಿಕ್ಕ ಮಕ್ಕಳ ತಪ್ಪು ಮಾಡಿದರೆ ಕ್ಷಮಿಸಿ ಸುಮ್ಮನಾಗುವುದು ಸಾಮಾನ್ಯ. ಆದರೆ ಚೀನದಲ್ಲಿ ಮಾತ್ರ ಇನ್ನು ಮುಂದೆ ಹಾಗೆ ಮಾಡುವಂತಿಲ್ಲ..! ಚಿಕ್ಕ ಮಕ್ಕಳು ತಪ್ಪು

ಸದ್ಯದಲ್ಲೇ ಇಲ್ಲವಾಗಲಿದೆ ಸಾಮಾಜಿಕ ಜಾಲತಾಣದ ದೈತ್ಯ ‘ಫೇಸ್‌ಬುಕ್’ | ಕಾರಣ ಏನು ಗೊತ್ತಾ??

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ ಇಂದು ದೊಡ್ಡ ಮಟ್ಟದಲ್ಲಿ ಬೆಳದುನಿಂತಿದೆ. ಜನರು ತಮ್ಮ ಭಾವನೆಗಳು, ಸಾಮಾಜಿಕ ವಿಚಾರ, ಸಿನಿಮಾ ವಿಚಾರ, ಫೋಟೋ, ಹಾಗೂ ಇತರೆ ಶುಭಾಶಯ ವಿನಿಮಯ ಸೇರಿದಂತೆ ಹಲವು ವಿಚಾರಗಳನ್ನು ಇದರಲ್ಲಿ ಹಂಚಿಕೊಳ್ಳುತ್ತಾರೆ. ಈ ಮೂಲಕ ಸೊಶೀಯಲ್‌

ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

ಕೆಲವರಿಗೆ ತಮ್ಮ ಮರ್ಯಾದೆ ಎ ಲ್ಲದಂಕಿಂತ ಮುಖ್ಯ ವಾಗಿರುತ್ತದೆ.ಅದಕ್ಕಾಗಿ ಅವರು ಏನು ಮಾಡಲು ಹೇಸುವುದಿಲ್ಲ. ಇಂಥ ಒಂದು ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.ತಾನು ಸಾಕಿ ಬೆಳೆಸಿದ ಮಗಳು ಪ್ರೀತಿಸಿ ಮದುವೆ ಅದಲೆಂದು ಆಕೆಯ ತಂದೆ ತನ್ನ ಇಡೀ ಕುಟುಂಬವನ್ನು ಹತ್ಯೆ ಮಾಡಿದ್ದಾನೆ.