ವೇಣೂರಿನ ಕಾವೇರಮ್ಮ ಅಮ್ರತಧಾರ ಗೋ ಶಾಲೆ ಯಲ್ಲಿ ಹರೀಶ್ ಪೂಂಜಾ | ಧನ ಸಹಾಯ, ಮೇವಿನ ಪೂರೈಕೆಗೆ ವ್ಯವಸ್ಥೆ
ಕಾವೇರಮ್ಮ ಅಮ್ರತಧಾರ ಗೋ ಶಾಲೆ, ಗುಂಡೂರಿ - ವೇಣೂರು ಇಲ್ಲಿಗೆ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜ ಅವರು ಭೇಟಿ ನೀಡಿದರು.
ಅವರು ಗೋವುಗಳ ಮೈಸವರಿ, ಹಣೆ ನೇವರಿಸಿ ಒಂದಷ್ಟು ಹೊತ್ತು ಅವುಗಳ ಜೊತೆ ಕಳೆದರು. ಆನಂತರ ಗೋವುಗಳಿಗೆ ಗೋ ಗ್ರಾಸವನ್ನು ನೀಡಿ ಗೋ ಶಾಲೆಯ ನಿರ್ವಹಣೆಗೆ ಧನ ಸಹಾಯ…