Browsing Category

News

ಕೊಡಗು-ದ.ಕ ಗಡಿಭಾಗದ ಸಂಪಾಜೆಯಲ್ಲಿ ವಾಹನ ತಪಾಸಣೆ| ವಾಹನ ದಟ್ಟನೆ

ಸುಳ್ಯ: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ಸಾರ್ವಜನಿಕರು ಹೊರಗೆ ಬಾರದಂತೆ ಎಚ್ಚರಿಕೆ ನೀಡಲಾಗಿದೆ. ಮಾ.22ರ ಮಧ್ಯರಾತ್ರಿ 12 ಗಂಟೆಯಿಂದ

ಬ್ಯಾಂಕ್ ಕಸ್ಟಮರ್ ಕೇರ್ ನಿಂದ ಎಂದು ಕರೆ । ಪುತ್ತೂರಿನ ಒಬ್ಬರಿಗೆ 69 ಸಾವಿರದ ಬರೆ !

ಪುತ್ತೂರು : ಮೊನ್ನೆ ಕುದ್ಮಾರು ನಿವಾಸಿ ಶುಭ ಕಿರಣ್ ಪಿ. ಅವರ ಮೊಬೈಲಿಗೆ ಕರೆಯೊಂದು ಬಂದಿತ್ತು. ಅತ್ತ ಕಡೆಯಿಂದ ಕರೆ ಮಾಡಿದ ವ್ಯಕ್ತಿ " ಸರ್ ಜೀ, ಹಂ ಬ್ಯಾಂಕ್ ಆಫ್ ಬರೋಡಾ ಸೇ ಕಾಲ್ ಕರ್ ರಹಾ ಹೈ " ಎಂದು ಮಾತು ಪೀಠಿಕೆ ಶುರು ಮಾಡಿದ್ದ. " ನಾವು ಬ್ಯಾಂಕ್ ಕಸ್ಟಮರ್ ಕೇರ್‌ನಿಂದ ಕರೆ

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ | ಕಾನೂನು ಕ್ರಮದ ಎಚ್ಚರಿಕೆ

ಕೊರೊನಾ ವೈರಸ್ ಹರಡುವುದು ತಡೆಯಲು ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ಜಿಲ್ಲಾಡಳಿತದ ಜೊತೆ ಎಲ್ಲರೂ ಕೈ ಜೋಡಿಸಬೇಕಾದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣ ಪತ್ತೆಯಾದ ಬೆನ್ನಲ್ಲೇ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್

ದ.ಕ | ಇಂದಿನಿಂದಲೇ ಸೆಕ್ಷನ್ 144 ಜಾರಿ | ಕೊರೊನಾ ನಿರ್ಮೂಲನೆಗೆ ಸಿದ್ದವಾದ ಜಿಲ್ಲಾಡಳಿತ

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಮೊದಲ ಕೊರೋನಾ ಸೋಂಕಿತ ಪತ್ತೆ ಅಗುವುದರೊಂಡಿಗೆ ಜಿಲ್ಲಾಡಳಿತ ಕಠಿಣ ನಿರ್ಧಾರಕ್ಕೆ ಬಂದಿದೆ. ದಕ್ಷಿಣ ಕನ್ನಡದಾದ್ಯಂತ ಸೆಕ್ಷನ್ 144 ಜಾರಿಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಈ ಆದೇಶ ಮಾ.22ರ ಮಧ್ಯ ರಾತ್ರಿ 12 ಗಂಟೆಯಿಂದ ಮಾ.31

ಎಲ್ಲೆಡೆ ಮೊಳಗಿತು ಶಂಖನಾದ, ಚಪ್ಪಾಳೆ, ಗಂಟೆ | ದೇಶಕ್ಕೆ ದೇಶವೇ ಒಂದಾಗಿದೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿದಂತೆ, ಭಾರತವನ್ನು ಸುರಕ್ಷಿತ ಮತ್ತು ಆರೋಗ್ಯವಾಗಿಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ಇಂದು ಸಂಜೆ 5 ಗಂಟೆಗೆ ಚಪ್ಪಾಳೆ ಹೊಡೆಯುವ ಮೂಲಕ ದೇಶದೆಲ್ಲೆಡೆ ಕೃತಜ್ಞತೆ ಸಲ್ಲಿಸಲಾಯಿತು.

Breaking News | ದಕ್ಷಿಣ ಕನ್ನಡಕ್ಕೆ ವಕ್ಕರಿಸಿದೆ ಮಹಾ ಮಾರಿ | ಓರ್ವನಿಗೆ ಕೊರೊನಾ ಪಾಸಿಟಿವ್ ದೃಢ

ದಕ್ಷಿಣ ಕನ್ನಡದಿಂದ ಮೊದಲ ಕೊರೋನಾ ಪತ್ತೆಯಾಗಿದೆ. ಎಲ್ಲೋ ದೂರದಲ್ಲಿ ಕಾಡುತ್ತಿದ್ದ ಮಹಾಮಾರಿ ನಮ್ಮ ಮಗ್ಗುಲಿಗೆ ಬಂದು ಬಿದ್ದಿದೆ. ಸೋಂಕಿತ ವ್ಯಕ್ತಿ ದುಬಾಯಿಯಲ್ಲಿದ್ದ. ದುಬಾಯಿಯಿಂದ ಈ ವ್ಯಕ್ತಿ ಮಾರ್ಚ್ 19 ರಂದು ಮಂಗಳೂರಿಗೆ ವಿಮಾನದಲ್ಲಿ ಬಂದಿದ್ದ. 22 ವರ್ಷ ಆತ ಭಟ್ಕಳ ಮೂಲದವನು.

ಕೊರೋನಾ ಭೀತಿ : ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ

ರಾಜ್ಯಾದ್ಯಂತ ಕೊರೋನಾ ವೈರಸ್​ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮಾ. 27 ರಂದು ನಡೆಯಬೇಕಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದರು.

ಕೊರೋನಾ ವೈರಸ್ ಗೆ ಭಾಷೆ ಬರುತ್ತಾ ? । ಇಲ್ಲೊಬ್ಬರ ಪ್ರಕಾರ ” ಹೌದು ” !

ಪ್ರೀತಿಯ ಕೊರೋನಾ, ಹೇಗಿದ್ದರೂ ಬಂದಿದ್ದೀಯ. ಮೋದಿ ವಿರೋಧಿಗಳನ್ನು ಬಂದು ಭೇಟಿ ಆಗಿ ಹೋಗು. ಇಲ್ಲದಿದ್ದರೆ ಅವರೆಲ್ಲರೂ ಸಾಕ್ಷಿ ಕೇಳುತ್ತಾರೆ - ಎಂಬ ಡಾ. ಸುರೇಶ ಪುತ್ತೂರಾಯರ ಸಂದೇಶವು ಫಾರ್ವರ್ಡ್ ಆಗಿ ರವಾನೆಯಾಗಿ ನನಗೆ ಬಂದಿದೆ. ಈ ರೀತಿಯ ಸಂದೇಶವು ಪ್ರಚೋದನೆಯಾಗಿದೆ -ನರಿಮೊಗರು ಗ್ರಾಮದ