Browsing Category

News

ಇದು ಲಾಕ್ ಡೌನ್ 3.0 | ಬಹುತೇಕ ಸೇವೆಗಳು ಲಭ್ಯ | ಕಂಟೈನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಲಾಕ್ಡೌನ್

ಕಂಟೈನ್‍ಮೆಂಟ್ ಝೋನ್‍ನಲ್ಲಿ ಎಲ್ಲವೂ ಬಂದ್, ಉಳಿದೆಡೆ ರಿಲ್ಯಾಕ್ಸ್ ಬೆಂಗಳೂರು : ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಹೇರಲಾಗಿದ್ದ ಲಾಕ್ ಡೌನ್ ಸಡಿಲಿಕೆಗೊಂಡಿದೆ. ಇಂದಿನಿಂದ ಕರ್ನಾಟಕದಲ್ಲಿ ಕೂಡಾ ಲಾಕ್‍ಡೌನ್ ರಿಲೀಫ್ ಆಗಿದೆ. ಕರ್ನಾಟಕದಲ್ಲಿ

ಶ್ರೀ ರತ್ನ ಪ್ರತಿಷ್ಠಾನ ದಿಂದ ದಿನಸಿ ಸಾಮಗ್ರಿ ಕಿಟ್ ವಿತರಣೆ

ಮಂಗಳೂರು : ಮಂಗಳೂರು ನಲ್ಲಿ ಕಾರ್ಯ ನಿರ್ವಹಿಸುತ್ತಿರವ ಶ್ರೀ ರತ್ನ ಪ್ರತಿಷ್ಠಾನ ಶಿವಮೊಗ್ಗ ವತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಕಷ್ಟಕ್ಕೊಳಗಾಗಿರುವ ಮಧ್ಯಮ ವರ್ಗದ ಹಾಗೂ ಬಡ ಕುಟುಂಬಗಳ ಸುಮಾರು 50 ಕ್ಕಿಂತ ಹೆಚ್ಚಿನ ಮನೆಗಳಿಗೆ ಅಕ್ಕಿ, ಗೋಧಿ ಹಿಟ್ಟು, ಬೇಳೆ ಮುಂತಾದ

ನಾಡೋಜ ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್ ಅಸ್ತಂಗತ

ನವ್ಯ ಕಾವ್ಯ ಪರಂಪರೆಯ ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಅವರು ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯದ ತಾರೆಯೊಂದು ಅಸ್ತಂಗತವಾಗಿದೆ. ಮೂಲತ: ಬೆಂಗಳೂರಿನ ದೇವನಹಳ್ಳಿ ಯಲ್ಲಿ ಜನಿಸಿದ ನಿಸಾರ್ ಅಹಮದ್ ಅವರಿಗೆ 84 ವರ್ಷ ವಯಸ್ಸಾಗಿತ್ತು. ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ

ಕೋರೋನಾ ಕಾಲದಲ್ಲಿ ಮದುವೆಗೆ ಇನ್ನು ಗರಿಷ್ಟ 50 ಜನ ಭಾಗವಹಿಸಬಹುದು

ನವದೆಹಲಿ : ದೇಶದಲ್ಲಿ ಮೂರನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ಪ್ರಸ್ತುತ ಸಮಯಕ್ಕೆ ಅನ್ವಯವಾಗುವಂತೆ ಮದುವೆ ಸಮಾರಂಭಗಳನ್ನು ನಡೆಸಲು ಕೇಂದ್ರ ಸರ್ಕಾರ ಇದೀಗ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮದುವೆಯ ಸೀಸನ್ ನಲ್ಲಿ ಕಂಗೆಟ್ಟಿದ್ದ ಜನರಲ್ಲಿ ಸ್ವಲ್ಪ ಮಟ್ಟಿನ ಮಂದಹಾಸ ಮೂಡುವಂತಾಗಿದೆ.

ಅಂಡರ್ವರ್ಲ್ಡ್ ನಲ್ಲಿ ಲಾಕ್ಡೌನ್ ಇಲ್ಲ | ಹಳೆಯ ದ್ವೇಷಕ್ಕೆ ಹೊಸ ಜೀವ ಬಲಿ !

ಬೆಂಗಳೂರು : ಹಾವಿನ ದ್ವೇಷ ಹನ್ನೆರಡು ವರ್ಷ ಅಂತಾರೆ. ಆದರೆ ಈ ಮನುಷ್ಯನ ದ್ವೇಷ ಎಷ್ಟು ಸಮಯವೆಂದು ಯಾರಿಗೂ ತಿಳಿಯದು. ಆದರೆ ಹಗೆಯನ್ನೆ ಸಾಧಿಸುವ ಅಂಡರ್ ವರ್ಲ್ಡ್ ನಲ್ಲಿ ಸಮಯಕ್ಕೆ ಬೆಲೆಯಿಲ್ಲ. ಅಲ್ಲಿ ಎದುರಿನ ವ್ಯಕ್ತಿಯ ಹೊಗೆ ಏಳುವವರೆಗೆ ಹಗೆ !! ಇದಕ್ಕೆ ಉದಾಹರಣೆ ಎಂಬಂತೆ

ಪುತ್ತೂರಿನಲ್ಲಿ ನಿಶ್ಚಿತಾರ್ಥಕ್ಕೆ ಬಂದವರು 41 ದಿನ ಲಾಕ್ | ಪರವೂರಿನಿಂದ ಬಂದವರನ್ನು ಗುರುತಿಸಲು 41 ದಿನ ಬೇಕಾಯ್ತು !

ಪುತ್ತೂರು : ಇದು ಒಂದು ಕಡೆ, ತನ್ನ ಮಗಳ ನಿಶ್ಚಿತಾರ್ಥಕ್ಕೆ ಬಂದ ನೆಂಟರು ಲಾಕ್ ಡೌನ್ ಕಾರಣದಿಂದ ತನ್ನ ಮನೆಯಲ್ಲಿ 41 ದಿನಗಳ ಕಾಲ ಉಳಿದುಕೊಳ್ಳುವ ಸಂದರ್ಭದಲ್ಲಿ ಅವರನ್ನು ಸಾಕಿದ ತಾಯಿಯೊಬ್ಬಳ ಕಥೆ. ಮತ್ತೊಂದು ಕಡೆ ಇಷ್ಟು ದೀರ್ಘ ಕಾಲದವರೆಗೆ ಪರ ಊರಿನವರು ನಮ್ಮಲ್ಲಿದ್ದರೂ ಅದನ್ನು

ನಿನ್ನೆ ಮೇ ದಿನ ಇತ್ತು, ಕಾರ್ಮಿಕರ ದಿನದ ಬಗ್ಗೆ ಅರಿವು ಮೂಡಿಸಬೇಕು

ವಿಶ್ವದ ಬಹುತೇಕ ರಾಷ್ಟಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳು ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ. ಈ ದಿನವನ್ನು " ಮೇ ದಿನ " ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಎಂದು ಆಚರಿಸಲಾಗಿದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ

ಅಂತರ್ ರಾಜ್ಯ ಪ್ರಯಾಣಕ್ಕೆ ಸೇವಾ ಸಿಂಧು ಮೂಲಕ ಹೆಸರು ನೋಂದಾಯಿಸಲು ಸೂಚನೆ

ಬೆಂಗಳೂರು : ಮೇ.17 ರವರೆಗೆ ಲಾಕ್‌ಡೌನ್ ವಿಸ್ತರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು ಆರೆಂಜ್ ಹಾಗೂ ಗ್ರೀನ್ ಝೋನ್‌ನಲ್ಲಿ ಕೆಲವೊಂದು ನಿಯಮಾವಳಿಗಳನ್ನು ಸಡಿಲಿಸಿದೆ. ಇದರಲ್ಲಿ ಅಂತರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಂತರ್ ರಾಜ್ಯ ಪ್ರಯಾಣಿಸುವ ವಲಸೆ