Browsing Category

News

ಸವಣೂರು ಸೀತಾರಾಮ ರೈ ಅವರ ಬಾಡಿಗೆದಾರರಿಗೆ ತಿಂಗಳ ಬಾಡಿಗೆ ಮನ್ನಾ| ಕೆಲಸಗಾರರಿಗೆ ಕಿಟ್ ವಿತರಣೆ

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ.ಸೀತಾರಾಮ ರೈರವರು ಎ.೭ ರಂದು ತನ್ನ ತೋಟದಲ್ಲಿ ಕೆಲಸ ಮಾಡುತ್ತಿರುವ ೨೦ ಮಂದಿ ಕೆಲಸಗಾರರಿಗೆ ನಿತ್ಯ ಬಳಕೆಯ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಿದರು. ಅಲ್ಲದೇ ತಮ್ಮ ವಾಣಿಜ್ಯ ಸಂಕಿರಣ ದಲ್ಲಿ ಅಂಗಡಿ ಕೋಣೆಗಳನ್ನು

ಕುದ್ಮಾರು| ಲಾಕ್‌ಡೌನ್‌ನಿಂದ ಅರ್ಧದಲ್ಲೇ ಬಾಕಿ ಯಾದ ರಸ್ತೆ ಕಾಮಗಾರಿ, ಮನೆ ಅಂಗಳಕ್ಕೆ ಮಳೆ ನೀರು

ಸವಣೂರು : ಕುದ್ಮಾರು ಹಾಗೂ ಆಲಂಕಾರು ಗ್ರಾಮಗಳ ಮಧ್ಯೆ ಬರುವ ಶಾಂತಿಮೊಗರು ಎಂಬಲ್ಲಿ ಕುಮಾರಧಾರ ನದಿಗೆ ನಿರ್ಮಾಣವಾದ ಸೇತುವೆಯ ಸಂಪರ್ಕ ರಸ್ತೆಯ ಮರು ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಕುದ್ಮಾರು ದ್ವಾರದ ಬಳಿಯಿಂದ ಸುಮಾರು ಎಂಟು ನೂರು ಮೀಟರ್ ರಸ್ತೆ ಡಾಮರೀಕರಣ ಕಾರ್ಯಕ್ಕಾಗಿ ರಸ್ತೆ

ಕ್ಯಾಂಪ್ಕೋ ವತಿಯಿಂದ ಏ.9 ರಿಂದ ಕೊಕ್ಕೋ ಖರೀದಿ ಆರಂಭ | ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ

ಕ್ಯಾಂಪ್ಕೋ ವತಿಯಿಂದ, ನಾಳಿದ್ದು ಏ.9 ರಿಂದ ಕೊಕ್ಕೋ ಖರೀದಿ ಆರಂಭವಾಗಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ. ಏ.9 ರಿಂದ ಪ್ರತೀ ಗುರುವಾರ ಸುಳ್ಯ, ವಿಟ್ಲ, ಅಡ್ಯನಡ್ಕ, ಕಡಬದ ಕ್ಯಾಂಪ್ಕೋ ಶಾಖೆಗಳಲ್ಲಿ ಕೊಕ್ಕೋ ಖರೀದಿ ನಡೆಯಲಿದೆ. ಪ್ರತೀ ಶುಕ್ರವಾರ, ಏ.10

ಬೆಳ್ಳಾರೆ | ಗ್ರಾ.ಪಂ. ಗೆ SDPI ವತಿಯಿಂದ ಅಗತ್ಯ ಸಾಮಾಗ್ರಿಗಳ ಕಿಟ್ ವಿತರಣೆ

ವರದಿ : ಹಸೈನಾರ್ ಜಯನಗರ ಬೆಳ್ಳಾರೆ : ಕೊರೋನಾ ವೈರಸ್ ನಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಬೆಳ್ಳಾರೆ ಪಂಚಾಯತ್ ವ್ಯಾಪ್ತಿಯಲ್ಲಿ ಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ನೀಡಲಿರುವ ಅಗತ್ಯ ವಸ್ತುಗಳ ಕಿಟ್ ನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ವಲಯದ

ಜನತೆಯ ಇದೇ ರೀತಿಯ ಸಹಕಾರ ವಿದ್ದಲ್ಲಿ ಕೊರೋನಾ ವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ- ಸಂಸದ ಕಟೀಲ್

ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಇಂದು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇಂದು ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳು ಕೋರೋಣ ವೈರಸ್ಸಿನಿಂದ ತತ್ತರಿಸಿದ್ದು, ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಕೊರೋನಾ ವೈರಸ್ಸನ್ನು

ಕೊಡಿಯಾಲ| ಗ್ರಾಮ ಪಂಚಾಯತ್ ವತಿಯಿಂದ ಉಚಿತ ಹಾಲಿನ ಪ್ಯಾಕೆಟ್ ವಿತರಣೆ

ಕೊರೊನ ವೈರಸ್ ಹಿನ್ನಲೆ ಜನಸಾಮಾನ್ಯರ ಗುಂಪು ಸೇರುವುದನ್ನು ತಪ್ಪಿಸಲು ಸುಳ್ಯ ತಾಲೂಕು ತಾಲೂಕು ಪಂಚಾಯತ್ ವತಿಯಿಂದ ಒದಗಿಸಿದ ಹಾಲಿನ ಪ್ಯಾಕೆಟನ್ನು ಕೊಡಿಯಾಲ ಗ್ರಾಮ ಪಂಚಾಯಿತಿ ವತಿಯಿಂದ ಸುಮಾರು 25 ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ವಿತರಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್

ಅಂಡರ್ ವೇರ್ ಗೆ ಬಳಸುವ ಬಟ್ಟೆಯಿಂದ ಚೀನಾ ಪಾಕಿಸ್ತಾನಕ್ಕೆ ಮಾಸ್ಕ್ ತಯಾರಿಸಿ ಯಾಕೆ ಕಳುಹಿಸಿತ್ತು ಗೊತ್ತಾ?

ಅವಂತಿಕಾ, ಮಂಗಳೂರು ಚೀನಾ ಪಾಕಿಸ್ತಾನ ಹಲವು ದಶಕಗಳಿಂದ ಗಳಸ್ಯ ಕಂಠಸ್ಯ. ಇಬ್ಬರೂ ಸಕತ್ ದೋಸ್ತುಗಳು. ಚೀನಾದಿಂದ ಪ್ರಯಾಣ ಬೆಳೆಸಿದ ಕೋರೋನಾ ರೋಗವು ಹಲವು ದೇಶಗಳಲ್ಲಿ ತನ್ನ ದಂಡಯಾತ್ರೆ ಯನ್ನು ಹೂಡುತ್ತಾ ಮುಂದುವರಿಯುತ್ತಿದೆ. ಈಗ ಪಾಕಿಸ್ತಾನದಲ್ಲಿ ಕೂಡ ಕೋರೋನಾ ರೋಗದ ಪ್ರಕ್ಷುಬ್ದ ವಾತಾವರಣ

ಲಾಕ್​ಡೌನ್ ವೇಳೆ PRESS ಎಂದು ಕಾರಿಗೆ ಸ್ಟಿಕ್ಕರ್ ಅಂಟಿಸಿ ಓಡಾಟ | ಇನೋವಾದೊಂದಿಗೆ ಚಾಲಕ ಲಾಕ್ !

ವರ್ಷಪೂರ್ತಿ ಬೇಕಾದರೆ ಲಾಕ್ ಡೌನ್ ಇರಲಿ, ಕಾರಿಗೆ PRESS ಎಂದು ಸುಳ್ಳು ಚೀಟಿ ಅಂಟಿಸಿ ಕೊಂಡು ಹೋದರಾಯಿತು. ಎಲ್ಲಿಗೆ ಬೇಕಾದರೂ ಹೋಗಬಹುದು. ನಮ್ಮನ್ನು ಯಾರೂ ನಿಲ್ಲಿಸುತ್ತಾರೆ ? ನಮ್ಮನ್ನು ಲಾಕ್ ಮಾಡುವವರು ಯಾರು ? ಎಂದು ರಾಜಾರೋಷವಾಗಿ ತಿರುಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಾಹನ ಸಮೇತ