Browsing Category

News

ಲಾಕ್‌ಡೌನ್ ನಡುವೆಯೇ ಮನೆಯಲ್ಲೇ ದನದ ಮಾಂಸ ದಂಧೆ ! ಮನೆಯೇ ಕಸಾಯಿಖಾನೆ !

ದೇಶವೆಲ್ಲಾ ಕೋರೋನಾ ಸಂಕಷ್ಟದಲ್ಲಿ ಬೆಂದು ಹೋಗುತ್ತಿದೆ. ಎಲ್ಲರು ನಿಯತ್ತಾಗಿ ಲಾಕ್ ಡೌನ್ ಪಾಲಿಸುತ್ತಿದ್ದಾರೆ. ಆದರೆ ಇವರು ಮನೆಯಲ್ಲಿ ದನದ ಮಾಂಸ ಕಡಿಯುತ್ತಿದ್ದಾರೆ. ಇವರು ಮನುಷ್ಯರಾಗಿರೋದಿಕ್ಕೆ ಲಾಯಕ್ಕಿಲ್ಲ. ಇವರಿಗೆ ಸಪರೇಟ್ ಕಾನೂನು ಏನಾದರೂ ಉಂಟಾ ? ಇವತ್ತು ಈ ದನ ಕಡಿಯುವ ವ್ಯಕ್ತಿಗಳು

Breaking News : ಸುಳ್ಯದ ಸುಣ್ಣ ಮೂಲೆ ಬಳಿ ಗುಡ್ಡದಲ್ಲಿ ಬೆಂಕಿ ಅವಘಡ

ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಸುಣ್ಣ ಮೂಲೆ ಬಳಿ ಖಾಸಗಿ ವ್ಯಕ್ತಿಗಳಿಗೆ ಸೇರಿದ ಗುಡ್ಡೆ ಮತ್ತು ರಬ್ಬರ್ ತೋಟಕ್ಕೆ ಬೆಂಕಿ ಬಿದ್ದಿದೆ. https://youtu.be/zyfdmZkUVEs ವಿದ್ಯುತ್ ಟ್ರಾನ್ಸ್ಫಾರ್ಮರ್ ನಿಂದ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಸುಮಾರು ಒಂದು ಎಕರೆಗೂ ಹೆಚ್ಚು ಜಾಗಕ್ಕೆ

ಕೊಕ್ಕೋ ಮಾತ್ರ ಖರೀದಿ – ಅಡಿಕೆ ಖರೀದಿ ದಿನಾಂಕ ಮುಂದೆ ತಿಳಿಸಲಾಗುತ್ತದೆ – ಕ್ಯಾಂಪ್ಕೋ ಸ್ಪಷ್ಟನೆ

ಮಂಗಳೂರು: ಕ್ಯಾಂಪ್ಕೋ ವತಿಯಿಂದ ಏ.9 ರಿಂದ ಕೊಕ್ಕೋ ಖರೀದಿ ಆರಂಭವಾಗಲಿದೆ ಆದರೆ ಅಡಿಕೆ ಖರೀದಿ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಬೆಳೆಗಾರರಿಗೆ ಮುಂದೆ ಖರೀದಿ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ  ಸ್ಪಷ್ಟಪಡಿಸಿದ್ದಾರೆ.

ಪುತ್ತೂರಿನಲ್ಲಿ ವಾರದಲ್ಲಿ ಒಂದು ದಿನ ಅಡಿಕೆ ಮತ್ತು ಕೊಕ್ಕೊ ಮಾರಾಟಕ್ಕೆ ವ್ಯವಸ್ಥೆ | ಶಾಸಕ ಸಂಜೀವ ಮಠಂದೂರು

ಅಡಿಕೆ ಮತ್ತು ಕೊಕ್ಕೊ ಬೆಳೆಗಾರರು ವಾರದಲ್ಲಿ ತಲಾ ಒಂದು ದಿನ ತಮ್ಮ ಮನೆ ಸಮೀಪದ ಕ್ಯಾಂಪ್ಕೋ ಖರೀದಿ ಕೇಂದ್ರಕ್ಕೆ ಹೋಗಿ ಬೆಳಿಗ್ಗೆ 8.00 ರಿಂದ ಮಧ್ಯಾಹ್ನ 12ರ ಒಳಗೆ ತಮ್ಮ ಗುರುತಿನ ಚೀಟಿ, ಆರ್.ಟಿ.ಸಿ. ಪಹಣಿ ಪತ್ರ ಅಥವಾ ಕ್ಯಾಂಪ್ಕೋ ಗುರುತಿನ ಕಾರ್ಡ್ ತೋರಿಸಿ ಮಾರಾಟ ಮಾಡಬಹುದು. ರೈತರು

ಕುದ್ಮಾರು | ರಸ್ತೆ ಕಾಮಗಾರಿ ಅರ್ಧಕ್ಕೆ, ಮನೆಯಂಗಳಕ್ಕೆ ನೀರು | ಅಧಿಕಾರಿಗಳ ಭೇಟಿ

ಸವಣೂರು : ಅಭಿವೃದ್ಧಿಗೊಳ್ಳುತ್ತಿರುವ ಕುದ್ಮಾರು -ಶಾಂತಿಮೊಗೇರು ರಸ್ತೆಯ ಬದಿಯಲ್ಲಿರುವ ಎರಡು ಮನೆಯಂಗಳಕ್ಕೆ . ಮಂಗಳವಾರ ಸಂಜೆ ಭಾರೀ ಮಳೆಯ ಹಿನ್ನೆಯಲ್ಲಿ ಅಪಾರ ಪ್ರಮಾಣದ ಮಣ್ಣು ಮಿಶ್ರಿತ ಮಳೆ ನೀರು ಹತ್ತಿರ ಮನೆಗೆ ನುಗ್ಗಿ ಸಮಸ್ಯೆ ತಲೆದೋರಿದೆ. ಕೊರೋನ ಮಹಾಮಾರಿಯ ಹಿನ್ನೆಲೆಯಲ್ಲಿ

ಮಂಜುನಾಥನಗರ | ಯುವಕ ಮಂಡಲ, ಸ್ವಸಹಾಯ ಸಂಘದಿಂದ ಅಶಕ್ತರಿಗೆ ನೆರವು

ಕಡಬ: ಕರೋನಾ ಭೀತಿಯಿಂದ ಲಾಕ್‌ಡೌನ್ ಆಗಿರುವುದರಿಂದ ಕೂಲಿ ಮಾಡಿ ಜೀವನ ನಡೆಸುವ ಬಡ ಜನರ ಸಮಸ್ಯೆಯನ್ನು ‌ಮನಗಂಡು ಅರ್ಹ (ಪಡಿತರ ಚೀಟಿ) ಹೊಂದಿರದ 19 ಮನೆಗಳನ್ನು ಗುರುತಿಸಿ ಪಾಲ್ತಾಡಿ ಗ್ರಾಮದ ವಿವೇಕಾನಂದ ಯುವಕ‌ ಮಂಡಲ ಮಂಜುನಾಥನಗರ ಹಾಗೂ ಶ್ರೀ ಸ್ಕಂದ ಸ್ವಸಹಾಯ ಸಂಘದ ವತಿಯಿಂದ ಆಹಾರ

ದಕ್ಷಿಣ ಕನ್ನಡ ಪೊಲೀಸರ ವಿನೂತನ ಕಾರ್ಯಕ್ರಮ | ಜಿಲ್ಲೆಯ ಎಲ್ಲಾ 37,579 ವಯೋವೃದ್ಧರ ಮತ್ತು ಒಬ್ಬಂಟಿಯಾಗಿ ವಾಸಿಸುವ…

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಮ್ಮ ಎಂದಿನ ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯೆಯೂ ವಿನೂತನ ಕಾರ್ಯವೊoದಕ್ಕೆ ಕೈ ಹಾಕಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಮತ್ತು ಒಬ್ಬಂಟಿಯಾಗಿ ವಾಸಿಸುತ್ತಿರುವ ಮಹಿಳೆಯರ ಸಂಪರ್ಕವನ್ನು ಸಾಧಿಸಿ ಅವರಿಗೆ ಕೊರೋನಾ ರೋಗದ ಕುರಿತಾದ ಮಾಹಿತಿ

ಧರ್ಮಸ್ಥಳದ ಗ್ರಾಮ ಪಂಚಾಯತ್ ಸದಸ್ಯ ಸೇರಿ ಒಟ್ಟು ಐದು ಜನ ಹಿಂದೂ ನಾಯಕರುಗಳ ಮೇಲೆ ಕೇಸು !

ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಕಾರಣದಿಂದ ಐದು ಜನ ಹಿಂದೂ ನಾಯಕರ ಮೇಲೆ ಧರ್ಮಸ್ಥಳ, ಬೆಳ್ತಂಗಡಿ ಪುಂಜಾಲಕಟ್ಟೆ ಮತ್ತು ವೇಣೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಧರ್ಮಸ್ಥಳದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸೇರಿ ಇಬ್ಬರ ಮೇಲೆ, ಬೆಳ್ತಂಗಡಿ ಪುಂಜಾಲಕಟ್ಟೆ ಮತ್ತು ವೇಣೂರು