Browsing Category

News

ಶಿರಾಡಿ ಬಳಿ ಹೆದ್ದಾರಿಯಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್ ಪಲ್ಟಿ

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಅಡ್ಡಹೊಳೆ ಬಳಿ ಗ್ಯಾಸ್ ಲೋಡ್ ಟ್ಯಾಂಕರ್ ಪಲ್ಟಿಯಾದ ಘಟನೆ ನಡೆದಿದೆ. ಶಿರಾಡಿ ಅಡ್ಡಹೊಳೆ ಪಕ್ಕದ ಕೊಡ್ಯಕಲ್ಲು ತಿರುವಿನಲ್ಲಿ ಗುರುವಾರ ಸಂಜೆ ಆರು ಗಂಟೆಗೆ ಗ್ಯಾಸ್ ಲೋಡ್ ತುಂಬಿಸಿಕೊಂಡು ಮಂಗಳೂರಿನಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಗ್ಯಾಸ್

ದಕ್ಷಿಣ ಕನ್ನಡದ ಕೋರೋನಾದ ಸ್ಟೇಟಸ್ ರಿಪೋರ್ಟ್ | ಖುಷಿ ಪಡಲು ಕಾರಣಗಳಿವೆ

ಮಂಗಳೂರು : ಕೊರೋನಾ ರೋಗಕ್ಕೆ ಸಂಬಂಧಿಸಿ ದಂತೆ ಒಳ್ಳೆಯ ಸುದ್ದಿಯೊಂದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ದೊರೆತ 8 ಮಂದಿಯ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿಯಲ್ಲಿ ಎಲ್ಲವೂ ನೆಗೆಟಿವ್ ಆಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ. ಇಂದು,

ಲಾಕ್ ಡೌನ್ ನ ಮಧ್ಯೆಯೇ ಜೋಡಿಯೊಂದು ಲಾಕ್ ಆಗಿದ್ದಾರೆ | ಮದುವೆಯಲ್ಲಿ ಹಾಜರಾದವರು ಹತ್ತೇ ಜನ !

ಉಡುಪಿ, ಏಪ್ರಿಲ್ 09 : ರಾಜ್ಯ ಮತ್ತು ದೇಶಾದ್ಯಂತ ಕೊರೊನಾ ವೈರಸ್ ಸಂಬಂಧ ಲಾಕ್ ಡೌನ್ ಆದೇಶ ಮಾಡಿರುವುದರಿಂದ ಮದುವೆ ಹಾಗೂ ಇತರೆ ಜನ ಜಂಗುಳಿ ಸೇರಿರುವ ಸಮಾರಂಭಗಳಿಗೆ ಕಡಿವಾಣ ಹಾಕಲಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೂ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಲಾಕ್ ಡೌನ್ ಇದ್ದರೂ

ಪುತ್ತೂರು,ಬೆಳ್ತಂಗಡಿ ,ಸುಳ್ಯ,ಕಡಬ,ಬಂಟ್ವಾಳ | ಎ.12 ರಿಂದ ಕ್ಯಾಂಪ್ಕೋ ಅಡಿಕೆ ಖರೀದಿ | ವೇಳಾಪಟ್ಟಿ ಪ್ರಕಟ

ಕ್ಯಾಂಪ್ಕೊ ನಿಯಮಿತ, ಮಂಗಳೂರು ಇವರು ತಮ್ಮ ಸದಸ್ಯ ಬೆಳೆಗಾರರಿಗೆ ಸೂಚನೆ ನೀಡಿದ್ದು ದಿನಾಂಕ 12.04.2020 ರಿಂದ ಸೀಮಿತವಾಗಿ ಪುತ್ತೂರು, ಸುಳ್ಯ, ಕಡಬ,ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಕೆಲವು ಶಾಖೆಗಳಲ್ಲಿ ಅಡಿಕೆ ಖರೀದಿಸಲು ನಿರ್ಧರಿಸಲಾಗಿದ್ದು, ಈ ಕೆಳಗಿನಂತೆ ನಿಯಮ ರೂಪಿಸಲಾಗಿದೆ.

ತಮಿಳುನಾಡಿನಿಂದ ಕಡಬ ತಾ.ನ ಐತ್ತೂರಿಗೆ ಬಂದ ಕುಟುಂಬ | ಆತಂಕದಲ್ಲಿ‌ ಜನತೆ

ಕಡಬ : ತಮಿಳುನಾಡಿನಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು,ಇಂತಹ ವಿಷಮ ಸ್ಥಿತಿಯಲ್ಲಿ ತಮಿಳುನಾಡಿನಿಂದ ಕರ್ನಾಟಕದ ದ.ಕ.ಜಿಲ್ಲೆಯ ಕಡಬ ತಾಲೂಕಿಗೆ ಕುಟುಂಬವೊಂದು ಆಗಮಿಸಿದ್ದು ಪಕ್ಕದ ಜನರ ಆತಂಕ ಕ್ಕೆ ಕಾರಣವಾಗಿದೆ. ತಮಿಳುನಾಡಿನಿಂದ ಕಡಬ ತಾಲೂಕಿನ ( ಮರ್ದಾಳ)

ನಾಳೆಯೊಳಗೆ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಸಾಧ್ಯತೆ

ರಾಜ್ಯದ ಸಚಿವ ಸಂಪುಟ ವಿಸ್ತರಣೆಯಾದ ನಂತರ ನೂತನ ಸಚಿವರುಗಳಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿಲ್ಲ. ಹೀಗಾಗಿ ಉಳಿದ ಸಚಿವರುಗಳಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಕೆಲವು ಸಚಿವರು ಎರಡು ಜಿಲ್ಲೆಗಳ ಉಸ್ತುವಾರಿ

ಕೋಡಿಂಬಾಡಿ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಆವಶ್ಯಕ ಸಾಮಾಗ್ರಿ ವಿತರಣೆ

ದೇಶವು ಕೊರೊನಾ ಮಹಾಮಾರಿಯಿಂದ ಕಂಗೆಟ್ಟಿದ್ದು,ದೇಶವು ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಉದ್ಯಮಿ,ರೈ ಎಸ್ಟೇಟ್ ಮಾಲಕ‌ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ನೇತೃತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜನಸಾಮಾನ್ಯರಿಗೆ ಅತ್ಯವಶ್ಯಕ ಆಹಾರ ಸಾಮಾಗ್ರಿಗಳ ಕಿಟ್ ನ್ನು

ಸುಳ್ಯದ ಆಲೆಟ್ಟಿ ಗ್ರಾಮದ ಕೋಲ್ಚಾರು | ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಕೃಷಿ ನಾಶ

ಆಲೆಟ್ಟಿ ಗ್ರಾಮದ ಕೋಲ್ಚಾರು ಭಾಗದಲ್ಲಿ ಎ.8 ರಂದು ರಾತ್ರಿ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಕೃಷಿ ನಾಶಗೊಂಡಿದೆ ಎಂದು ತಿಳಿದು ಬಂದಿದೆ. ಕೊಲ್ಚಾರು ಯಶೋಧ ಎಂಬವರ ತೋಟದಲ್ಲಿದ್ದ ಬಾಳೆ ಗಿಡ, ತೆಂಗು ಮತ್ತು ಅಡಿಕೆ ಮರಗಳನ್ನು ಕಿತ್ತು ಹಾಕಿವೆ. ಪಕ್ಕದ ಚಂದ್ರಶೇಖರ ಮತ್ತು