Browsing Category

ಲೈಫ್ ಸ್ಟೈಲ್

ನಿಮ್ಮ ಆಧಾರ್ ಗೆ ಫೋನ್ ನಂಬರ್ ಅಪ್ಡೇಟ್ ಮಾಡಬೇಕೇ?? | ಮನೆಯಲ್ಲೇ ಕೂತು ಪಡೆಯಬಹುದು ಈ ಹೊಸ ಸೌಲಭ್ಯ

ಆಧಾರ್ ಬಗ್ಗೆ ಇದೀಗ ಬಹುದೊಡ್ಡ ಅಪ್ಡೇಟ್ ಹೊರ ಬಂದಿದೆ. ಯುಐಡಿಎಐ ಇದೀಗ ಆಧಾರ್ ಕಾರ್ಡ್ ಹೊಂದಿರುವವರು ಪೋಸ್ಟ್ ಮ್ಯಾನ್ ಮೂಲಕ ತಮ್ಮ ಆಧಾರ್ ಗೆ ಫೋನ್ ನಂಬರ್ ಅಪ್ಡೇಟ್ ಮಾಡಬಹುದು. ಅದಕ್ಕಾಗಿ ಈ ಕೆಳಕಂಡ ವಿಧಾನಗಳನ್ನು ಅನುಸರಿಸಿದರೆ ಸಾಕು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB)

ಚಪ್ಪಲಿ ಹಾಕದವರ ಅಸೋಸಿಯೇಶನ್ ಉಂಟು ; ‘ನಿಧಾನಕ್ಕೆ ಮಾಡು’ ವವರದು ಇನ್ನೊಂದು ಸಂಘ | ಬನ್ನಿ ಒಂದು ಸುತ್ತು…

? ಸುದರ್ಶನ್ ಬಿ.ಪ್ರವೀಣ್, ಬೆಳಾಲು ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸವಿರುತ್ತದೆ. ಒಬ್ಬರಿಗೆ ಹಳೆಯ ಕಾಯಿನ್ ಕಲೆಕ್ಷನ್ ಮಾಡುವ ಹವ್ಯಾಸ ಅಥವಾ ಹಳೆಯ ಸ್ಟಾಂಪ್ ಕಲೆಕ್ಷನ್ ಮಾಡುವ ಅಭ್ಯಾಸ ಇರಬಹುದು. ಅಂತವರನ್ನು ಕಂಡಾಗ ನಮಗೆ ಏನನಿಸುತ್ತದೆ. ಇದರಿಂದ ಏನಪ್ಪಾ ಉಪಯೋಗ ಅಂತ ಅನ್ನಿಸುತ್ತಾ? ಅಥವಾ,

ಇಂತಹಾ ಅದ್ಭುತ ಚಿಲ್ಲರೆ ಕೆಲಸಗಳನ್ನು ನೀವು ಮಾಡದೆ ಹೋದರೆ, ನೀವು ಇಂಡಿಯನ್ನೇ ಅಲ್ಲ !

? ಸುದರ್ಶನ್ ಬಿ. ಪ್ರವೀಣ್, ಬೆಳಾಲು. ಇವೆಲ್ಲ ಕೇವಲ ಭಾರತೀಯರಿಗೆ ಮಾತ್ರ ಒಲಿದು ಬಂದ ವಿದ್ಯೆ. ಯಾರೂ ನಮ್ಮಿಂದ ಇದನ್ನು ಕಲಿಯಲಾರರು, ಕದಿಯಲಾರರು ಕೂಡ. ಇದರ ಮೇಲೆ ನಮ್ಮ ಪೇಟೆಂಟ್ ಇದೆ!! ಇಂತಹಾ ಮಜಾಭರಿತ ನಮ್ಮ ವರ್ತನೆಗಳ ಬಗ್ಗೆ ಇಲ್ಲಿದೆ ಒಂದು ತಮಾಷಿಯ ನೋಟ್ಸ್.

ಮಾಮಿಗೆ ಬಾಯ್ ಫ್ರೆಂಡ್ ಬೇಕೆಂದು ಜಾಹೀರಾತು ನೀಡಿದ ಸೊಸೆ | ಕೇವಲ 2 ದಿನಕ್ಕೆ ಮಾತ್ರ ಬೇಕಂತೆ ಆ ಹೊಸ ಮಾವ !!

ನ್ಯೂಯಾರ್ಕ್ : ಈ ಕಾಲದಲ್ಲಿ ಜಾಹೀರಾತು ನೀಡದೆ, ಅಟ್ ಲೀಸ್ಟ್ ಫೇಸ್ ಬುಕ್, ವಾಟ್ಸಾಪ್ ಮತ್ತು ಇನ್ಸ್ಟ ದಲ್ಲಿ ಹಾಕದೇ ಏನೂ ಕೂಡ ಜರುಗುವುದಿಲ್ಲ, ಹಾಗಾಗಿದೆ. ಆದರೆ ಇಲ್ಲಿ ಸೊಸೆಯೊಬ್ಬಳು ತನ್ನ ' ಬಾಯ್‌ಫ್ರೆಂಡ್ ಬೇಕಾಗಿದ್ದಾನೆ ' ಎಂದು ಜಾಹೀರಾತು ನೀಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ

ಮಾರ್ನಿಂಗ್ ಡೋಸ್ | ಜಪಾನೀ ಮೀನಿನ ಕಥೆ : ಮೀನಿನ ರುಚಿಯನ್ನು ಹೆಚ್ಚು ಮಾಡಲು ಕೊಳದೊಳಕ್ಕೆ ಇಳಿದ ವಿಶೇಷ ಅತಿಥಿ !!

ಒಂದು ಸಲ ಜಪಾನಿನ ಸಮುದ್ರದಲ್ಲಿ ಭಾರೀ ಮತ್ಸ್ಯ ಕ್ಷ್ಯಾಮ ತಲೆದೋರಿತು. ಮೀನು ಜಪಾನಿಯರ ಅತ್ಯಂತ ಪ್ರೀತಿಯ ಆಹಾರವಾದುದರಿಂದ ದೂರದ ಸಮುದ್ರಕ್ಕೆ ಹೋಗಿ ಮೀನು ಹಿಡಿದು ತರುವುದೆಂದು ನಿರ್ಧರಿಸಲಾಯಿತು. ಹಾಗೆ ದೂರದ ಸಮುದ್ರದೊಳಕ್ಕೆ ಹೋಗಬೇಕೆಂದರೆ ಸಣ್ಣ ಪುಟ್ಟ ದೋಣಿಗಳಲ್ಲಿ ಹೋಗಲಾಗುವುದಿಲ್ಲ. ಈ

ಈ ವಿಸ್ಕಿ ಬಾಟಲ್ ನ ಬೆಲೆ ಬರೊಬ್ಬರಿ 1 ಕೋಟಿ ! ಕಿಕ್ ಏರಿಳಿಯುವ ದರದ ಈ ಬಾಟಲ್ ನಲ್ಲಿದೆ ವಿಶ್ವದ ಅತ್ಯಂತ ಹಳೆಯ ಕಮ್ಮಗಿನ…

ಮನುಷ್ಯರಿಗೆ ಎಲ್ಲವೂ ಹೊಸದು ಬೇಕು. ಆಭರಣ, ಕಾರು, ಮನೆ ಎಲ್ಲವೂ ಹೊಚ್ಚ ಹೊಸದು ಆಗಿದ್ದರೇನೆ ಚಂದ. ಕೊನೆಗೆ ಮದುವೆಯಾಗಲು ಕೂಡಾ ಲೇಟೆಸ್ಟ್ ಮಾಡೆಲ್ ನ ( ಚಿಕ್ಕ ಪ್ರಾಯದ) ಹುಡುಗಿ ಹುಡುಕುವವರು ಇದ್ದಾರೆ. ಆದರೆ ಅದೊಂದು ಮಾತ್ರ ಹಳೆಯದು ಬೇಕು. ಅದು ಹಳೆಯದಾದಷ್ಟು ಚಂದ. ಮಾಗಿದಷ್ಟು ಮದ್ಯಕ್ಕೆ

5500 ರೂ. ಮೇಲ್ಪಟ್ಟ ಉಡುಗೊರೆ ಕಡ್ಡಾಯ, ವಧುವನ್ನು ಮದುವೆ ಮನೆಯಲ್ಲಿ ಯಾರೂ ಮಾತಾಡಕೂಡದು ಮುಂತಾದ ವಿಚಿತ್ರ ಕಂಡೀಶನ್…

ಕೊರೋನಾ ಹಿನ್ನೆಲೆಯಲ್ಲಿ ಮದುವೆಗೆ ಕೆಲವೊಂದು ಷರತ್ತು ವಿಧಿಸಲಾಗಿದೆ. ಆದರೆ ಇಲ್ಲೊಂದು ಮದುವೆಯಲ್ಲಿ ಮದುಮಕ್ಕಳೇ ವಿಚಿತ್ರ ಎನಿಸುವಂಥ ಷರತ್ತು ವಿಧಿಸಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಮೊದಲೆಲ್ಲಾ ಮನೆಯವರೇ ಪ್ಲ್ಯಾನ್ ಮಾಡಿ ಮದುವೆ ಸಮಾರಂಭಗಳನ್ನು

ಕೈಯಿಟ್ಟರೆ ಕೋಳಿ ಕಚ್ಚುತ್ತಿದೆ | ಬೆಂಗಳೂರಿನಲ್ಲಿ ಕೋಳಿ ಕೆ.ಜಿಗೆ 270 ರೂಪಾಯಿ, ದಕ್ಷಿಣ ಕನ್ನಡ ಉಡುಪಿಯಲ್ಲಿ ಕಿಲೋಗೆ…

ಲಾಕ್ಡೌನ್ ವೇಳೆ ವ್ಯಾಪಾರ ಇಲ್ಲದೆ ಕುಸಿತ ಕಂಡಿದ್ದ ಕೋಳಿ ಮಾಂಸದ ಬೆಲೆ ಇದೀಗ ಅನ್ ಲಾಕ್ ಆಗಿರುವ ಹಿನ್ನೆಲೆಯಲ್ಲಿ ಹಾಗೆಯೇ ಬಕ್ರೀದ್ ಹಬ್ಬದಿಂದಾಗಿ ಜಬರ್ದಸ್ತ್ ಆಗಿ ಹೋಗುತ್ತಿದೆ.ಲಾಕ್ಡೌನ್ ಆಗಿರುವ ಕಾರಣದಿಂದ ಕೋಳಿ ಫಾರಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಿಗಳನ್ನು ಸಾಕುತ್ತಿರಲಿಲ್ಲ.