ಪತ್ನಿಯೊಂದಿಗೆ ಯಾವಾಗ ಬೇಕಾದರೂ ಸೇರಬಹುದು | ಹೀಗೊಂದು ಆದೇಶ ನೀಡಿದೆ ಕೋರ್ಟ್ !!
ಛತ್ತೀಸ್ ಗಡ: ಗಂಡಂದಿರು ಇನ್ನು ಮುಂದೆ ಫುಲ್ಲು ರಿಲಾಕ್ಸ್. ಅವರು ಪತ್ನಿಯರನ್ನು ಯಾವಾಗ ಬೇಕಾದರೂ ಮುಟ್ಟಬಹುದು, ಪ್ರೀತಿಗೆ ಆಹ್ವಾನಿಸಬಹುದು ಮತ್ತು ತಮಗಿಷ್ಟದ ರೀತಿಯಲ್ಲಿ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಬಹುದು. ಆಫ್ ಕೋರ್ಸ್, ಆಕೆಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನೋಯಿಸದೆ!-->…