ಇಲ್ಲಿ ಫೋನ್ ಇಟ್ಕೊಂಡರೆ ಪುರುಷರ ‘ ಅದಕ್ಕೆ ‘ ಡ್ಯಾಮೇಜ್ ಆಗತ್ತಂತೆ | ಎಲ್ಲೆಂದರಲ್ಲಿ ಇಟ್ಕೊಳ್ಳೋ ಮುಂದೆ…
ನವದೆಹಲಿ : ಸದ್ಯ ಮೊಬೈಲ್ ಇಲ್ಲದೆ ಜೀವನವೇ ಇಲ್ಲ. ಇದ್ದರೂ ಅದು ನಶ್ವರ ಎಂಬಂತಾಗಿದೆ. ಮೊಬೈಲ್ ಮನುಷ್ಯನ ಜೀವನದ ಅತ್ಯಂತ ಪ್ರಮುಖ ಅಂಗವಾಗಿದೆ. ನಾವು ಎಲ್ಲಾದಕ್ಕೂ ಫೋನ್ ಅವಲಂಭಿಸಿದ್ದೇವೆ. ಅದೇ ಕಾರಣಕ್ಕೆ ನಾವ್ ಹೋದಲ್ಲೆಲ್ಲ ಫೋನ್ ಅನ್ನು ಒಯ್ಯುತ್ತೇವೆ. ಊಟ ಮಾಡುವಾಗ, ಟಾಯ್ಲೆಟ್ ಹೋಗುವಾಗ,!-->…