Browsing Category

ಲೈಫ್ ಸ್ಟೈಲ್

ಬೆಳ್ತಂಗಡಿ :ಧರ್ಮಸ್ಥಳ ಗ್ರಾಮದ ಶೌರ್ಯ ಎಸ್.ವಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2022 ಗೆ ಆಯ್ಕೆ| 12 ವರ್ಷದಲ್ಲಿ 25…

ಬೆಳ್ತಂಗಡಿ :ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ ಈ ಪುಟ್ಟ ಜಾಣೆ.ಕನ್ಯಾಡಿ || ಸ.ಹಿ.ಪ್ರಾ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಶೌರ್ಯ ಎಸ್.ವಿ. ರವರುಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2022 ಗೆ ಆಯ್ಕೆಯಾಗುವ ಮೂಲಕ ಊರಿಗೆ ಹೆತ್ತವರಿಗೆ ಕೀರ್ತಿ ತಂದುಕೊಟ್ಟಿದ್ದಾಳೆ.

ಬೆಳಗಿನ ಜಾವದ ಈ ಸಮಯದಲ್ಲೇ ಹೆಚ್ಚು ಸಾವು ಸಂಭವಿಸುವುದು -ಅಧ್ಯಯನ ವರದಿ

ಬೆಳಗಿನ ಜಾವದ 3 ರಿಂದ 4ರ ಸಮಯವು ಮನುಷ್ಯನಿಗೆ ಅತ್ಯಂತ ಅಪಾಯಕಾರಿಯಾಗಿದೆ ಎಂಬ ಅಂಶಕ್ಕೆ ಸಂಬಂಧಿಸಿದ ಸತ್ಯಗಳನ್ನು ಸಂಗ್ರಹಿಸಲು ತಜ್ಞರು ಪ್ರಯತ್ನಿಸಿದ್ದು, ಈ ಸಂಬಂಧ ಅಧ್ಯಯನ ಕೂಡ ನಡೆಸಿದ್ದಾರೆ. ಬೆಳಗಿನ ಜಾವದ ಸಮಯ 3 ರಿಂದ 4 ಗಂಟೆಗಳ ನಡುವೆ ಆಸ್ತಮಾ ಕೂಡ ಹೆಚ್ಚುತ್ತದೆ . ಅಲ್ಲದೇ ಇದರ

ವಾಟ್ಸಪ್ ಮೂಲಕ ಒಂದಾದ ಕಿವುಡ-ಮೂಗರ ಪ್ರೀತಿಯ ಪಯಣ| ಬರವಣಿಗೆ ಮೂಲಕ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿ ದಾಂಪತ್ಯಕ್ಕೆ…

ಪ್ರೀತಿಗೆ ಮಾತು ಮುಖ್ಯವಲ್ಲ ಭಾವನೆ, ಇಬ್ಬರ ನಡುವೆ ಇರುವ ಅನ್ಯೋನ್ಯತೆ ಮುಖ್ಯ ಎಂಬುದಕ್ಕೆ ಸಾಕ್ಷಿಯಾಗಿದೆ ಇವರಿಬ್ಬರ ಬಾಂಧವ್ಯ.ಹೌದು ಈ ಜೋಡಿ ವಿಸ್ಮಯದಲ್ಲಿ ಒಂದು ಎಂದೇ ಹೇಳಬಹುದು. ಯಾಕಂದ್ರೆ ಈ ಯುವ ಲವ್ ಬರ್ಡ್ಸ್ ಗಳು ಸಾಮಾನ್ಯರಂತೆ ಅಲ್ಲ,ಇದು ಕಿವುಡ -ಮೂಗರ ಪ್ರೀತಿಯ ಪಯಣ.

ಯುವ ಉದ್ಯಮಿಯ ಯಶೋಗಾಥೆ – ಶರತ್ ಶೆಟ್ಟಿ
( ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಕನಸು ಕಟ್ಟಿದವರು)

ಬರಹ : ನೀತು ಬೆದ್ರ ಜೀವನದಲ್ಲಿನ ಹುಮ್ಮಸ್ಸು, ಬುದ್ಧಿ ಬಂದಾಗಿನಿಂದ ಬೆಳೆಯುತ್ತಿರುವ ಮನುಷ್ಯನಿಗೆ ಒಂದಲ್ಲ ಒಂದು ಸ್ಪೂರ್ತಿಯ ಕಥೆ. ಒಂದು ಘಟನೆ ನಿಜವಾಗಿಯೂ ಉದಾಹರಣೆ ಇದ್ದೆ ಇರುತ್ತೇ. ಚಪ್ಪಲಿ ಹೊಲಿಯುವ ತಂದೆಯ ಮಗ ಅಮೇರಿಕಾದ ಅಧ್ಯಕ್ಷನಾಗುತ್ತಾನೆ. ತನ್ನ ಜೀವನ ಮುಕ್ಕಾಲು ಭಾಗ ಮುಗಿದು

ಪೊಲೀಸನಿಂದ ಮಹಿಳೆಗೆ ವಂಚನೆ : 2 ಕೋಟಿ ಪರಿಹಾರಕ್ಕೆ ಆದೇಶ

ವಿವಾಹಿತ ಪುರುಷರಿಂದ ಮೋಸ ಹೋಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ವಿವಾಹಿತ ಪುರುಷರು ಮದುವೆಯಾಗದ ಯುವತಿಯರನ್ನು ತಮ್ಮ ಬಲೆಗೆ ಬೀಳಿಸಿಕೊಂಡು ದುರ್ಬಳಕೆ ಮಾಡಿಕೊಳ್ತಾರೆ. ಇಂತಹ ಪ್ರಕರಣಗಳಲ್ಲಿ ಕೆಲವರು ಸಿಕ್ಕಿ ಹಾಕಿಕೊಂಡರೆ, ಮತ್ತೆ ಕೆಲವರು ನಾಜೂಕಾಗಿ ಎಸ್ಟೇಪ್ ಆಗುತ್ತಾರೆ. ಬ್ರಿಟನ್‌ನಲ್ಲಿ

ನಟಿ ಸಾಯಿ ಪಲ್ಲವಿ ಬಾಡಿಶೇಮಿಂಗ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ ಮಹಿಳಾ ರಾಜ್ಯಪಾಲೆ!

ಒಂದು ಹೆಣ್ಣಿನ ಬಾಡಿಶೇಮಿಂಗ್ ಮಾಡುವುದು ಇತ್ತೀಚೆಗೆ ಎಲ್ಲರಿಗೂ ಸಾಮಾನ್ಯವಾಗಿ ಹೋಗಿಬಿಟ್ಟಿದೆ. ಇದಕ್ಕೆ ಸಿನಿಮಾ ನಟ ನಟಿಯರು ಕೂಡಾ ಹೊರತಾಗಿಲ್ಲ. ಈ ಪಾಲಿಗೆ ಸಾಯಿ ಪಲ್ಲವಿಯನ್ನು ಕೂಡಾ ಸೇರಿಸಿದ್ದಾರೆ ಟ್ರೋಲರ್ಸ್ ಗಳು. ನೈಸರ್ಗಿಕ ಸೌಂದರ್ಯ, ಅದ್ಭುತ ನಟನೆ, ಡ್ಯಾನ್ಸ್ ಪ್ರತಿಭೆ ಹೊಂದಿರುವ

ಸಹನಾ ಗುಣದ ಸಹಜ ಸಾಧಕಿ – ಬಾಲಕಿ ಸೊಹನ ಶಂಕರ್ ಉಡುಪಿ

"ಅನುಕರಣೆಯಿಂದ ಮಾನವನ ಕಲಾಸೃಷ್ಟಿ ಆರಂಭವಾಯಿತು" ಎಂಬ ವ್ಯಾಖ್ಯಾನವನ್ನು ದಾರ್ಶನಿಕರು ದರ್ಶಿಸುತ್ತಾರೆ. ಈ ವ್ಯಾಖ್ಯಾನವನ್ನು ಬ್ರಹ್ಮಾಂಡದ ಸಕಲ ಜೀವಕೋಟಿಗಳಿಗೂ ಸಮೀಕರಿಸಬಹುದು. ಹುಟ್ಟಿದ ಪ್ರತಿಯೊಂದೂ ಜೀವಿಯೂ ತನ್ನ ತಾಯಿ ಹಾಗೂ ಸುತ್ತಣ ಪರಿಸರವನ್ನು ಮೊದಲಿಗೆ ಅನುಕರಿಸುತ್ತದೆ. ಆನಂತರ

ಸೌಂದರ್ಯ ಆರೋಗ್ಯ ವರ್ಧನೆಗಾಗಿ ‘ಮುಟ್ಟಿನ ರಕ್ತ’ ಸೇವನೆ | ಫೇಸ್ ಪ್ಯಾಕ್ ಗೆ ಕೂಡಾ ಈ ರಕ್ತ ಬಳಕೆ ಮಾಡುವ…

ಕೆಲವು ವರ್ಷಗಳ ಹಿಂದೆ ಸಾಂಪ್ರದಾಯಿಕ ಮನೆಗಳಲ್ಲಿ ' ಅಮ್ಮನ ಕಾಗೆ ಮುಟ್ಟಿದೆ, ಅವಳತ್ರ ಹೋಗಬೇಡ' ಎಂಬ ಮಾತನ್ನು ಕೇಳಬಹುದಾಗಿತ್ತು. ಕೆಲವೊಂದು ಕಡೆಗಳಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರನ್ನು ಪ್ರತ್ಯೇಕ ಕೋಣೆಗಳಲ್ಲಿ ಇರುವಂತೆ ಮಾಡಲಾಗುತ್ತಿತ್ತು. ಆ ಕೋಣೆಗೆ ಸರಿಯಾದ ಗಾಳಿ ಬೆಳಕು