Browsing Category

ಲೈಫ್ ಸ್ಟೈಲ್

ಬಾಡಿ ಹೋದ ಮೊಗದಲ್ಲಿ ನಗು ತರಿಸುವ ನಿಸ್ವಾರ್ಥ ಸೇವೆಯ ದಾನಿ | ಬರಿಗಾಲಲ್ಲಿ ನಡೆದಾಡೋ ಮಕ್ಕಳನ್ನು ಕಂಡೊಡನೆ ತೆರೆಯುತ್ತೆ…

ನಮ್ಮಲ್ಲಿ ಅದೆಷ್ಟು ಆಸ್ತಿ, ಹಣಗಳಿದ್ದರೆ ಏನು ಉಪಯೋಗ? ಒಳ್ಳೆಯ ಮನಸ್ಸು ಇಲ್ಲದಿದ್ದರೆ!!. ಅದೆಷ್ಟೋ ಮಂದಿ ತಮಗೆ ಎಷ್ಟಿದ್ದರೂ ಇನ್ನೂ ಬೇಕು ಇನ್ನೂ ಬೇಕು ಎಂಬ ಮನಸ್ಥಿತಿಲೇ ಇರುತ್ತಾರೆ. ಅದರ ಹೊರತು ನಮ್ಮ ಪಾಲಿಗೆ ಇದ್ದಿದ್ದು ಇನ್ನೊಬ್ಬರ ಪಾಲಿಗೆ ಇಲ್ಲ ಎಂಬ ಯೋಚನೆಯೇ ಬಾರದಂತಿದೆ.ಆದರೆ ಈ

ಉತ್ತರಪ್ರದೇಶ ಚುನಾವಣಾಧಿಕಾರಿಯ ಸ್ಟೈಲಿಶ್ ಲುಕ್ | ಸೆನ್ಸೇಶನ್ ಹುಟ್ಟುಹಾಕಿದ ಮಹಿಳೆಯ ಮೈಮಾಟಕ್ಕೆ ಮನಸೋತ ಮಂದಿ

ಉತ್ತರಪ್ರದೇಶದ ಮಹಿಳಾ ಚುನಾವಣಾ ಮತಗಟ್ಟೆ ಅಧಿಕಾರಿ ಈ ರೀನಾ ದ್ವಿವೇದಿ. ತುಂಬಾ ಜನರಿಗೆ ಈ ಹೆಸರು ನೆನಪಿರಬಹುದು. 2017 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ, ನಂತರ 2019 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಭಾರೀ ಸುದ್ದಿ ಮಾಡಿದಂತಹ ಮಹಿಳೆ. 2019 ರ ಲೋಕಸಭೆ ಚುನಾವಣಾ ಸಂದರ್ಭದಲ್ಲಿ

ಶತಕದ ಜನ್ಮದಿನದ ಸಂಭ್ರಮಕ್ಕೆ 90 ವರ್ಷದ ಪತ್ನಿಯನ್ನು ಮರುಮದುವೆಯಾದ ತಾತ!! | ಅದ್ಧೂರಿ ಮದುವೆಗೆ ಸಾಕ್ಷಿಯಾದ ಮಕ್ಕಳು,…

ಮನುಷ್ಯನಿಗೆ ಯಾವಾಗ ಸಾವು ಆವರಿಸುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಇರುವಷ್ಟು ದಿನ ಸಂತೋಷವಾಗಿರಬೇಕು. ಅಂತೆಯೇ ಇಲ್ಲೊಬ್ಬ ಅಜ್ಜ ತನ್ನ 100ನೇ ಹುಟ್ಟುಹಬ್ಬವನ್ನು ಆಚರಿಸುವ ವೇಳೆ 90 ವರ್ಷದ ಹೆಂಡತಿಯನ್ನು ಮರುಮದುವೆ ಮಾಡಿಕೊಂಡಿರುವ ವಿಚಿತ್ರ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ

ದಿನಗೂಲಿ ನೌಕರನ ಸೂಪರ್ ಗ್ಲ್ಯಾಮ್ ಮೇಕ್ ಓವರ್ ಲುಕ್| ಸೂಪರ್ ಮಾಡೆಲ್ ಗಿಂತ ಕಮ್ಮಿ ಇಲ್ಲ ಈ ಸ್ಟೈಲಿಶ್ ಲುಕ್ | ಹೇಗಿದ್ದ…

ಈ ವ್ಯಕ್ತಿ ದಿನಗೂಲಿ ಕಾರ್ಮಿಕ. ಬೆಳಗ್ಗೆ ಕೆಲಸಕ್ಕೆ ಹಾಗೂ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಆ ಪರಿಸರದ ಜನ ಇವರನ್ನು ನೋಡಿಯೇ ಇರುತ್ತಾರೆ. ಆದರೆ ಈಗ ವಿಷಯ ಏನೆಂದರೆ ಮುಸುಕು ಮುಸುಕಾದ ಬಟ್ಟೆ ಲುಂಗಿ ಧರಿಸಿ ಹೋಗುತ್ತಿದ್ದ ಇವರ ಲುಕ್ ಈಗ ಸಂಪೂರ್ಣ ಬದಲಾಗಿದೆ. ಈ ಸೂಪರ್ ಗ್ಲ್ಯಾಮರ್

ನಟನಾ ಕ್ಷೇತ್ರದ ಬೆಳೆಯುವ ಪ್ರತಿಭೆ – ಸುಜಿತ್ ಪಳ್ಳಿ

ಬರಹ : ನೀತು ಬೆದ್ರ ನುಡಿ ಮನಸ್ಸುಗಳ ಒಳಗೊಳಗೆ, ಸಾಧನೆಯೆಂಬ ಪತದಲ್ಲಿ ಕೇಳ ಹೊರಟು,ಹೇಳಿಸಿದಾಗ, ಅವನೊಬ್ಬನ್ನ ಸಾಧನೆ ಮನತಲುಪಿತು. ಸಿನೆಮಾ. ಗೆದ್ದವರು,ಬಿದ್ದವರು, ಸೋತವರು ,ಹೆಸರುವಾಸಿಯಾದವರು ಇದ್ದೇ ಇರುತ್ತಾರೆ. ಗೆದ್ದವರ ಜಾಡು ಹಿಡಿದಾಗ,ಅವರು ಸೋತಾಗ ಕಂಡ ಹತಾಶೆಯ ನೋಟಗಳು ಬದುಕಿನ

ಬೆಳ್ತಂಗಡಿ :ಧರ್ಮಸ್ಥಳ ಗ್ರಾಮದ ಶೌರ್ಯ ಎಸ್.ವಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2022 ಗೆ ಆಯ್ಕೆ| 12 ವರ್ಷದಲ್ಲಿ 25…

ಬೆಳ್ತಂಗಡಿ :ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ ಈ ಪುಟ್ಟ ಜಾಣೆ.ಕನ್ಯಾಡಿ || ಸ.ಹಿ.ಪ್ರಾ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಶೌರ್ಯ ಎಸ್.ವಿ. ರವರುಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2022 ಗೆ ಆಯ್ಕೆಯಾಗುವ ಮೂಲಕ ಊರಿಗೆ ಹೆತ್ತವರಿಗೆ ಕೀರ್ತಿ ತಂದುಕೊಟ್ಟಿದ್ದಾಳೆ.

ಬೆಳಗಿನ ಜಾವದ ಈ ಸಮಯದಲ್ಲೇ ಹೆಚ್ಚು ಸಾವು ಸಂಭವಿಸುವುದು -ಅಧ್ಯಯನ ವರದಿ

ಬೆಳಗಿನ ಜಾವದ 3 ರಿಂದ 4ರ ಸಮಯವು ಮನುಷ್ಯನಿಗೆ ಅತ್ಯಂತ ಅಪಾಯಕಾರಿಯಾಗಿದೆ ಎಂಬ ಅಂಶಕ್ಕೆ ಸಂಬಂಧಿಸಿದ ಸತ್ಯಗಳನ್ನು ಸಂಗ್ರಹಿಸಲು ತಜ್ಞರು ಪ್ರಯತ್ನಿಸಿದ್ದು, ಈ ಸಂಬಂಧ ಅಧ್ಯಯನ ಕೂಡ ನಡೆಸಿದ್ದಾರೆ. ಬೆಳಗಿನ ಜಾವದ ಸಮಯ 3 ರಿಂದ 4 ಗಂಟೆಗಳ ನಡುವೆ ಆಸ್ತಮಾ ಕೂಡ ಹೆಚ್ಚುತ್ತದೆ . ಅಲ್ಲದೇ ಇದರ

ವಾಟ್ಸಪ್ ಮೂಲಕ ಒಂದಾದ ಕಿವುಡ-ಮೂಗರ ಪ್ರೀತಿಯ ಪಯಣ| ಬರವಣಿಗೆ ಮೂಲಕ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿ ದಾಂಪತ್ಯಕ್ಕೆ…

ಪ್ರೀತಿಗೆ ಮಾತು ಮುಖ್ಯವಲ್ಲ ಭಾವನೆ, ಇಬ್ಬರ ನಡುವೆ ಇರುವ ಅನ್ಯೋನ್ಯತೆ ಮುಖ್ಯ ಎಂಬುದಕ್ಕೆ ಸಾಕ್ಷಿಯಾಗಿದೆ ಇವರಿಬ್ಬರ ಬಾಂಧವ್ಯ.ಹೌದು ಈ ಜೋಡಿ ವಿಸ್ಮಯದಲ್ಲಿ ಒಂದು ಎಂದೇ ಹೇಳಬಹುದು. ಯಾಕಂದ್ರೆ ಈ ಯುವ ಲವ್ ಬರ್ಡ್ಸ್ ಗಳು ಸಾಮಾನ್ಯರಂತೆ ಅಲ್ಲ,ಇದು ಕಿವುಡ -ಮೂಗರ ಪ್ರೀತಿಯ ಪಯಣ.