Red Blood : ಮನುಷ್ಯರ ಹಾಗೂ ಪ್ರಾಣಿಗಳ ರಕ್ತದ ಬಣ್ಣ ಕೆಂಪೇ ಆಗಿರುತ್ತಾ?
ಮನುಷ್ಯನಿಗೆ ಜೀವಿಸಲು ಅತಿ ಮುಖ್ಯವಾದ ಉಸಿರಾಟ ಕ್ರಿಯೆಯಂತೆ, ರಕ್ತವು ಕೂಡ ಅತ್ಯವಶ್ಯಕವಾಗಿದೆ. ದೇಹವು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು, ರಕ್ತವು ಆಮ್ಲಜನಕ ಮತ್ತು ಪೌಷ್ಟಿಕಾಂಶಗಳನ್ನು ದೇಹದ ಎಲ್ಲ ಭಾಗಗಳಿಗೆ ತಲುಪಿಸುತ್ತದೆ. ರಕ್ತವು ಕೆಂಪು ಬಣ್ಣದಲ್ಲಿರಲು ಕಾರಣವೇನೆಂದರೆ, ಅದು!-->…