Browsing Category

ಲೈಫ್ ಸ್ಟೈಲ್

Mobile offer : 5 G ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ರಿಯಾಯಿತಿ | 12,000 ಕ್ಕೆ ದೊರಕಲಿದೆ ಈ ಫೋನ್

ಮೊಬೈಲ್ ಎಂಬ ಮಾಯಾವಿಯ ವೈಶಿಷ್ಟ್ಯ ಕ್ಕೆ ಮನಸೋಲದೆ ಇರುವವರೆ ಇಲ್ಲ .ಪ್ರತಿ ಕ್ಷಣವು ಸಂಗಾತಿಯಂತೆ ಬಿಟ್ಟಿರಲಾರದಷ್ಟು ಜನರು ಹಚ್ಚಿಕೊಂಡಿ ರುವುದರಿಂದ ದಿನದಿಂದ ದಿನಕ್ಕೆ ನವೀನ ಮಾದರಿಯಲ್ಲಿ ಮಾರುಕಟ್ಟೆ ತಲುಪಿ ಜನರ ಮನ ಸೆಳೆಯುವ ಪ್ರಯತ್ನವನ್ನೂ ಎಲ್ಲ ಮೊಬೈಲ್ ಕಂಪನಿಗಳು ನಡೆಸುತ್ತಿವೆ.

ಬಾಯಿತೆರೆದು ಕಿರುನಿದ್ದೆಗೆ ಜಾರಿದ ಮಹಿಳೆಯ ಮುಖಕ್ಕೆ ಮಲ ವಿಸರ್ಜಿಸಿದ ನಾಯಿ | ತೀವ್ರ ಅಸ್ವಸ್ಥಗೊಂಡು, ಆಸ್ಪತ್ರೆಗೆ…

ವಿಶ್ವಾಸಾರ್ಹ ಪ್ರಾಣಿಗಳಲ್ಲಿ ಅಗ್ರಸ್ಥಾನದಲ್ಲಿರುವ ನಾಯಿಗಳು ಜನರೊಂದಿಗೆ ಬೆರೆತು, ಮನೆಯ ಸದಸ್ಯರಂತೆ ಜೀವಿಸುವುದು ಸಾಮಾನ್ಯ. ಮನುಷ್ಯರ ಭಾವನೆಗಳಿಗೆ ಸ್ಪಂದಿಸುವ ಜೊತೆಗೆ ತನ್ನನ್ನು ಸಾಕಿದವರಿಗೆ ಬೇರೆಯವರಿಂದ ತೊಂದರೆ ಎದುರಾದರೆ ತಾನೇ ಎದುರು ನಿಂತು ನಿಭಾಯಿಸುವ ಮಟ್ಟಿಗೆ ನಾಯಿ ಎಂಬ ಸಾಕು

ಮಹಿಳೆಯರೇ ಗಮನಿಸಿ | ನೀವು ಜೀನ್ಸ್ ಹಾಕುತ್ತೀರಾ? ಹಾಗಾದರೆ ಈ ಸಮಸ್ಯೆ ಕಾಡಬಹುದು!!!

ಕಾಲಕ್ಕೆ ತಕ್ಕಂತೆ ಕೋಲ ಎಂಬ ಮಾತಿನಂತೆ, ದಿನದಿಂದ ದಿನಕ್ಕೆ ತೊಡುವ ಬಟ್ಟೆಗಳಿಂದ ಹಿಡಿದು ಧರಿಸುವ ಚಪ್ಪಳಿಯವರೆಗೂ ವಿಭಿನ್ನ ಮಾದರಿ, ಯುವಜನತೆಗೆ ತಕ್ಕಂತೆ ಬಟ್ಟೆಗಳು ವಿಶೇಷ ರೀತಿಯಲ್ಲಿ ವಿನ್ಯಾಸಗೊಳ್ಳುತ್ತಿವೆ. ಈ ನಡುವೆ ಕೆಲವರು ಮುಖ ನೋಡಿ ಮಣೆ ಹಾಕುವ ಮನಸ್ತಿತಿಯವರು ಕೂಡಾ ಇದ್ದು, ಧರಿಸುವ

ಅ.1 ರಿಂದ ದೇಶದಲ್ಲಿ 5G ಸೇವೆ ಸ್ಟಾರ್ಟ್ | ಡೇಟಾ ಸ್ಟೀಡ್, ಬೆಲೆ, ಹೊಸ ಸಿಮ್ ನ ಅಗತ್ಯವಿದೆಯೇ? ಸಂಪೂರ್ಣ ಮಾಹಿತಿ…

ಇತ್ತೀಚಿನ ದಿನಗಳಲ್ಲಿ 5G ಸೇವೆಗಳು ದೊರೆಯುವ ಬಗ್ಗೆ ಮಾಹಿತಿ ಇದ್ದು, ಜನರಲ್ಲಿ ಅನೇಕ ರೀತಿಯ ಗೊಂದಲಗಳು ಮನೆ ಮಾಡಿವೆ. 4G ಸಿಮ್ ಹೊಂದಿರುವ ಮೊಬೈಲ್ ಬಳಸುತ್ತಿದ್ದರೆ, ಇನ್ನೂ ಹೊಸ ಮೊಬೈಲ್ ಖರೀದಿಸಬೇಕೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. 5G ಸೇವೆಯ ವೈಶಿಷ್ಟ್ಯ ವೇನು? ಈಗಿರುವ 4G

ಅಬ್ಬಬ್ಬಾ…ಶಾಕಿಂಗ್ ನ್ಯೂಸ್ | ಈತನ ಹೊಟ್ಟೆಯಲ್ಲಿತ್ತು ಬರೋಬ್ಬರಿ 63 ಚಮಚ !!! ಅಷ್ಟಕ್ಕೂ ಈತ ಇದನ್ನು ನುಂಗಿದ್ದು ಹೇಗೆ…

ಚಿಕ್ಕ ಮಕ್ಕಳು ಚಾಕಲೇಟ್ ಅನ್ನು ಮನೆಯವರ ಕಣ್ಣು ತಪ್ಪಿಸಿ ಬೇಕಾಬಿಟ್ಟಿ ತಿನ್ನುವುದುಂಟು ಹಾಗೆಯೇ ದೊಡ್ಡವರು ಕೂಡ ವಯಸ್ಸಿನ ಮಿತಿ ಇಲ್ಲದೆ ಸಿಹಿ ಪದಾರ್ಥಗಳನ್ನು ಸಕ್ಕರೆ ಖಾಯಿಲೆ ಇದ್ದರೂ ಪರಿಗಣಿಸದೆ ಸೇವಿಸುವುದು ಸಾಮಾನ್ಯ. ಹೀಗೆಯೇ, ಚಮಚಗಳನ್ನು ತಿನ್ನುವವರನ್ನು ಎಲ್ಲಾದರೂ ಕಂಡಿದ್ದೀರಾ??

Jio ಗ್ರಾಹಕರೇ ಗಮನಿಸಿ | ಇನ್ನು ಮುಂದೆ 2 ತಿಂಗಳು ರಿಚಾರ್ಜ್ ಮಾಡುವ ಚಿಂತೆ ಬಿಡಿ | ಈ ಪ್ಲ್ಯಾನ್ ತಿಳಿದುಕೊಳ್ಳಿ |

ಕೆಲ ಒಂದೆರಡು ವರ್ಷಗಳಿಂದ ಲಾಕ್ ಡೌನ್ ಬಳಿಕ ಇಂಟರ್ನೆಟ್ ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ, ವರ್ಕ್ ಫ್ರಮ್ ಹೋಂ, ಮಕ್ಕಳಿಗೆ ಮನೆಯಲ್ಲೇ ಆನ್ಲೈನ್ ಕ್ಲಾಸ್ ಗಳು ಆರಂಭ ವಾಗಿದೆ ದಿನಕ್ಕೆ ಒಬ್ಬ ವ್ಯಕ್ತಿ 2.5 GB ಗಿಂತಲೂ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಇದರ ಜೊತೆಗೆ ಮನರಂಜನೆಗೆ ಬಳಸುವ

Tonsillitis home remidies : ಟಾನ್ಸಿಲ್ ಸಮಸ್ಯೆಗೆ ಈ ಮನೆಮದ್ದು ಟ್ರೈ ಮಾಡಿ ನೋಡಿ!!!

ಟಾನ್ಸಿಲ್ಸ್ (ಗಲಗ್ರಂಥಿಗಳು) ಎಂದರೆ ಗಂಟಲ ಕಿರುನಾಲಿಗೆಯ ಸಮೀಪದಲ್ಲಿ ಎರಡೂ ಕಡೆ ಚೆಂಡಿನಂತಿರುವ ಮೃದು ಗ್ರಂಥಿಗಳು. ಈ ಗ್ರಂಥಿಗಳಿಗೆ ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಬೇರೆ ಯಾವುದೇ ಸೋಂಕು ತಗುಲುವುದನ್ನು ಟಾನ್ಸಿಲೈಟಿಸ್‍ ಎಂದು ಕರೆಯುತ್ತಾರೆ. ಸ್ಟ್ರೆಪ್ಟೋಕಾಕಸ್ ಎಂಬ ಬ್ಯಾಕ್ಟೀರಿಯಾ ಸೋಂಕು

ಅಲ್ಪ ಮಟ್ಟಿನ ಏರಿಕೆ ಕಂಡ ಚಿನ್ನ | ಬೆಳ್ಳಿ ಬೆಲೆ ತುಸು ಏರಿಕೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಸ್ವಲ್ಪ ಮಟ್ಟಿನ ಏರಿಕೆಯಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ( ಅಲ್ಪ) ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ