Browsing Category

Latest Health Updates Kannada

ಮದುವೆಗಾಗಿ ಧರ್ಮ ಬದಲಿಸುವಂತಿಲ್ಲ ಈ ರಾಜ್ಯದಲ್ಲಿ | ಹೀಗೇನಾದರೂ ಮಾಡಿದರೆ ಕಠಿಣ 10 ವರ್ಷ ಜೈಲು ಶಿಕ್ಷೆ ಗ್ಯಾರಂಟಿ

ಪ್ರೀತಿ ಕುರುಡು ಎಂಬ ಮಾತಿನಂತೆ.. ಜಾತಿಯ ಗಡಿರೇಖೆಯ ನ್ನು ದಾಟಿ, ಅದೆಷ್ಟೊ ಮಂದಿ ಅಂತರ್ಜಾತಿ ವಿವಾಹವಾದ ಪ್ರಕರಣಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಜಾತಿ ಎಂಬ ಚೌಕಟ್ಟು ಅಡ್ಡಿಯಾದ ಉದಾಹರಣೆ ಕೂಡ ಇದೆ. ಇದರ ನಡುವೆ ಎಲ್ಲ ಅಡೆತಡೆಗಳ ಮೆಟ್ಟಿ ನಿಂತು

ವಿವೋದ ಜನಪ್ರಿಯ ಬಣ್ಣ ಬದಲಾಯಿಸುವ ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಆಫರ್‌ |ಏನಿದು ಆಫರ್? ಇದರ ಲಾಭವನ್ನು ಪಡೆಯುವುದು…

ಮೊಬೈಲ್ ಎಂಬ ಮಾಯಾವಿಯ ಬಳಕೆಯಿಂದ ದಿನಂಪ್ರತಿ ಒಂದಲ್ಲ ಒಂದು ಹೊಸ ಮಾದರಿಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ಯೋಜನೆ ಹಾಕುತ್ತಿದ್ದರೆ, ನಿಮಗಾಗಿ ಸುವರ್ಣ ಅವಕಾಶವೊಂದು ಕಾದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ

Home Remedies For Acidity : ಆ್ಯಸಿಡಿಟಿ ಸಮಸ್ಯೆಗೆ ಮನೆಮದ್ದುಗಳನ್ನು ಟ್ರೈ ಮಾಡಿ !!!

ತಿನ್ನೋದು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಿಹಿತಿಂಡಿಗಳನ್ನ ನೋಡಿದ್ರೆ ಸಾಕು ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇನ್ನೂ ಕಣ್ಣಮುಂದೆ ರುಚಿಕರವಾದ ತಿಂಡಿ, ತಿನಿಸು, ಭಕ್ಷ್ಯ ಭೋಜನಗಳಿದ್ದರೆ ಯಾರಿಗೂ ತಮ್ಮ ಆರೋಗ್ಯದ ಬಗ್ಗೆ ಯೋಚನೆಯೇ ಬರೋದಿಲ್ಲ. ಎಲ್ಲಾ ತಿನಿಸುಗಳನ್ನು ಸವಿಯುವ ಚಪಲತೆಯಿಂದ,

Men health Tips : ಇದನ್ನು ಖಂಡಿತ ಓದಿ ಪುರುಷರೇ | ಇದನ್ನು ನೀವು ಅತಿಯಾಗಿ ಸೇವಿಸಲೇಬಾರದು | ಸೇವಿಸಿದರೆ ಈ ಎಲ್ಲಾ…

ಅತಿಯಾದರೆ ಅಮೃತವು ವಿಷ ಅನ್ನೋದು ನಮಗೆಲ್ಲ ಗೊತ್ತಿರುವ ವಿಚಾರ. ಹೌದು ಮುಖ್ಯವಾಗಿ ಇಲ್ಲಿ ಅಶ್ವಗಂಧ ಸೇವನೆ ಬಗ್ಗೆ ತಿಳಿಸಲಾಗಿದೆ. ಪುರುಷರು ಅಶ್ವಗಂಧವನ್ನು ಅತಿಯಾಗಿ ಸೇವಿಸಿದರೆ ಹಲವಾರು ತೊಂದರೆಗಳು ಉಲ್ಬಣಗೊಳ್ಳಬಹುದು. ಅಶ್ವಗಂಧದೊಳಗೆ ಅನೇಕ ಪೋಷಕಾಂಶಗಳು ದೇಹಕ್ಕೆ ತುಂಬಾ ಉಪಯುಕ್ತವಾಗಿವೆ.

Gold-Silver Price today | ಇಂದು ಚಿನ್ನ ಖರೀದಿಯ ಯೋಚನೆಯಲ್ಲಿದ್ದೀರಾ? ಸಿಹಿ ಸುದ್ದಿ, ಚಿನ್ನದ ಬೆಲೆಯಲ್ಲಿ ಇಳಿಕೆ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ

ಸ್ವಪ್ನದಲ್ಲಿ ಆನೆ ಕಂಡರೆ ಅದರರ್ಥ ಏನು? ಗೊತ್ತಿದೆಯೇ?

ಪ್ರತಿಯೊಬ್ಬರೂ ಕನಸು ಕಾಣೋದು ಸಹಜ. ಆದರೆ, ಕಂಡ ಕನಸೆಲ್ಲ ನನಸಾಗಲು ಸಾಧ್ಯವಿಲ್ಲ. ಹಾಗೆಯೇ ಕೆಲವರು ಕನಸು ಕಂಡಾಗ ತಿರುಕನ ಕನಸಿನಂತೆ ಪ್ರಯತ್ನ ಪಡದೇ ಕೋಟ್ಯಾಧಿಪತಿ ಆಗುವ ಕನಸು ಕಾಣುವವರು ಇದ್ದಾರೆ.ಇದರ ಜೊತೆಗೆ ಅನವರತ ಶ್ರಮ ವಹಿಸುವವರಿಗೆ ನೆಮ್ಮದಿಯ ನಿದ್ದೆಯೇ ಜೀವನ. ಆದ್ರೆ, ನಮಗೆ

Swiggy: 16 ಲಕ್ಷ ಮೌಲ್ಯದ ದಿನಸಿ ಆರ್ಡರ್ ಮಾಡಿದ ವ್ಯಕ್ತಿ | ಏನು ಖರೀದಿ ಮಾಡಿದ್ದಾರೆ ನೋಡಿ!

ಈ ಕಲಿಯುಗದಲ್ಲಿ ಹಿಂದಿನಂತೆ ಮೈಲಿಗಟ್ಟಲೆ ತಿರುಗಬೇಕಾದ ಅವಶ್ಯಕತೆ ಇಲ್ಲ. ಮನೆಯಲ್ಲೇ ಮೊಬೈಲ್ ಎಂಬ ಮಾಯಾವಿಯ ಮೂಲಕ ಕ್ಷಣಮಾತ್ರದಲ್ಲಿ ಬೇಕಾದ ವಸ್ತುಗಳನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ.ಸ್ವಿಗ್ಗಿ ಮೂಲಕ ಗ್ರಾಹಕರು ದಿನಸಿ ವಸ್ತುಗಳನ್ನು ಮನೆಗೆ ತರಿಸಿಕೊಳ್ಳಲು ಬಳಸುವುದು

ಗುಲಾಬಿ ದಳ ಹೀಗೆ ಬಳಸಿ ಮುಖದ ಅಂದ ಹೆಚ್ಚುತ್ತೆ, ಮೊಡವೆ ಹತ್ತಿರ ಸುಳಿಯಲ್ಲ!!!

ಹೂವಿನ ರಾಜ ಗುಲಾಬಿ ಹೂವನ್ನು ಪ್ರೀತಿಯ ಸಂಕೇತವೆಂದು ಹೇಳುತ್ತಾರೆ. ಗುಲಾಬಿ ಹೂವನ್ನು ಎಲ್ಲರೂ ಇಷ್ಟ ಪಡುತ್ತಾರೆ ಮತ್ತು ತಲೆಗೆ ಮುಡಿಯುತ್ತಾರೆ. ಆದರೆ ನಿಮಗೆ ತಿಳಿದಿದೆಯೇ? ಗುಲಾಬಿ ಹೂವಿನ ಒಂದು ಅದ್ಭುತವಾದ ರೆಸಿಪಿಯ ಮೂಲಕ ಆರೋಗ್ಯದ ಜೊತೆಗೆ ಸೌಂದರ್ಯವನ್ನು ಸಹ ಹೆಚ್ಚು ಮಾಡಿಕೊಳ್ಳಬಹುದು