Browsing Category

ಲೈಫ್ ಸ್ಟೈಲ್

Cracked Heels: ಪಾದದ ಹಿಮ್ಮಡಿ ಒಡೆದು ಸಮಸ್ಯೆ ಹೆಚ್ಚಾಗಿದೆಯೇ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ ಪರಿಹಾರ…

ಮಹಿಳೆಯರು ತಮ್ಮ ಸುಂದರ ವದನ, ತ್ವಚೆ ಮೇಲೆ ನೀಡುವ ಗಮನವನ್ನು ಕೈ, ಕಾಲುಗಳ ಮೇಲೆ ನೀಡದ ಹಿನ್ನೆಲೆ ಪಾದದ ಹಿಮ್ಮಡಿಗಳು ಬಿರುಕು ಬಿಡುವ(Cracked Heels) ಸಮಸ್ಯೆ ಕಂಡುಬರುತ್ತದೆ.

ಬಂದಿದೆ ನೋಡಿ ಸಂಗಾತಿಗಳಿಗೊಂದು ʼವೀಕೆಂಡ್‌ ವಿವಾಹʼ ! ಏನಿದರ ಸ್ಪೆಷಾಲಿಟಿ?

ವಾರಾಂತ್ಯದ ಮದುವೆ ಎಂಬ ಒಪ್ಪಂದ ಮಾಡಿಕೊಂಡು ವೀಕೆಂಡ್‌ನ ಎರಡು ಅಥವಾ ಮೂರು ದಿನ ಮಾತ್ರ ಜೊತೆಗಿರುತ್ತಾರಂತೆ. ಇದನ್ನು ಪ್ರತ್ಯೇಕಗೊಳ್ಳುವ ವಿವಾಹ ಎನ್ನಲಾಗುತ್ತದೆ.

ಎಳ್ಳಿನ ಎಣ್ಣೆಯಲ್ಲೂ ಇದೆ ಕೂದಲನ್ನು ಅಂದಕಾಣಿಸೋ ಮ್ಯಾಜಿಕ್ : ಇದನ್ನು ಬಳಸುವ ವಿಧಾನ ಮತ್ತು ಪ್ರಯೋಜನಗಳು ಇಲ್ಲಿದೆ ನೋಡಿ

ಅನೇಕ ವಿಧದ ಪಾಲಿಫಿನಾಲ್‌ಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಇ ಇದೆ. ಇವು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಒಳಗಿನಿಂದ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.

ವಯಸ್ಸು 50 ಆಗಿದೆಯೇ? ಜೀವನಶೈಲಿಯ ಸುಧಾರಣೆ ಹೀಗೆ ಇರಲಿ!

ಸಾಮಾನ್ಯವಾಗಿ 50 ವರ್ಷ ದಾಟಿದವರಲ್ಲಿ ನಿದ್ದೆಯ ಅಭಾವ ಇದ್ದೇ ಇರುತ್ತದೆ. ಆದರೆ ವಯಸ್ಸಾದಂತೆ ಗುಣಮಟ್ಟದ ನಿದ್ದೆಯ ಕ್ರಮವನ್ನು ಅನುಸರಿಸಬೇಕು.

Beauty Tips : ತೆಂಗಿನೆಣ್ಣೆಗೆ ಇದನ್ನು ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ ನೋಡಿ, ಕಲೆಯೆಲ್ಲಾ ಮಾಯ!

ಹೌದು ತೆಂಗಿನ ಎಣ್ಣೆಯು ಕೂದಲು ಮಾತ್ರವಲ್ಲ ಚರ್ಮಕ್ಕೂ ತುಂಬಾ ಉಪಯುಕ್ತವಾಗಿದೆ. ತೆಂಗಿನ ಎಣ್ಣೆಯು ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ.

ಮಹಿಳೆಯರೇ ಮೇಕಪ್‌ ಮಾಡಲು ಬಯಸುವಿರಾ? ಭಯ ಬೇಡ, ಈ 6 ಸ್ಟೆಪ್‌ ಅನುಸರಿಸಿ, ತ್ವರಿತ ಮೇಕಪ್‌ ಜೊತೆಗೆ ಸುಂದರ ಚೆಲುವೆ…

ಮೇಕಪ್‌ ಮಾಡೋದರಲ್ಲಿ ಹಲವಾರು ವಿಧಗಳಿವೆ. ನಮ್ಮಲ್ಲಿ ಕೆಲವರು ಫುಲ್ ಮೇಕ್ಅಪ್ ಮಾಡಿಕೊಂಡು ಮನೆಯಿಂದ ಹೊರಟರೆ, ಇನ್ನೂ ಕೆಲವು ಹುಡುಗಿಯರು ಮಸ್ಕರಾ ಮತ್ತು ಲಿಪ್ಸ್ಟಿಕ್ನೊಂದಿಗೆ ಸಿದ್ಧರಾಗುತ್ತಾರೆ.

Unwanted Hair : ಹೆಣ್ಮಕ್ಕಳೇ, ನೀವು ಬೇಡದ ಕೂದಲು ಶೇವಿಂಗ್‌ ಮಾಡೋ ಮುನ್ನ ಇದನ್ನು ಖಂಡಿತ ಓದಿ!

ವ್ಯಾಕ್ಸಿಂಗ್ (Waxing)ಮಾಡುವುದರಿಂದ ಬೇಡದ ಕೂದಲನ್ನು ತೆಗೆಯುವುದು ಮಾತ್ರವಲ್ಲದೆ ಟ್ಯಾನಿಂಗ್ ಸಮಸ್ಯೆಯನ್ನು ಪರಿಹರಿಸಲು ನೆರವಾಗುತ್ತದೆ.