Browsing Category

latest

ಇನ್ನು ಮುಂದೆ ರೈತರ ಮನೆ ಬಾಗಿಲಿಗೆ ಉಚಿತವಾಗಿ ಬರಲಿದೆ ಆರ್.ಟಿ.ಸಿ | ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ

ವಿಜಯಪುರ: ರೈತರ ಭೂಮಿ ಕುರಿತು ಮಾತಾಡಿದ ಕಂದಾಯ ಸಚಿವ ಆರ್. ಅಶೋಕ್ ರೈತರ ಮನೆ ಬಾಗಿಲಿಗೆ ಉಚಿತವಾಗಿ ಆರ್.ಟಿ.ಸಿ., ಪಹಣಿ, ಸ್ಕೆಚ್ ಕಾಪಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಜಮೀನುಗಳಿಗೆ ನ್ಯಾಯವಾದ ಬೆಲೆ ಒದಗಿಸಲು 79

ನಕಲಿ ಆಭರಣ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರ ಬಂಧನ

ಬಾಗಲಕೋಟೆ: ಚಿನ್ನದ ವ್ಯಾಪಾರಿಗೆ ನಕಲಿ ಆಭರಣಗಳನ್ನು ಮಾರಾಟ ಮಾಡಿ ಹಣ, ಆಭರಣ ಪಡೆದು ವಂಚಿಸುತ್ತಿದ್ದ,ಬೆಂಗಳೂರು ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಘಟನೆ ಜಿಲ್ಲೆಯ ಇಲಕಲ್ಲ ಪಟ್ಟಣದಲ್ಲಿ ನಡೆದಿದೆ. ಬೆಂಗಳೂರಿನ ಕನಕ ನಗರ ನಿವಾಸಿ ರೆಹಾನಾ ಬೇಗಂ ಸೈಯದ್ ಅಪ್ಸರ್ ಹಾಗೂ ವಿಮಾನಪುರ

ನ್ಯಾಯಾಲಯದ ವಾಶ್ ರೂಂನಲ್ಲಿ ಸ್ಫೋಟ !! | ಇಬ್ಬರು ಸಾವು, ಹಲವರಿಗೆ ಗಾಯ

ಲುಧಿಯಾನಾ: ಪಂಜಾಬ್​ನ ಲುಧಿಯಾನಾ ನಗರದಲ್ಲಿರುವ ನ್ಯಾಯಾಲಯವೊಂದರ ಎರಡನೇ ಮಹಡಿಯಲ್ಲಿರುವ ವಾಶ್​ ರೂಂನಲ್ಲಿ ಇಂದು ಸ್ಫೋಟ ಉಂಟಾಗಿದೆ. ಘಟನೆಯಲ್ಲಿ ಮಹಿಳೆ ಸೇರಿ, ಇಬ್ಬರು ಮೃತಪಟ್ಟಿದ್ದಾರೆ.ಕೆಲವರು ಗಾಯಗೊಂಡಿದ್ದಾಗಿ ವರದಿಯಾಗಿದೆ.ಅಲ್ಲದೆ ಕೆಳಗೆ ವಾಹನ ನಿಲುಗಡೆ ಜಾಗವೂ

ಬೆಳ್ತಂಗಡಿ: ಪೆರಾಡಿಯ ಮಹಿಳೆ ತನ್ನ ಪುತ್ರಿಯೊಂದಿಗೆ ನಾಪತ್ತೆ

ವೇಣೂರು: ಪೆರಾಡಿ ಗ್ರಾಮದ ಆಯಿಷಾ ಮಂಜಿಲ್ ನಿವಾಸಿಯ ಮಹಿಳೆ ತನ್ನ ಒಬ್ಬಳು ಮಗಳೊಂದಿಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ವಿದೇಶದಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ತಾಜುದ್ದೀನ್ ಶೇಖ್ ರವರ ಪತ್ನಿ ಜುಬೈದಾ ಶೇಖ್ ಹಾಗೂ ಪುತ್ರಿ ಆಯಿಸಾ ಅಸ್ಮಿಯಾ ನಾಪತ್ತೆಯಾದವರು. ಜುಬೈದಾ ಶೇಖ್ ತನ್ನ

ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿ ಎಂದು ಹೇಳಲು ವಕ್ಫ್ ಬೋರ್ಡ್ ಗಿಲ್ಲ ಅಧಿಕಾರ !! | ಧ್ವನಿವರ್ಧಕ ತೆರವುಗೊಳಿಸದಿದ್ದರೆ…

ಬೆಂಗಳೂರು: ಮಸೀದಿಗಳಲ್ಲಿ ಧ್ವನಿವರ್ಧಕ ಬಳಸದಂತೆ ಇದಾಗಲೇ ಹೈಕೋರ್ಟ್‌ ಕೂಡ ನಿರ್ದೇಶನ ನೀಡಿದ್ದು,ಇದರ ಹೊರತಾಗಿಯೂ ಹಲವೆಡೆಗಳಲ್ಲಿ ಧ್ವನಿವರ್ಧಕ ಬಳಸುತ್ತಿರುವುದು ಬೆಳಕಿಗೆ ಬಂದಿದೆ.ವಕ್ಫ್‌ ಬೋರ್ಡ್‌ ಧ್ವನಿವರ್ಧಕ ಬಳಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ತಾವು ಈ ಆದೇಶದ ಪಾಲನೆ ಮಾಡುವುದಿಲ್ಲ

ಕಡಬ : ಕಾರ್ಮಿಕರಿಂದ ಮೊಬೈಲ್ ಪಡೆದು ಪರಾರಿ

ಕಡಬ : ಇಲ್ಲಿನ ಮಿನಿ ವಿಧಾನಸೌಧದ ಕಟ್ಟಡ ಕಾಮಗಾರಿ ಮಾಡುತ್ತಿದ್ದ ಹಿಂದಿ ಭಾಷಿಗ ಕಾರ್ಮಿಕರ ಮೊಬೈಲ್ ನ್ನು ಬೈಕ್ ನಲ್ಲಿ ಬಂದ ಅಪರಿಚಿತರು ಎಗರಿಸಿಕೊಂಡು ಪರಾರಿಯಾದ ಘಟನೆ ಕಡಬದಲ್ಲಿ ಬುಧವಾರದಂದು ಸಂಜೆ ನಡೆದಿದೆ. ಕಡಬ ತಹಶೀಲ್ದಾರ್ ಕಛೇರಿಯ ಹಿಂಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು,

ಇನ್ನು ಮುಂದೆ ಆನ್ಲೈನ್ ಶಾಪಿಂಗ್ ಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಗತ್ಯವಿಲ್ಲ !!| ಹಾಗಿದ್ರೆ ಹೇಗೆ ಪಾವತಿ…

ಆನ್ ಲೈನ್ ಶಾಪಿಂಗ್ ವೇಳೆ ಪಾವತಿ ಮಾಡುವ ವಿಧಾನ ಕಿರಿಕಿರಿಯಾಗುತ್ತಿತ್ತೆ. ಹಾಗಿದ್ರೆ ಇದೀಗ ಖರೀದಿ ಬಹು ಸುಲಭವೆಂದೇ ಹೇಳಬಹುದು. ಹೌದು.ವೆಬ್ ಸೈಟ್ʼಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿ ಬಹುತೇಕ ವೆಬ್ ಸೈಟ್ʼಗಳಿಂದ ಖರೀದಿಸುವುದು ಜನವರಿ 1, 2022 ರಿಂದ ಸುಲಭವಾಗಲಿದೆ. ಅದೇಗೆ? ಮುಂದೆ ನೋಡಿ.

ಸತ್ತ ಮೀನು ಮತ್ತೆ ಜೀವಂತ |ಪ್ಯಾನ್ ನಲ್ಲಿ ಫ್ರೈ ಮಾಡುವಾಗ ಟಪ-ಟಪ ಕುಣಿದಾಡಿದ ಮೀನು

ಮೀನುಗಳಿಗೆ ನೀರೇ ಪ್ರಪಂಚ. ಒಂದು ವೇಳೆ ಹೆಚ್ಚು ಹೊತ್ತು ನೀರೊಳಗಿರುವ ಮೀನುಗಳು ಹೊರಗೆ ಬಂದ್ರೆ ಬದುಕುವ ಸಾಧ್ಯತೆಗಳೇ ಇಲ್ಲ.ಸಾಮಾನ್ಯವಾಗಿ ಮೀನುಗಳನ್ನು ಮಾರ್ಕೆಟ್ ನಲ್ಲಿ ಖರೀದಿಸುವಾಗಲೇ ಸತ್ತಿರುತ್ತವೆ. ಆದರೆ, ಇಲ್ಲೊಂದೆಡೆ ಸತ್ತ ಮೀನು ಮತ್ತೆ ಜೀವಂತ!! ಟಿಕ್‌ಟಾಕ್‌ನಲ್ಲಿ ಮೀನಿನ ವಿಡಿಯೋ