Browsing Category

latest

ಮಂಗಳೂರು:MBBS ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವು

ಮಂಗಳೂರು: ಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮೃತ ವಿದ್ಯಾರ್ಥಿಯನ್ನು ಕೇರಳ ಮೂಲದ ಈಡುಕ್ಕಿ ಜಿಲ್ಲೆಯ ನಿವಾಸಿ ರೋಸನ್ ಜೋಸ್ (21) ಎಂದು ಗುರುತಿಸಲಾಗಿದೆ.ಸೋಮವಾರ ರಾತ್ರಿ ಊಟ ಮಾಡಿ ಕಾಲೇಜು ಹಾಸ್ಟೆಲ್

ಅಸನಿ ಚಂಡಮಾರುತ ಎಫೆಕ್ಟ್ ;ಗುರುವಾರದವರೆಗೂ ಮುಂದುವರಿಯಲಿದೆ ವರುಣನ ಆರ್ಭಟ!

ಬೆಂಗಳೂರು: ಅಸನಿ ಚಂಡಮಾರುತದಿಂದ ಮಳೆಯ ಆರ್ಭಟ ಹೆಚ್ಚಿದ್ದು,ಗುರುವಾರದವರೆಗೆ ಗುಡುಗು ಹಾಗೂ ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಗಂಟೆಗೆ 105 ಕಿ.ಮೀ. ವೇಗದ ಗಾಳಿಯೊಂದಿಗೆ ಪೂರ್ವ ಕರಾವಳಿಯನ್ನು ತಲುಪಿರುವ ಅಸಾನಿ ಚಂಡಮಾರುತವು ಹಲವು ರಾಜ್ಯಗಳ

SSLC ಫಲಿತಾಂಶ ಮೇ.19 ಕ್ಕೆ?

ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಎಕ್ಸಾಂ ಈಗಾಗಲೇ ಮುಕ್ತಾಯಗೊಂಡಿದೆ. ಇದರ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಯುತ್ತಿದ್ದಾರೆ. ಮಾರ್ಚ್ 28 ರಿಂದ ಎಪ್ರಿಲ್ 11, 2022 ರವರೆಗೆ ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ‌ಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಜ್ಯೂ. ವಿಧಿವಶ !

ಕ್ರೇಜಿ ಸ್ಟಾರ್ ರವಿಚಂದ್ರನ್ ಜ್ಯೂನಿಯ ರ್ ವಿಧಿವಶರಾಗಿದ್ದಾರೆ. ಥೇಟು ರವಿಚಂದ್ರನ್ ಅವರಂತೆ ಹೋಲುತ್ತಿದ್ದ ವ್ಯಕ್ತಿ, ಅದೇ ತರಹ ನಟನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಜ್ಯೂನಿಯರ್ ಕಲಾವಿದ ಈಗ ವಿದ್ಯುತ್ ಸ್ಪರ್ಶಗೊಂಡು ಸಾವಿಗೀಡಾಗಿದ್ದಾರೆ.ಸಂಪ್‌ಗೆ ನೀರು ತುಂಬಿಸಲು ಮೋಟರ್ ಆನ್ಮಾಡುವ

ಸುಪ್ರಭಾತ ಅಭಿಯಾನ ಏಕಾಏಕಿ ಹಿಂತೆಗೆತ – ಸ್ಪಷ್ಟನೆ ಕೊಟ್ಟ ಮುತಾಲಿಕ್

ಮಸೀದಿಗಳಲ್ಲಿ ಆಜಾನ್ ವಿರುದ್ಧವಾಗಿ, ಸುಪ್ರಭಾತ ಮೊಳಗಿಸುವ ಸವಾಲೆಸೆದ ಶ್ರೀರಾಮ ಸೇನೆ ಈಗ ಏಕಾಏಕಿ ಈ ಅಭಿಯಾನವನ್ನು ಸ್ಥಗಿತಗೊಳಿಸಿದೆ. ಈ ಮೂಲಕ ಸುಪ್ರಭಾತ ಅಭಿಯಾನದಿಂದ ಹಿಂದೆ ಸರಿದಿದೆ.ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಈ ಬಗ್ಗೆ ಧಾರವಾಡದಲ್ಲಿ ಹೇಳಿಕೆ ನೀಡಿದ್ದಾರೆ. ಹಾಗೂ

ಈ ಕಂಪನಿಯಲ್ಲಿ ಒಮ್ಮೆ ಕೆಲ್ಸಕ್ಕೆ ಸೇರಿದ್ರೆ ಮುಗೀತು, ಎಲ್ಲಾ ಬೆನೆಫಿಟ್ಸ್ ಕೊಟ್ಟು, ವರ್ಷಕ್ಕೆ 2 ಸಲ ಸಂಬಳ ಜಾಸ್ತಿ…

ಕಾರ್ಪೋರೇಟ್ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಪಿಎಫ್,ಇಎಸ್ ಐ, ಮೆಡಿಕಲ್ ಇನ್ಸ್ಯೂರೆನ್, ಚೈಲ್ಡ್ ಎಜ್ಯುಕೇಶನ್ ಸಪೋರ್ಟ್, ವರ್ಕ್ ಫ್ರಂ ಹೋಂ ಆಪ್ಶನ್, ವರ್ಷಕ್ಕೊಂದು ಬಾರಿ ಒಳ್ಳೆಯ ಇನ್ಕ್ರಿಮೆಂಟ್, ಮಧ್ಯಾಹ್ನ ಒಳ್ಳೆಯ ಊಟ, ಹೊತ್ತೊತ್ತಿಗೆ ಚಾ-ಕಾಫಿ, ವರ್ಷಕ್ಕೆ ಫ್ಯಾಮಿಲಿ ಟೂರ್ ಹೋಗಲು ಎಲ್ ಟಿಎ

15,000 ಶಿಕ್ಷಕರ ಹುದ್ದೆಗಳಿಗೆ ಮೇ 21, 22 ರಂದು ಸಿಇಟಿ : ಮೇ 14ರಂದು ಪರೀಕ್ಷಾ ಮಾರ್ಗಸೂಚಿ – ಬಿ.ಸಿ ನಾಗೇಶ್

ಮೇ 21, 22ರಂದು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ 15,000 ಹುದ್ದೆಗಳಿಗೆ ಸಿಇಟಿ ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಾಗೇಶ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಶಿಕ್ಷಣ ಸಚಿವರು, 'ಮೇ 21, 22ರಂದು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ

ಉಡುಪಿ:ಜಿಲ್ಲಾಧಿಕಾರಿಗಳ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ಹುದ್ದೆಗಳಿಗೆ ನಾಳೆ ನೇರ ಸಂದರ್ಶನ

ಉಡುಪಿ:ದಿಯಾ ಸಿಸ್ಟಮ್ ಮತ್ತು ಶಾಲಿಮರ್ ಪ್ರಿಂಟರ್ ಕಂಪನಿಗಳು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ನೇರ ಸಂದರ್ಶನ ನಡೆಸಲಿದೆ.ಸಂದರ್ಶನವು ಮೇ 11 ರಂದು ಬೆಳಗ್ಗೆ 09:45 ರಿಂದ ಆರಂಭವಾಗಲಿದೆ.ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಬಿ.ಸಿ.ಎ, ಎಮ್.ಸಿ.ಎ,