Browsing Category

latest

ಚಿನ್ನ ಖರೀದಿದಾರರಿಗೆ ಸಿಹಿಸುದ್ದಿ | ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ!

ಬೆಂಗಳೂರು : ಚಿನ್ನದ ವ್ಯಾಮೋಹ ಎಲ್ಲರಿಗೂ ಇದೆ. ಹಾಗಾಗಿ ಪ್ರತಿದಿನ ಚಿನ್ನ ಖರೀದಿಸಲು ಹೋಗುವ ಮೊದಲು ಇಂದಿನ ಚಿನ್ನದ ದರ ಪರಿಶೀಲಿಸುವುದು ಸಾಮಾನ್ಯ. ಹಾಗಾಗಿ ಇಂದಿನ ಚಿನ್ನ ಬೆಳ್ಳಿಯ ದರ ಪ್ರಮುಖ ನಗರಗಳಲ್ಲಿ ಎಷ್ಟಿದೆ ಅನ್ನೋದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ಕೊಡಲಾಗಿದೆ.ಇಂದು ಮೇ 12

ಉರಿ ಬಿಸಿಲಿನಿಂದ ಮಕ್ಕಳಿಗೆ ದುಷ್ಪರಿಣಾಮ ಬೀರದಂತೆ ಮಾರ್ಗಸೂಚಿಗಳನ್ನು ಹೊರಡಿಸಿದ ಕೇಂದ್ರ ಶಿಕ್ಷಣ ಸಚಿವಾಲಯ

ನವದೆಹಲಿ:ಬೇಸಿಗೆಯ ಬಿಸಿಲಿನ ಶಾಖದ ಬಿಸಿ ಹೆಚ್ಚಾಗುತ್ತಿರುವುದರಿಂದ, ಮಕ್ಕಳಿಗೆ ದುಷ್ಪರಿಣಾಮ ಬೀರದಂತೆಯಾಗಲು ಶಾಲೆಗಳು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯವು ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ.ಸಚಿವಾಲಯವು ಪತ್ರಿಕಾ ಪ್ರಕಟಣೆಯಲ್ಲಿ ಶಾಲೆಗಳು ತಮ್ಮ

ಮೊಬೈಲ್ ಕರೆನ್ಸಿ ಹಾಕಲು ಹಣ ನೀಡಿಲ್ಲವೆಂದು ಕೋಪಗೊಂಡ ಮಗ, ಖಾಸಗಿ ಭಾಗಕ್ಕೆ ತ್ರಿಶೂಲ ಚುಚ್ಚಿದ !

ಇದೊಂದು ವಿಚಿತ್ರ ಪ್ರಕರಣ. ಮೊಬೈಲ್ ಗೆ ಕರೆನ್ಸಿ ಹಾಕಲು ತಂದೆ ದುಡ್ಡು ನೀಡಿಲ್ಲವೆಂದು ಮಗನೋರ್ವ ದುಡುಕಿನ ನಿರ್ಧಾರ ತಗೊಂಡು, ತನ್ನ ಖಾಸಗಿ ಭಾಗಕ್ಕೆ ತ್ರಿಶೂಲ ಚುಚ್ಚಿದ್ದಾನೆ. ಈ ವಿಚಿತ್ರ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.ಈ ಯುವಕ, 6ನೇ ತರಗತಿ ಓದಿದ್ದು, ಯಾವುದೇ ಕೆಲಸ ಮಾಡದೇ ಕಾಲ

ಮಸೀದಿಯ ಮಿನಾರ್‌ಗೆ ಕೇಸರಿ ಧ್ವಜ ಕಟ್ಟಿದರು !

ಮಸೀದಿಯೊಂದರ ಮೇಲೆ ಕಿಡಿಗೇಡಿಗಳು ರಾತ್ರೋ ರಾತ್ರಿ ಕೇಸರಿ ಬಣ್ಣದ ಧ್ವಜ ಕಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಬಾವಿ ಗ್ರಾಮದ ನಡೆದಿದೆ.ಅರಬಾವಿ ಗ್ರಾಮದ ಸತ್ತಿಗೇರಿ ಮಡ್ಡಿ ತೋಟದ ಮಸೀದಿ ಮೇಲೆ ಕಿಡಿಗೇಡಿಗಳು ಕೇಸರಿ ಧ್ವಜ ಕಟ್ಟಿದ್ದಾರೆ.ಸ್ಥಳೀಯ ಮುಸ್ಲಿಮರು ಬುಧವಾರ

SSLC ವಿದ್ಯಾರ್ಥಿಗಳೇ ನಿಮಗಿದೆ ಗುಡ್ ನ್ಯೂಸ್| ಫೇಲ್ ಆಗುವ ಚಿಂತೆ ಬಿಡಿ, ಸಿಗಲಿದೆ ಗ್ರೇಸ್ ಮಾರ್ಕ್ !

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶ ಎದುರು ನೋಡುತ್ತಿರುವ ವಿದ್ಯಾರ್ಥಿಗಳೇ ನಿಮಗೊಂದು ಭರ್ಜರಿ ಸಿಹಿಸುದ್ದಿ. ಕೆಲವೇ ಅಂಕದಿಂದ ಫೇಲ್ ಆಗುವವರಿಗೋಸ್ಕರ ಸಹಾಯ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಫೆಲಾಗುವುದನ್ನು ಕಡಿಮೆ ಮಾಡಲು ಗರಿಷ್ಠ ಮೂರು ವಿಷಯದಲ್ಲಿ ಶೇಕಡ 10 ರಷ್ಟು ಕೃಪಾಂಕ ನೀಡಲು

ಇಂದು ಚಿನ್ನದ ಬೆಲೆಯಲ್ಲಿ 430 ರೂ.ಕುಸಿತ; ಬೆಳ್ಳಿ ದರವೂ ಇಳಿಕೆ

ಎರಡು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ ನಿನ್ನೆ ಕೊಂಚ ಏರಿಕೆಯಾಗಿತ್ತು. ಇಂದು ಚಿನ್ನದ ಬೆಲೆ ಮತ್ತೆ ಕುಸಿತವಾಗಿದೆ. ಚಿನ್ನದ ದರ ಇಂದು 430 ರೂ. ಇಳಿಕೆಯಾಗಿದೆ. ಬೆಳ್ಳಿಯ ಬೆಲೆ ಕಳೆದ 3 ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಆದರೆ, ಇಂದು 600 ರೂ. ಕುಸಿತ ಕಂಡಿದೆ. ನೀವು ಕೂಡ ಬಂಗಾರ

ಕಾರಿನ ಏರ್ ಫಿಲ್ಟರ್ ನಿಂದ ಬುಸುಗುಟ್ಟಿದ ನಾಗಪ್ಪ !!

ಶಿವಮೊಗ್ಗ : ಹಾವುಗಳು ಆಹಾರವನ್ನು ಹುಡುಕಿಕೊಂಡು ಅಥವಾ ಕಪ್ಪೆಗಳನ್ನು ಅಟ್ಟಾಡಿಸಿಕೊಂಡು ಬರುವಾಗ ನಾಯಿಗೋ, ಅಥವಾ ಇನ್ಯಾವುದೋ ಕಾರಣಕ್ಕೆ ಹೆದರಿಕೆ ಸೇಫ್ ಆದ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಮನೆ ಮುಂದೆ ಪಾರ್ಕಿಂಗ್ ಮಾಡುವ ಕಾರು ಬೈಕ್ ಗಳಲ್ಲೂ ಹಾವುಗಳು ಕಾಣಿಸಿಕೊಳ್ತಿರುವ ಬಗ್ಗೆ ಇತ್ತೀಚೆಗೆ

ಇಂಗ್ಲೀಷ್ ನಲ್ಲಿ ಮಾತಾಡಿದ್ದಕ್ಕೆ ನಾಯಿ ಬಿಟ್ಟು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಹಿಂದಿ ವ್ಯಕ್ತಿ !

ವ್ಯಕ್ತಿಯೋರ್ವ ಇಂಗ್ಲೀಷ್ ನಲ್ಲಿ ಮಾತನಾಡಿದ ಎಂಬ ಒಂದೇ ಒಂದು ಕಾರಣಕ್ಕಾಗಿ ಇನ್ನೊಬ್ಬ ವ್ಯಕ್ತಿ ಆತನ ಮೇಲೆ ನಾಯಿ ಬಿಟ್ಟು ಮಾರಣಾಂತಿಕವಾಗಿ ಹಲ್ಲೆ ಮಾಡಿಸಿದ ಘಟನೆಯೊಂದು ನಡೆದಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ.ಮಾಜಿ ಲೆಫ್ಟಿನೆಂಟ್ ಸಿ.ವಿ. ಬಹದ್ದೂರ್ ಅವರ ಮೊಮ್ಮಗ ಅಂಶುಮಾನ್ ಅವರು ನಾಯಿ