ಈ ದೇಶದಲ್ಲಿ ಹೆಣಗಳೊಂದಿಗೆ ನೃತ್ಯ ಮಾಡಿ ಸಂಭ್ರಮಿಸುತ್ತಾರೆ ಜನಗಳು! ಈ ಆಚರಣೆಯ ಕಾರಣ ಗೊತ್ತಾದ್ರೆ ಇವರೇನು ಮನುಷ್ಯಾರಾ…
'ಸಾವು' ಎಂಬುದು ಎಂತ ನೋವನ್ನು ತರುತ್ತದೆ ಎಂದು ಎಲ್ಲರಿಗೂ ಗೊತ್ತು. ಎಂತಾ ಶತ್ರುವಿನಿಂದಲೂ ಈ ದುಃಖವನ್ನು ತಡೆಯಲು ಆಗದು. ಸಾಮಾನ್ಯವಾಗಿ ಯಾರಾದರೂ ಸತ್ತರೆ ಏನು ಮಾಡುತ್ತಾರೆ ಹೇಳಿ. ಇದು ನಿಮಗೆ ವಿಚಿತ್ರವಾದ ಪ್ರಶ್ನೆ ಅನಿಸಿದರೂ ಕೂಡ ಹೀಗೆ ಕೇಳಲು ಕಾರಣವೊಂದು ಇದ್ದೇ ಇದೆ. ಯಾಕಂದ್ರೆ ಯಾರಾದರೂ!-->…