ಈತ ಜಗತ್ತಿನ ಅತೀ ಕೊಳಕ | 67 ವರ್ಷದಿಂದ ಸ್ನಾನವಿಲ್ಲ, ಕೊಳಚೆ ನೀರೇ ಈತನ ಜೀವಜಲ
ಆರೋಗ್ಯವೇ ಭಾಗ್ಯ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲವೊಮ್ಮೆ ನಾವು ಎಷ್ಟೇ ಶುಚಿತ್ವವನ್ನು ಕಾಪಾಡಿದರೂ ರೋಗಗಳು ನಮಗೆ ಬರುತ್ತದೆ. ಅತಿಯಾದ ಕಾಳಜಿ ಮಾಡಿದರೂ ಅನಾರೋಗ್ಯ ತಪ್ಪಲ್ಲ.
ಆದರೆ ಇಲ್ಲೊಬ್ಬ ವ್ಯಕ್ತಿಯಿದ್ದಾನೆ. ಈತನನ್ನು ಜಗತ್ತಿನ ಅತೀ ಅತ್ಯಂತ ಕೊಳಕು ವ್ಯಕ್ತಿ ಅಂದರೆ!-->!-->!-->…