ವಿಚಿತ್ರ ಕಾನೂನು ತಂದ ಸರ್ಕಾರ!! ಇಲ್ಲಿ ಕೆಲಸ ಬೇಕಾದರೆ ಬಿಟ್ಟಿರಬೇಕಂತೆ ಗಡ್ಡ!!!
ಗಡ್ಡ ಎನ್ನುವುದು ಹಲವು ಯುವಕರ ಸೌಂದರ್ಯದ ರಹಸ್ಯ. ಗಡ್ಡ ಇಷ್ಟ ಪಡುವ ಹೆಣ್ಣು ಮಕ್ಕಳು ಬಹಳ. ಆದರೆ ಕೆಲವರಿಗೆ ಗಡ್ಡ ಚೆಂದ ಕಾಣುವುದಿಲ್ಲ. ಕೆಲವು ಹೆಣ್ಣುಮಕ್ಕಳಿಗೆ ಗಡ್ಡ ಹೊಂದಿದ ಪುರುಷರು ಇಷ್ಟವಾಗುವುದೂ ಇಲ್ಲ. ಎಷ್ಟೊ ಕಚೇರಿಗಳಲ್ಲಿ ಕ್ಲೀನ್ ಶೇವ್ ಇಷ್ಟಪಡುತ್ತಾರೆ.ವಕೀಲರಿಗೆ ನ್ಯಾಯಾಲಯದಲ್ಲಿ…