ಸಾರ್ವಜನಿಕ ಶೌಚಾಲಯದ ಚಿಲಕ ಹಾಕಿ ಹಾಯಾಗಿ ನಿದ್ದೆಗೆ ಜಾರಿದ್ದ ಮಂಗಳೂರಿನ ಯುವಕ| ಬೇಸ್ತುಬಿದ್ದ ಪೊಲೀಸರು!
ಸಾರ್ವಜನಿಕ ಶೌಚಾಲಯದಲ್ಲಿ ವ್ಯಕ್ತಿಯೋರ್ವ ನಿದ್ದೆಗೆ ಜಾರಿದ್ದು, ಕೆಲಕಾಲ ನೋಡುಗರಿಗೆ ಆತಂಕ ಉಂಟುಮಾಡಿತ್ತು.
ಅಂಕೋಲಾ ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ಸ್ಟ್ಯಾಂಡ್ ಹಿಂಬದಿಯಲ್ಲಿರುವ ಶೌಚಾಲಯದ ಒಳಗಡೆ ಹೋಗಿ ಬಾಗಿಲು ಹಾಕಿಕೊಂಡು ಮಂಗಳೂರು ಕಾಪು ಮೂಲದ ವ್ಯಕ್ತಿ ಮಲಗಿದ್ದ.ಶೌಚಾಲಯಕ್ಕೆಂದು ಒಳಗೆ!-->!-->!-->…