Browsing Category

Interesting

‘ತನ್ನ ಕುಟುಂಬವನ್ನು ರಕ್ಷಿಸಿ ‘ ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಭಾರತಕ್ಕೆ…

ಉಕ್ರೇನ್ ಪರಿಸ್ಥಿತಿ ಭಯಾನಕವಾಗಿದ್ದು,ಯುದ್ಧ ಭೀತಿಯಿಂದ ಜನರ ಆಕ್ರಂದನ ಮುಗಿಲುಮುಟ್ಟಿದೆ. ಈ ನಡುವೆ ಉಕ್ರೇನ್ ನಲ್ಲಿರುವ ನಾಯಿಯೊಂದು ತನ್ನನ್ನ ರಕ್ಷಿಸಿ ಎಂದು ಮನವಿ ಮಾಡಿದ್ದು ಹೃದಯ ಕರಗುವಂತೆ ಮಾಡಿದೆ ಆ ಮೂಕ ಪ್ರಾಣಿಯ ರೋದನೆ. ಕೇರಳ ಮೂಲದ ಚಪಾತಿ ಎಂಬ ನಾಯಿಯು ಇನ್ಸ್ಟ್ರಾಗ್ರಾಂನಲ್ಲಿ

ತನ್ನ ಮನೆ ಬಣ್ಣಕ್ಕೆ ತಕ್ಕ ಹಾಗೇ ಐಷರಾಮಿ ಕಾರಿನ ಬಣ್ಣ ಬದಲಾಯಿಸಿದ ನಟಿ| ಕಾರಿಗೆ ಪೇಂಟ್ ಮಾಡಲು ಈಕೆ ಖರ್ಚು ಮಾಡಿದ್ದು…

ಕಾರುಗಳೆಂದರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಕೆಲವರು ತಮಗೆ ಇಷ್ಟವಾದ ಬಣ್ಣದ ರೀತಿಯಲ್ಲಿ ಖರೀದಿ ಮಾಡುತ್ತಾರೆ. ಇನ್ನು ಕೆಲವರು ಸಂಖ್ಯೆ ನೋಡಿ ಖರೀದಿ ಮಾಡುತ್ತಾರೆ. ಹಾಗೆಯೇ ಕೆಲವರು ಕಾರುಗಳನ್ನು ತಮಗಿಷ್ಟದ ರೀತಿಯಲ್ಲಿ ಮೋಡಿಫೈ ಮಾಡಿಕೊಳ್ಳುತ್ತಾರೆ ಕೂಡಾ. ಆದರೆ ಇಲ್ಲೊಬ್ಬ ನಟಿ ತಮ್ಮ ಮನೆಯ

ಬ್ಯಾಗ್ ಕದಿಯಲು ಬಂದ ಕಳ್ಳರು ತಲೆ ಮೇಲೆ ಕೈ ಹಿಡಿದು ಕೂರುವಂತೆ ಮಾಡಿದ ಹುಡುಗಿ|ಈಕೆಯ ಈ ಖತರ್ನಾಕ್ ಐಡಿಯಾದ ವಿಡಿಯೋ…

ಸಾಮಾನ್ಯವಾಗಿ ಕಳ್ಳತನ ಮಾಡಲು ಹೊಂಚು ಹಾಕುವ ಕಳ್ಳರು ವಿಭಿನ್ನವಾಗಿ ಉಪಾಯಗಳನ್ನು ಮಾಡಿ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ. ಇಂತಹ ಅದೆಷ್ಟೋ ಘಟನೆ ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಕಳ್ಳರಿಗಿಂತ ನನಿಗೇನು ಕಮ್ಮಿ ಎಂಬಂತೆ ಹುಡುಗಿ ಒಬ್ಬಳು ಸಖತ್ ಐಡಿಯಾ ಮಾಡಿ ಕಳ್ಳರಿಗೆ ಚಲ್ಲೆ ಹಣ್ಣು

ನಾಯಿ ಜೊತೆ ಕಪ್ಪೆಯ ಕಾದಾಟ| ಕಡೆಗೂ ಈ ಜಗಳದಲ್ಲಿ ಗೆದ್ದವರು ಯಾರು ?

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಕಾದಾಟದ ಹಲವು ವೀಡಿಯೋಗಳನ್ನು ನಾವು ಕಂಡಿದ್ದೇವೆ. ಕೆಲವೊಂದು ಎಷ್ಟೊಂದು ಸ್ವಾರಸ್ಯಕರವಾಗಿರುತ್ತದೆ ಅಂದರೆ ಅದನ್ನೇ ಮತ್ತೆ ಮತ್ತೆ ನೋಡು ಎಂದನಿಸುತ್ತದೆ. ಅಂಥದ್ದೇ ಒಂದು ವೀಡಿಯೋ ಈ ನಾಯಿ- ಕಪ್ಪೆ ಜಗಳದ್ದು. ಈ ವೀಡಿಯೋದಲ್ಲಿ ಚಿಕ್ಕ ಕಪ್ಪೆ ಕಾಲು ಕೆರೆದು

ಎನ್ ಆರ್ ಐ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ | ಹೆಂಡತಿ ಮಾಡಿದಳು ಖತರ್ನಾಕ್ ಐಡಿಯಾ

ಅಕ್ರಮ ಸಂಬಂಧಕ್ಕೆ ಅಡ್ಡವಾಗಿದ್ದ ಗಂಡನನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲು ಹೋದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ ಘಟನೆ ಕೇರಳದಲ್ಲಿ ನಡೆದಿದೆ. 34 ವರ್ಷದ ಪಂಚಾಯತಿ ಸದಸ್ಯೆ ಸೌಮ್ಯ ಅಬ್ರಾಹಂ,‌ಆಕೆಯ ಪ್ರಿಯಕರನ ಜೊತೆ ಸೇರಿ 5 ಗ್ರಾಂ ಎಂಡಿಎಂಎ ಗಾಂಜಾವನ್ನು ಪತಿ

50 ಅಡಿ ಕೊಳವೆ ಬಾವಿಗೆ ಬಿದ್ದ ನಾಲ್ಕು ವರ್ಷದ ಕಂದ| ಬದುಕಿ ಬಂದ ಪುಟ್ಟ ಕಂದನ ಕಥೆಯೆ ರೋಚಕ

ಕೊಳವೆ ಬಾವಿಗೆ ಮಕ್ಕಳು ಬೀಳುವ ಘಟನೆ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಅಂಥದ್ದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕೊಳವೆಬಾವಿಯಲ್ಲಿ ಇದ್ದ ನಾಲ್ಕು ವರ್ಷದ ಕಂದಮ್ಮ‌ 26 ಗಂಟೆಗಳ ಬಳಿಕ ಬಾಲಕ ಸೇಫ್ ಆಗಿದ್ದಾನೆ. ರಾಜಸ್ಥಾನದ ಸಿಕಾರ್ ಜಿಲ್ಲೆಯ ಋತುಶ್ಯಾಮ್ ಜೀ ಪೊಲೀಸ್ ಠಾಣೆ

ಫೇಸ್ ಬುಕ್ ,ಟ್ವಿಟ್ಟರ್ ಗೆ ಸೆಡ್ಡು ಹೊಡೆದ ಅಮೇರಿಕಾದ ಮಾಜಿ ಅಧ್ಯಕ್ಷನ ಹೊಸ ಆಪ್|ಒಂದೇ ದಿನದಲ್ಲಿ ಬಹುಬೇಗ ಡೌನ್ ಲೋಡ್…

ಫೇಸ್ಬುಕ್ ಬಳಕೆದಾರರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಭಾರಿ ಬೇಡಿಕೆ ಇತ್ತು. ಆದರೆ ಇದೀಗ ಫೇಸ್ ಬುಕ್ ,ಟ್ವಿಟ್ಟರ್ ಗೆ ಸೆಡ್ಡು ಹೊಡೆಯುವ ಸಲುವಾಗಿ ಅಮೇರಿಕಾದ ಮಾಜಿ ಅಧ್ಯಕ್ಷನ ಆಯಪ್ ಗೆ ಈಗ ಭಾರಿ ಬೇಡಿಕೆ ಹೆಚ್ಚಿದೆ. ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರದ್ದೇ ಒಡೆತನದ

ಭಾರತದ ಮಾರುಕಟ್ಟೆಗೆ ಸದ್ಯದಲ್ಲೇ ಕಾಲಿಡಲಿದೆ ಪ್ರಖ್ಯಾತ ಓಕಿನಾವಾ ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ | ನೋಟದಲ್ಲೇ…

ಭಾರತದ ಮಾರುಕಟ್ಟೆಯಲ್ಲಿ ಇದೀಗ ಎಲೆಕ್ಟ್ರಿಕ್ ವಾಹನಗಳದ್ದೇ ಹವಾ… ಅದರಲ್ಲೂ ಓಕಿನಾವಾ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ. ಇದರ ಸ್ಕೂಟರ್‌ಗಳು ಗ್ರಾಹಕರಿಗೆ ಕೈಗೆಟುಕುವ ಮತ್ತು ದೀರ್ಘ-ಶ್ರೇಣಿಯ ಆಯ್ಕೆಗಳನ್ನು ಒದಗಿಸುತ್ತಿವೆ. ಅಂತೆಯೇ ಇದೀಗ ಈ ಕಂಪನಿಯು