ಶರ್ಟ್ ಹಿಂಭಾಗದಲ್ಲಿ ‘ಲೂಪ್’ ಅಥವಾ ‘ಕುಣಿಕೆ’ ಇರಲು ಕಾರಣವೇನು ಗೊತ್ತೇ…?
ಶರ್ಟ್ ಎಲ್ಲರೂ ಇಷ್ಟಪಡುವ ಉಡುಗೆಗಳಲ್ಲಿ ಒಂದು. ಈಶರ್ಟ್ ಹಿಂಭಾಗದಲ್ಲಿರುವ ಚಿಕ್ಕ ಕುಣಿಕೆಯನ್ನು ಎಂದಾದ್ರೂ ಗಮನಿಸಿದ್ದೀರಾ? ಈ ಚಿಕ್ಕ ಕುಣಿಕೆಯನ್ನು (ಲೂಪ್) ಇಡೋದಕ್ಕೂ ಒಂದು ಕಾರಣವಿದೆ.
ಫ್ಯಾಷನ್ ದಿನೇ ದಿನೇ ಬದಲಾದ್ರೂ ಈ ಪುರುಷರ ಆ ಲೂಪ್ ಮಾತ್ರ 1960 ರಿಂದ ಪ್ರಾರಂಭಗೊಂಡಿತ್ತು. ಈ!-->!-->!-->…