Browsing Category

Interesting

ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ‘ತುಳುವೆದಿ’ |ಮೊದಲ ಚಿತ್ರದಲ್ಲೇ ಧನ್ವೀರ್ ಜೊತೆಗೆ ನಟನೆಗೆ ಅವಕಾಶ…

ಸಂಸ್ಕೃತಿ, ಕಲೆ, ಆಚಾರ-ವಿಚಾರ ಎಂದೊಡನೆ ನಮಗೆಲ್ಲಾ ನೆನಪಾಗುವುದು ತುಳುನಾಡು. ಇಂತಹ ಸುಂದರವಾದ ತುಳುನಾಡಿನ ಅದೆಷ್ಟೋ ಪ್ರತಿಭೆಗಳು ಇಂದು ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ಇದೀಗ ಮತ್ತೊಮ್ಮೆ 'ಕುಡ್ಲದ ತುಳುವೆದಿ' ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುವ ಮೂಲಕ ತುಳುನಾಡ ಗರಿಮೆಯನ್ನು

ಮನೆಯಲ್ಲಿ ಹಲ್ಲಿ ಕಾಟ ಹೆಚ್ಚಾಗಿದೆಯೇ? ಹಲ್ಲಿ ಓಡಿಸಲು ಸುಲಭ ಟಿಪ್ಸ್ ಇಲ್ಲಿದೆ!

ಮನೆಯ ಗೋಡೆಯಲ್ಲಿ ಸಾಮಾನ್ಯವಾಗಿ ಸರಿಸೃಪ ಹಲ್ಲಿ ಕಾಣಸಿಗುವುದು ಮಾಮೂಲಿ. ತುಂಬಾ ಜನರಿಗೆ ಹಲ್ಲಿಯೆಂದರೆ ಭಯ. ಹಲ್ಲಿ ಕಂಡ ಕೂಡಲೇ ಚೀರಾಡಿ ಓಡುವ ಜನರಿದ್ದಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದು, ಹಲ್ಲಿಯನ್ನು ಓಡಿಸೋದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಈ ಟಿಪ್ಸ್ ನಿಮಗೆ ಉಪಯೋಗವಾಗಲಿದೆ.

ವರ ಸಮಯಕ್ಕೆ ಸರಿಯಾಗಿ ಬರಲಿಲ್ಲವೆಂದು ಬೇರೊಬ್ಬನ ಜೊತೆ ಸಪ್ತಪದಿ ತುಳಿದ ವಧು!

ವಧುವಿಗೆ ವರ ಇಷ್ಟವಿಲ್ಲ ಎಂಬೆಲ್ಲ ಕಾರಣಕ್ಕೆ ಮದುವೆ ಮುರಿಯುವುದನ್ನು ಈ ಹಿಂದೆ ವೈರಲ್ ಆದ ವಿಡಿಯೋದಲ್ಲಿ ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ಸರಿಯಾದ ಸಮಯಕ್ಕೆ ವರ ಬರಲಿಲ್ಲ ಅಂತಾ ವಧು ಬೇರೊಬ್ಬನ ಜತೆ ವಿವಾಹವಾಗಿರುವ ವಿಸ್ಮಯ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ.

ವಧುವನ್ನು ಮದುವೆಯಾದ ವರನ ಸಹೋದರಿ!!

ಮದುವೆ ಎಂಬುದು ಪ್ರತಿಯೊಂದು ಹುಡುಗ-ಹುಡುಗಿಯ ಸುಂದರವಾದ ಕ್ಷಣ.ಇದು ವಿಭಿನ್ನ ಪದ್ಧತಿಯಿಂದ ಕೂಡಿದ್ದು, ಅವರವರ ಸಂಪ್ರದಾಯಕ್ಕೆ ತಕ್ಕಂತೆ ಇರುತ್ತದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದಿನ ಪದ್ಧತಿಯೇ ಬೇರೆಯಾಗಿದೆ. ಆದರೆ ಸಾಮಾನ್ಯವಾಗಿ ನಾವು ನೋಡುವ ಪ್ರಕಾರ ಮದುವೆ ಎಂಬುದು ವರ ಹಾಗೂ ವಧುವಿನ

ಹಾವುಗಳ ರಾಜ ನಾಗರಹಾವಿನ ಎದುರು ಯುದ್ಧಕ್ಕೆ ನಿಂತ ಮುಂಗುಸಿಗಳ ಗುಂಪು !! | ನಾವೇನು ಕಮ್ಮಿ ಇಲ್ಲ ಎಂಬಂತೆ ಮುಂಗುಸಿಗಳು…

ಪ್ರಪಂಚದಾದ್ಯಂತ ಹಲವು ಜಾತಿಯ ಹಾವುಗಳಿವೆ. ಒಂದಕ್ಕಿಂತ ಒಂದು ಹೆಚ್ಚು ಅಪಾಯಕಾರಿ ಎಂದೇ ಹೇಳಬಹುದು. ಇವುಗಳಲ್ಲಿ ಕಿಂಗ್ ಕೋಬ್ರಾ ಎಂದರೆ ನಾಗರಹಾವನ್ನು ಅತ್ಯಂತ ಅಪಾಯಕಾರಿ ಹಾವು ಎಂದು ಪರಿಗಣಿಸಲಾಗುತ್ತದೆ. ನಾಗರಹಾವು ಕಚ್ಚಿದರೆ ಸಾವು ನಿಶ್ಚಿತ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಹಾವಿನ

ಅಮ್ಮನಿಲ್ಲದ ತಬ್ಬಲಿ ಕಂದಮ್ಮಗಳ ಕರುಣಾಜನಕ ಕಥೆಯಿದು !! | ಶಿಕ್ಷಣಕ್ಕಾಗಿ ತಂಗಿಯನ್ನು ಮಡಿಲಿನಲ್ಲಿ ಇಟ್ಟುಕೊಂಡು ಪಾಠ…

'ಮನಸ್ಸಿದ್ದರೆ ಮಾರ್ಗ' ಎಂಬ ಗಾದೆಯು ಅದೆಷ್ಟು ಅರ್ಥಪೂರ್ಣವಾಗಿದೆ ಅಲ್ವಾ. ಯಾವುದೇ ಒಂದು ಕೆಲಸವು ನಡೆಯಬೇಕಾದರೆ ನಮಗೆ ಮನಸ್ಸು ಇರಲೇಬೇಕು.ಇಂತಹ ಸಂದರ್ಭದಲ್ಲಿ ಅದು ಎಂತಹ ಕಷ್ಟದ ಕೆಲಸವಾದರೂ ಅದನ್ನು ನಾವು ಸುಲಭವಾಗಿ ಮುಗಿಸಬಹುದು. ಹೌದು.ಈ ಮಾತಿಗೆ ನಿದರ್ಶನವಾಗಿದ್ದಾಳೆ ಈ ಪುಟ್ಟ ಪೋರಿ.

ಇಂದು ವಿಶ್ವ ನೃತ್ಯ ದಿನ; ತಿಳಿಯಿರಿ ಈ ಮುಖ್ಯ ಮಾಹಿತಿ

ವಿಶ್ವ ನೃತ್ಯ ದಿನಾಚರಣೆಯನ್ನು ಪ್ರಪಂಚದಾದ್ಯಂತ ಪ್ರತಿ ವರ್ಷ ಏಪ್ರಿಲ್ 29ರಂದು  ಆಚರಿಸಲಾಗುತ್ತದೆ. ಈ ದಿನ ಜಗತ್ತಿನಾದ್ಯಂತ ಅನೇಕ ಕಡೆ ವಿವಿಧ ಪ್ರಕಾರಗಳ ನೃತ್ಯ ಪ್ರದರ್ಶನ ನಡೆಯುತ್ತದೆ. ಅಂತಾರಾಷ್ಟ್ರೀಯ ನೃತ್ಯದಿನವನ್ನು ಪ್ರಾರಂಭಿಸಿದ್ದು ಅಂತಾರಾಷ್ಟ್ರೀಯ ಥಿಯೇಟರ್​

ಚಾಕಲೇಟ್ ನಿಂದ ಹರಡುತ್ತಿದೆ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ | ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ

ಚೀನಾದಿಂದ ಕೊರೊನಾ ವೈರಸ್‌ ಹರಡಿದ ರೀತಿಯಲ್ಲೇ ಬೆಲ್ಜಿಯಂನಿಂದ ಚಾಕೋಲೇಟ್‌ಗಳಲ್ಲಿ ಸಾಲ್ಮೋನೆಲ್ಲಾ ಹೆಸರಿನ ಬ್ಯಾಕ್ಟೀರಿಯಾ ಹರಡಲಾರಂಭಿಸಿದೆ. ಈ ಸೋಂಕಿಗೆ ಈಗಾಗಲೇ ಯುರೋಪ್‌ ಖಂಡದಾದ್ಯಂತ 150 ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಯುನೈಟೆಡ್‌ ಕಿಂಗ್‌ಡಂ ವಿಶ್ವ ಆರೋಗ್ಯ ಸಂಸ್ಥೆಗೆ