ಗುರುವಾರ, 29 ಅಕ್ಟೋಬರ್ 2026
Trending

Interesting

ಮಲ್ಪೆ :ಫ್ಲೋಟಿಂಗ್ ಬ್ರಿಡ್ಜ್ ಉದ್ಘಾಟನೆಗೊಂಡ ಒಂದು ವಾರದೊಳಗೆ ಹಾನಿ!

ರಾಜ್ಯದ ಮೊದಲ ಹಾಗೂ ದೇಶದ ಎರಡನೇ ತೇಲುವ ಸೇತುವೆ ಉಡುಪಿಯ ಮಲ್ಪೆ ಬೀಚ್‌ನಲ್ಲಿ ನಿರ್ಮಾಣಗೊಂಡು ಶುಕ್ರವಾರ ಲೋಕಾರ್ಪಣೆಗೊಂಡಿತ್ತು. ಆದರೆ ಇದೀಗ ಒಂದು ವಾರದೊಳಗೆ ಕಡಲಿನ ಅಬ್ಬರಕ್ಕೆ ಆ ಸೇತುವೆ ಹಾನಿಗೊಂಡಿದೆ. ಈ ತೇಲುವ ಸೇತುವೆಯಲ್ಲಿ ಅಲೆಗಳ ಮೇಲೆ ನಡೆಯುವ…

ಮದುವೆ ಗಾಸಿಪ್ ಗೆ ಕಾಲು ತೋರಿಸಿ ಫೋಟೋ ಹಾಕಿ ಸ್ಟ್ರಾಂಗ್ ಮೆಸೇಜ್ ನೀಡಿದ ನಟಿ ಸಾಯಿ ಪಲ್ಲವಿ!

ನಟಿ ಸಾಯಿ ಪಲ್ಲವಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ? ಆಕೆಯ ನಟನೆಗೆ ಫಿದಾ ಆದವರು ಮಾತ್ರ ಅಲ್ಲ ಆಕೆಯ ಸಹಜ ಸೌಂದರ್ಯಕ್ಕೂ ಮಾರು ಹೋದವರು ತುಂಬಾ ಮಂದಿ ಇದ್ದಾರೆ. ದಕ್ಷಿಣ ಭಾರತದಲ್ಲಿ ನಟಿ ಸಾಯಿ‌ಪಲ್ಲವಿಗೆ ಸಖತ್…

ಓದುಗರೇ …ಈ ಫೋಟೋದಲ್ಲಿರೋ ಪಕ್ಷಿ ಜೊತೆಗೆ 8 ಭಿನ್ನ ಭಿನ್ನ ಬಗೆಯ ವಸ್ತುಗಳನ್ನು ಹುಡುಕಬಲ್ಲಿರಾ?

ಚಿತ್ರವಿಚಿತ್ರ ಸವಾಲ್ ಗಳು ನಮ್ಮ ಮುಂದೆ ಹಲವಾರು ಸಿಗುತ್ತದೆ. ಕೆಲವು ಮೆದುಳಿಗೆ ಸವಾಲು ಆಗಿದ್ದರೆ ಇನ್ನು ಕೆಲವು ಕಣ್ಣಿಗೆ ಸವಾಲೊಡ್ಡುವಂತಹುದು. ಅಂತಹದ್ದೇ ಒಂದು ಚಾಲೆಂಜ್ ಹಾಕುವಂತಹ ಪೇಂಟಿಂಗ್ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇಂತಹ ಭ್ರಮೆ…

ಭಾರತ ಸನಾತನ ಧರ್ಮದ ತತ್ವಗಳನ್ನು ಪಾಲಿಸುವ ಅಗತ್ಯವಿದೆ- ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದ್ದಾಗ, ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ. ಹಿಜಾಬ್ ಧರಿಸಬೇಕು ಎಂದು ಕುರಾನ್ ನಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಹೇಳಿದ್ದ ಕೇರಳ ರಾಜ್ಯಪಾಲರು ಇದೀಗ ಮತ್ತೆ ಸನಾತನ ಧರ್ಮದ ಬಗ್ಗೆ ತಮ್ಮ ಒಳ್ಳೆಯ ಅಭಿಪ್ರಾಯ…

ತಂದೆಯ ಮೇಣದ ಪ್ರತಿಮೆಯನ್ನು ಮಾಡಿ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ಮದುವೆ ಶಾಸ್ತ್ರಕ್ಕೆ ಕುಳಿತ ವರ!

ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರವಾದ ಘಟ್ಟ.ಇದು ಜೀವನದುದ್ದಕ್ಕೂ ಮರೆಯಲಾಗದ ದಿನವೆಂದೆ ಹೇಳಬಹುದು.ಇಂತಹ ಶುಭ ಸಮಾರಂಭದಲ್ಲಿ ತನ್ನ ತಂದೆ-ತಾಯಿ ಕಣ್ಣೆದುರೇ ಇರಬೇಕು ಎಂಬುದು ಪ್ರತಿಯೊಬ್ಬರೂ ಇಚ್ಛೆ ಪಡುವಂತದ್ದೇ. ಆದರೆ ಮೈಸೂರುನಲ್ಲಿ ನಡೆದ ಮದುವೆಯಲ್ಲಿ ವರ ತನ್ನ ತಂದೆಯನ್ನು ಕಳೆದುಕೊಂಡಿದ್ದ.…

ತನ್ನ ಶೂಟಿಂಗ್ ಸ್ಕಿಲ್ ಪರೀಕ್ಷಿಸಲು ಮಗನ ಬಾಯಲ್ಲಿಟ್ಟಿದ್ದ ಸಿಗರೇಟಿಗೆ ಎಕೆ-47ನಲ್ಲಿ ಶೂಟ್ ಮಾಡಿದ ತಂದೆ!

ಜಗತ್ತಿನಲ್ಲಿ ಎಂತೆಂತಹ ವ್ಯಕ್ತಿಗಳು ಇರುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂಬಂತಿದೆ. ಹೌದು.ಇಲ್ಲೊಬ್ಬ ತಂದೆ ತನ್ನತನ್ನ ಶೂಟಿಂಗ್ ಸ್ಕಿಲ್ ಪ್ರದರ್ಶಿಸಲು ತನ್ನ ಮಗನ ಬಾಯಲ್ಲಿಟ್ಟಿದ್ದ ಸಿಗರೇಟ್ ಅನ್ನೇ ಗುರಿಯಾಗಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈತ ಇರಾಕಿನ ವ್ಯಕ್ತಿಯಾಗಿದ್ದು,ತನ್ನ ಮಾರ್ಕ್ಸ್‌ಮನ್‌ಶಿಪ್…

ವಿಶ್ವದ ಅತೀ ಎತ್ತರದ ನಾಯಿಯಾಗಿ ಹೊರಹೊಮ್ಮಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆಗೊಂಡ ಜೀಯಸ್!

ವಿಶ್ವದಲ್ಲಿ ಅತೀ ಎತ್ತರದ ಮನುಷ್ಯ,ಎತ್ತರದ ಕುಟುಂಬ, ಹಿರಿಯ ವ್ಯಕ್ತಿ ಎಂಬಂತೆ ಪ್ರಾಣಿಗಳೂ ಕೂಡ ಈ ಹೆಗ್ಗಳಿಕೆಗೆ ಪಾತ್ರವಾಗಿವೆ.ಅವು ಸಹ ತಮ್ಮ ಎತ್ತರದಿಂದಲೇ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಬುಕ್ ಸೇರಿವೆ.ಇದೀಗ ಅಮೇರಿಕಾದ ನಾಯಿಯೊಂದು ಅತೀ ಎತ್ತರದ ನಾಯಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.…

ಕಾಡಿನ ರಾಜ ಸಿಂಹನನ್ನು ನರಮನುಷ್ಯನೊಬ್ಬ ಕೋಲಿನಿಂದ ಅಟ್ಟಿಸಿದ ವೀಡಿಯೋ ವೈರಲ್ | ಎಲ್ಲಾ ಕಾರ್ಯಕ್ಕೂ ಆತ್ಮವಿಶ್ವಾಸವೇ ಕೀಲಿಕೈ!

ಕಾಡಿನ ರಾಜ ಸಿಂಹ ಅಂದರೆ ಗತ್ತು, ಗಾಂಭೀರ್ಯ, ಶೌರ್ಯಕ್ಕೆ ಹೆಸರುವಾಸಿ. ಇಂತಿಪ್ಪ ಈ ಸಿಂಹವನ್ನು ಯಾರಾದರೂ ಬೆದರಿಸುವುದುಂಟೇ ? ಅದು ಕೂಡಾ ಕೋಲು ಹಿಡಿದು..! ನರಮನುಷ್ಯನೊಬ್ಬ ಬರಿಯ ಕೋಲಿನಿಂದ ಅಟ್ಟಿ ಬೆನ್ನಟ್ಟಿರುವುದನ್ನು ಊಹಿಸಲೂ ಅಸಾಧ್ಯ. ಆದರೆ ಈ ಪ್ರಕರಣದಲ್ಲಿ…

ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ಸ್ಯಾಂಡಲ್‌ವುಡ್‌ ಪೋಷಕ ನಟಿಗೆ ಅಪಘಾತ!!

ಬೆಂಗಳೂರು:ಸ್ಯಾಂಡಲ್‌ವುಡ್‌ ಪೋಷಕ ನಟಿ ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ,ಗಾಯಗೊಂಡ ಘಟನೆ ಎನ್ ಆರ್ ಕಾಲೋನಿ 9 ನೇ ಅಡ್ಡ ರಸ್ತೆಯಲ್ಲಿ ನಡೆದಿದೆ. ಗಾಯಾಳು ನಟಿ ಸುನೇತ್ರಾ(40)ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತದ ರಭಸಕ್ಕೆ ನಟಿ…

ಈ ರಾಶಿಯವರು ಕಪ್ಪು ದಾರವನ್ನು ಧರಿಸಿದರೆ ನಿಮಗೆ ಎದುರಾಗುತ್ತೆ ದುರಾದೃಷ್ಟ!

ಇಂದು ಪ್ರತಿಯೊಬ್ಬರು ಕೂಡ ಕೈಕಾಲುಗಳಿಗೆ ಕಪ್ಪು ದಾರವನ್ನು ಕಟ್ಟುವುದು ಸಾಮಾನ್ಯವಾಗಿದೆ. ಕೆಲವೊಂದಿಷ್ಟು ಜನ ಫ್ಯಾಷನ್ ಗಾಗಿ ಕಟ್ಟಿಕೊಳ್ಳುತ್ತಾರೆ. ಆದರೆ ಹಿಂದಿನ ಪದ್ಧತಿಯಂತೆ ಕಪ್ಪು ದಾರ ಕಟ್ಟುವುದಕ್ಕೂ ಒಂದು ಕಾರಣವಿದೆ.ಕೈ-ಕಾಲು ಮಾತ್ರವಲ್ಲ, ಕುತ್ತಿಗೆ, ಸೊಂಟ, ತೋಳುಗಳು, ಕೈಗಳು, ಪಾದಗಳುಗಳಿಗೆ ಕಪ್ಪು…