ಗುರುವಾರ, 29 ಅಕ್ಟೋಬರ್ 2026
Trending

Interesting

ಥ್ರೆಷರ್ ಗಾಳಿಯೊಂದಿಗೆ ಮದುವೆಯ ದಿಬ್ಬಣದ ವೆಲ್ ಕಮ್ !! | ಬಂದ ಅತಿಥಿಗಳಿಗೆಲ್ಲಾ ಕೂಲ್ ಕೂಲ್ ಸ್ವಾಗತ- ವೀಡಿಯೋ ವೈರಲ್

ಇಂದಿನ ಬೇಸಿಗೆಯ ಉರಿ ಬಿಸಿಲಿಗೆ ಜನರು ಸೋತು ಹೋಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಏನಾದರೊಂದು ಉಪಾಯ ಕಂಡುಕೊಳ್ಳುತ್ತಲೇ ಇದ್ದಾರೆ. ದಣಿವನ್ನು ನೀಗಿಸಲು ತಂಪು ಪಾನೀಯಗಳನ್ನು ನೀಡುವುದು, ಎಸಿ ಕೆಳಗೆ ಕೂರುವುದು ಇಂತಹುದೆಲ್ಲಾ ಮಾಮೂಲಿ. ಆದರೆ ಇಲ್ಲೊಂದು ಕಡೆ ಮದುವೆಯ ದಿಬ್ಬಣದೊಂದಿಗೆ…

ಉರಿ ಬಿಸಿಲಿನಿಂದ ಮಕ್ಕಳಿಗೆ ದುಷ್ಪರಿಣಾಮ ಬೀರದಂತೆ ಮಾರ್ಗಸೂಚಿಗಳನ್ನು ಹೊರಡಿಸಿದ ಕೇಂದ್ರ ಶಿಕ್ಷಣ ಸಚಿವಾಲಯ

ನವದೆಹಲಿ:ಬೇಸಿಗೆಯ ಬಿಸಿಲಿನ ಶಾಖದ ಬಿಸಿ ಹೆಚ್ಚಾಗುತ್ತಿರುವುದರಿಂದ, ಮಕ್ಕಳಿಗೆ ದುಷ್ಪರಿಣಾಮ ಬೀರದಂತೆಯಾಗಲು ಶಾಲೆಗಳು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯವು ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಚಿವಾಲಯವು ಪತ್ರಿಕಾ ಪ್ರಕಟಣೆಯಲ್ಲಿ ಶಾಲೆಗಳು ತಮ್ಮ ದಿನನಿತ್ಯದ ದಿನಚರಿಯ ಪ್ರತಿಯೊಂದು ಕಾರ್ಯದಲ್ಲೂ ಯಾವ…

ಕಾರಿನ ಏರ್ ಫಿಲ್ಟರ್ ನಿಂದ ಬುಸುಗುಟ್ಟಿದ ನಾಗಪ್ಪ !!

ಶಿವಮೊಗ್ಗ : ಹಾವುಗಳು ಆಹಾರವನ್ನು ಹುಡುಕಿಕೊಂಡು ಅಥವಾ ಕಪ್ಪೆಗಳನ್ನು ಅಟ್ಟಾಡಿಸಿಕೊಂಡು ಬರುವಾಗ ನಾಯಿಗೋ, ಅಥವಾ ಇನ್ಯಾವುದೋ ಕಾರಣಕ್ಕೆ ಹೆದರಿಕೆ ಸೇಫ್ ಆದ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಮನೆ ಮುಂದೆ ಪಾರ್ಕಿಂಗ್ ಮಾಡುವ ಕಾರು ಬೈಕ್ ಗಳಲ್ಲೂ ಹಾವುಗಳು ಕಾಣಿಸಿಕೊಳ್ತಿರುವ ಬಗ್ಗೆ…

ಆಂಡ್ರಾಯ್ಡ್ ಫೋನ್ ನಲ್ಲಿ ಗೌಪ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಕ್ರಮಗಳಿಗೆ ಮುಂದಾದ ಗೂಗಲ್ !!

ಆಂಡ್ರಾಯ್ಡ್ ಫೋನ್ ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್‌ ಹಲವು ಕ್ರಮಗಳಿಗೆ ಮುಂದಾಗಿದ್ದು, ಕಾಲ್‌ ರೆಕಾರ್ಡಿಂಗ್‌ ಗೆ ಅವಕಾಶ ನೀಡುವ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸಿದೆ. ಬಹಳ ದಿನಗಳಿಂದಲೂ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಥರ್ಡ್ ಪಾರ್ಟಿ…

ಅವನ್, ಅವಳ್ ಮತ್ತು ಅದ್ಯಾರ್ !? | ತ್ರಿಕೋನ ಪ್ರೇಮ ಕಥೆ- ಆದ್ರೆ 3 ಜನ ಕೂಡಾ ಫುಲ್ ಹ್ಯಾಪಿ- ಹೇಗೆ ಗೊತ್ತಾ??

ಪ್ರೀತಿ ಪ್ರೇಮ ಕಥೆಗಳನ್ನೂ ಕೇಳಿದಾಗ ಒಂದು ನವಿರಾದ ಭಾವ ಮನಸ್ಸಿನಲ್ಲಿ ಮೂಡುವುದು ಸಹಜ. ಪ್ರೀತಿ ಅಂದರೆ ಅದರ ಬಗ್ಗೆ ಹೆಚ್ಚು ವಿವರಿಸುವುದು ಬೇಕಾಗಿಲ್ಲ. ನಮ್ಮ ಮನಸ್ಸಿನಲ್ಲಿ ಒಂದು ವ್ಯಕ್ತ ಅಥವಾ ಅವ್ಯಕ್ತ ಜೋಡಿಯ ಚಿತ್ರಣವು ಮೂಡುತ್ತದೆ. ಮನಸ್ಸು ತಿಳಿಯಾಗುತ್ತದೆ.…

ರೈಲಿನಲ್ಲಿ ತಾಯಿ-ಮಗುವಿನ ಆರಾಮದಾಯಕ ಪ್ರಯಾಣಕ್ಕೆ ಇನ್ನು ಮುಂದೆ ‘ಫಿಟ್ ಬೇಬಿ ಸೀಟ್’

ನವದೆಹಲಿ :ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಖಾತರಿಪಡಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಪ್ರಯಾಣಿಕ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸುತ್ತಲೇ ಇದ್ದು,ಇದೀಗ ಸಣ್ಣ ಮಕ್ಕಳನ್ನ ರೈಲಿನಲ್ಲಿ ಕರೆದೊಯ್ಯಲು ತಾಯಂದಿರಿಗೆ ಸಾಕಷ್ಟು ತೊಂದರೆಯಾಗುವ ನಿಟ್ಟಿನಿಂದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನವಜಾತ ಶಿಶುಗಳು ಸಹ ಪ್ರತಿದಿನ ರೈಲಿನಲ್ಲಿ…

ಈ ಫೋಟೋದಲ್ಲಿ ಅಡಗಿ ಕೂತಿದೆ ಒಂದು ಸಾಕು ಪ್ರಾಣಿ ಚಿತ್ರ. ಅದ್ಯಾವುದೆಂದು ಗುರುತಿಸಬಲ್ಲರಾ?

ಆಪ್ಟಿಕಲ್ ಭ್ರಮೆಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಬಹಳ ಜನಪ್ರಿಯವಾಗಿವೆ. ಅವು ಮನರಂಜಿಸುವ ಜೊತೆಗೆ ಮನಸ್ಸಿಗೆ ಮುದ ನೀಡುತ್ತವೆ. ಅವುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಇದೊಂಥರಾ ತಲೆಗೆ ಹುಳ ಬಿಡುವ ರೀತಿ. ಹಾಗಂತ ಈ ಸಮಸ್ಯೆಗಳಿಗೆ ಇಂಟರ್ನೆಟ್ ಯಾವಾಗಲೂ ಪರಿಹಾರವನ್ನು…

16-18 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದು ನಿಷೇಧ!

ಇಂಟರ್ನೆಟ್ ಬಳಕೆಯಿಂದ ಅಪ್ರಾಪ್ತ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪೆಟ್ಟು ಬೀಳುವುದರಿಂದ,16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದನ್ನು ನಿಷೇಧಿಸಲು ಚೀನಾ ಮುಂದಾಗಿದೆ. ಹೊಸ ನಿಯಮಗಳ ಪ್ರಕಾರ,16 ಮತ್ತು 18 ರ ನಡುವಿನ ವಯಸ್ಸಿನ…

ಇನ್ನೇನು ವಧುವಿಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ‘ಪವರ್ ಕಟ್’|ಮುಂದೆ ಆಗಿದ್ದು!?

ಮದುವೆ ಸಮಾರಂಭದಲ್ಲಿ ತಾಳಿ ಕಟ್ಟುವ ವೇಳೆ ‘ನಿಲ್ಸಿ’ ಎನ್ನುತ್ತಾ ಅನೇಕ ಕಾರಣಗಳಿಗೆ ಮದುವೆಯೇ ಮುರಿದು ಹೋಗಿದ್ದನ್ನು ನಾವು ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ಆಗಿದ್ದೇ ಬೇರೆ.ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಪವರ್ ಕಟ್!ಮುಂದೆ ಆಗಿದ್ದು!? ಹೌದು. ಕರೆಂಟ್ ಬಂದಾಗ…

230 ಮಿಲಿಯನ್ ವರ್ಷಗಳ ಹಿಂದೆ ಭೂಮಿಯಲ್ಲಿ ಬದುಕಿದ್ದ ದೈತ್ಯ ಡೈನೋಸಾರ್ ಗಳು ಸಮುದ್ರ ತೀರದಲ್ಲಿ ಮತ್ತೆ ಪ್ರತ್ಯಕ್ಷ !!

ಸಾವಿರಾರು ವರ್ಷಗಳು, ಅಲ್ಲಲ್ಲ ಸುಮಾರು 230 ಮಿಲಿಯನ್ ವರ್ಷಗಳ ಹಿಂದೆ ಇವು ಭೂಮಿಯಲ್ಲಿ ಓಡಾಡುತ್ತಿದ್ದ ಭಯಂಕರ ಜೀವಿಗಳು. ಇಡೀ ಪ್ರಪಂಚವೇ ಒಂದೊಮ್ಮೆ ಇವುಗಳ ಇರುವಿಕೆಯ ವಿಚಾರವೇ ಕೇವಲ ಇಮ್ಯಾಜಿನೇಶನ್ ಅಂತ ಭಾವಿಸಿತ್ತು. ಆದರೆ ಈಗ ವಿಜ್ಞಾನವು ಈ ಜೀವಿಗಳು…