Browsing Category

Interesting

ನನ್ನೂರಲ್ಲಿಯೇ ಗುರು ಶಿಷ್ಯರು ಪ್ರಚಾರ ಮಾಡಿದ ಹೆಮ್ಮೆ;
ಪಿಟಿ ಮಾಸ್ಟರ್ ಶರಣ್

ಉತ್ತರ ಕರ್ನಾಟಕದ ಊಟದ ರುಚಿನೇ ಬೇರೆ ಇದೆ. ರೊಟ್ಟಿ, ಚೆಟ್ನಿ ಇವೆಲ್ಲ ಖುಷಿ ಕೊಡುತ್ತವೆ. ಇಲ್ಲಿ ಜನ ಕೂಡ ನನ್ನ ಮೇಲೆ ವಿಶೇಷ ಪ್ರೀತಿ ತೋರಿಸ್ತಾನೇ ಇದ್ದಾರೆ. ಈ ಹಿಂದಿನ ಸಿನಿಮಾ ಪ್ರಚಾರಕ್ಕೆ ಬಂದಾಗಲೂ ಅದೇ ಪ್ರೀತಿ ಇತ್ತು. ಗುರು ಶಿಷ್ಯರು ಸಿನಿಮಾ ಖೋ ಖೋ ಆಧರಿಸಿದ ಕ್ರೀಡೆಯ ಸಿನಿಮಾ.

ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ರೈಲ್ವೆ ಇಲಾಖೆ!

ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಹೊಸ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಸಿಹಿ ಸುದ್ದಿ ನೀಡುತ್ತಲೇ ಬಂದಿದ್ದು, ಇದೀಗ ಮತ್ತೆ ಹೊಸ ಯೋಜನೆಯೊಂದಿಗೆ ಗುಡ್ ನ್ಯೂಸ್ ನೀಡಿದೆ. ಹೌದು. ವಾರದ ಹಿಂದಷ್ಟೇ ರೈಲು ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ನೀಡಲು ಹಾಗೂ ರೈಲು 2 ಗಂಟೆ ವಿಳಂಬವಾದರೆ

ಪಾರ್ಸೆಲ್ ಎಂದು ಮನೆ ಬಾಗಿಲು ತೆರೆಸಿದ ವ್ಯಕ್ತಿ ಮಾಡಿದ್ದು ಮಾತ್ರ ಈ ಕೆಲಸ!

ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ವಿಧವಿಧವಾದ ಯೋಚನೆಗಳೊಂದಿಗೆ ವಂಚನೆಗೆ ಇಳಿಯುತ್ತಿದ್ದಾರೆ ಅದಷ್ಟೇ ಜಾಗೃತ ವಹಿಸಿದರು ವಂಚನೆಗೊಳಗಾಗುತ್ತಿರುವ ಸಂಖ್ಯೆ ಹೆಚ್ಚುತ್ತಲೇ ಇದೆ ಅದರಂತೆ ಇಲ್ಲೊಂದು ಕಡೆ ಪಾರ್ಸಲ್ ಎಂದು ಮನೆಯೊಳಗೆ ನುಗ್ಗಿದ ಹವಾ ಮಾಡಿದ್ದು ಕಳ್ಳತನದ ಕೆಲಸ.

ಗಂಡ ಅವನಲ್ಲ ಅವಳು | ಮದುವೆಯಾಗಿ 8 ವರ್ಷಗಳ ಬಳಿಕ ತಿಳಿದ ಸತ್ಯ

ನವದೆಹಲಿ: ಮದುವೆಯಾಗಿ 8 ವರ್ಷ ಕಳೆದ ನಂತರ ತನ್ನ ಪತಿಮೊದಲು ಮಹಿಳೆಯಾಗಿದ್ದಳು ಎಂಬ ಸತ್ಯ ತಿಳಿದುಬಂದಿದ್ದು, ಗುಜರಾತ್‍ನ ವಡೋದರಾದಲ್ಲಿ ಮಹಿಳೆಯೊಬ್ಬರು ಶಾಕ್ ಆಗಿದ್ದಾಳೆ. 40 ವರ್ಷದ ಮಹಿಳೆಯೊಬ್ಬರು 2014ರಲ್ಲಿ ಮದುವೆಯಾದ ವ್ಯಕ್ತಿ ಪುರುಷನಾಗಲು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ

ಟ್ರಾಫಿಕ್ ಪೊಲೀಸ್ ಜೊತೆ ಮಾತಿಗಿಳಿಯುವ ಮುಂಚೆ ಇರಲಿ ಎಚ್ಚರ | ಹೊಸದಾಗಿ ಬಂದಿದೆ ಈ ನಿಯಮ

ವಾಹನ ಸವಾರರಿಗೆ ಹೊಸ-ಹೊಸ ನಿಯಮಗಳು ಜಾರಿ ಆಗುತ್ತಲೇ ಇರುತ್ತದೆ. ಅದರಂತೆ ಇದೀಗ ಹೊಸ ನಿಯಮವೊಂದು ಬಂದಿದ್ದು, ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಬೈಯುವಂತಿಲ್ಲ. ಒಂದು ವೇಳೆ ಜೋರು ಮಾಡಿದ್ರೆ ಅದಿಕ್ಕೂ ಬೀಳುತ್ತೆ ದಂಡ! ಹೌದು. ವಾಹನ ಸವಾರರ ದಾಖಲೆ ಪರಿಶೀಲನೆ ಗೆ ವಾಹನ ನಿಲ್ಲಿಸಿದಾಗ ಅದೆಷ್ಟೋ

10 ವರ್ಷಕ್ಕೊಮ್ಮೆ ಆಧಾರ್ ಬಯೋಮೆಟ್ರಿಕ್ ನವೀಕರಣ ಕಡ್ಡಾಯ – UIDAI ಸೂಚನೆ

ಆಧಾರ್ ಕಾರ್ಡ್ ಎಂಬುದು ವ್ಯಕ್ತಿಯ ಗುರುತಾಗಿದ್ದು, ಇದು ಭಾರತದ ಪ್ರತಿಯೊಬ್ಬ ನಾಯಕನಿಗೂ ಕಡ್ಡಾಯವಾಗಿದೆ. ಸರ್ಕಾರಿ ಕೆಲಸದಿಂದ ಹಿಡಿದು ಬ್ಯಾಂಕ್ ವಹಿವಾಟುಗಳ ವರೆಗೂ ಇದರ ಕಾರ್ಯ ಮಹತ್ವದ್ದಾಗಿದೆ. ನಮ್ಮ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿತ್ತದೆ ಆಧಾರ್. ಸರ್ಕಾರಿ ಹಾಗೂ ಸರ್ಕಾರೇತರ

ಹಸುಗೂಸನ್ನು ಪಾಳು ಬಾವಿಗೆ ಎಸೆದ ತಾಯಿ | ಹಾವಿನೊಂದಿಗೆ ಇದ್ದರೂ ಜೀವಂತವಾಗಿದೆ ಕೂಸು

ಮಗುವಿಗಾಗಿ ಹಂಬಲಿಸುತ್ತ ಇರೋ ಅದೆಷ್ಟೋ ತಾಯಿಯಂದಿರ ನಡುವೆ ಇಲ್ಲೊಂದು ತಾಯಿ ಮಾಡಿದ ಘಟನೆ ಕೇಳಿದ್ರೆ ಬೆಚ್ಚಿ ಬೀಳೋವಂತಿದೆ. ಹೌದು. ತಾಯಿಯೋರ್ವಳು ಆಗ ತಾನೇ ಹುಟ್ಟಿದ ಗಂಡು ಮಗುವನ್ನು ಪಾಳು ಬಾವಿಗೆ ಎಸೆದ ಘಟನೆ ನಡೆದಿದೆ. ಆದ್ರೆ, ಖುಷಿ ಪಡುವ ವಿಷಯ ಏನಂದ್ರೆ, ಆ ಮಗು ಸಾವನ್ನು ಗೆದ್ದು

ಗೊತ್ತೇ ಇಲ್ಲದೆ ವ್ಯಕ್ತಿಯ ಖಾತೆಗೆ ಜಮೆ ಆಯ್ತು ಹಣ | ಖುಷಿಯಾಗಿದ್ದ ಆತನ ಸಂಭ್ರಮವೂ ಅಂದೇ ಕೊನೆಯಾಯಿತು!

ಒಮ್ಮೆಗೆ ನಮ್ಮ ಖಾತೆಗೆ ಹಣ ಬಂದ್ರೆ ಯಾರಿಗೆ ತಾನೇ ಖುಷಿ ಆಗಲ್ಲ ಹೇಳಿ. ಅದರಂತೆ ಗುಜರಾತ್ ವ್ಯಕ್ತಿಯೊಬ್ಬನಿಗೆ ಆತನಿಗೆ ಗೊತ್ತೇ ಇಲ್ಲದಂತೆ ಖಾತೆಗೆ 11,677 ಕೋಟಿ ರೂ. ಜಮಾ ಮಾಡಲಾಗಿದೆ. ಆದ್ರೆ, ಒಂದು ದಿನಕ್ಕೆ ಕೋಟ್ಯಾಧಿಪತಿಯಾಗಿದ್ದ ಆತನ ಸಂತೋಷ ಅಂದೇ ಮರೆಯಾಗಿದೆ. ಕಳೆದ ಐದಾರು