ಶನಿವಾರ, 7 ನವೆಂಬರ್ 2026

Interesting

ಉತ್ತಮ ಗುಣಮಟ್ಟ ಹೊಂದಿರೋ ಅತ್ಯಂತ ಕಡಿಮೆ ಬೆಲೆಯ ಗೀಸರ್‌ ಮಾರುಕಟ್ಟೆಯಲ್ಲಿ | ನೀರು ಬಿಸಿಯಾಗಲು ನಿಮಿಷ ಸಾಕು

ದಿನನಿತ್ಯದ ಪ್ರತಿ ವಸ್ತುಗಳ ಬೆಲೆ ದುಬಾರಿ ಎಂದು ಚಿಂತಿತರಾಗಿದ್ದರೆ, ನಿಮಗಾಗಿ ಮಾರುಕಟ್ಟೆಗೆ ಅಗ್ಗದ ಬೆಲೆಯ ಗೀಸರ್ ಕಾಲಿಟ್ಟಿದ್ದು, ಕೊತ ಕೊತ ಕುದಿಯುವ ನೀರು ನಿಮಿಷಗಳಲ್ಲಿ ದೊರೆಯಲಿದೆ. ಭಾರತದಲ್ಲಿ ಗೀಸರ್ ಬಳಕೆ ಸಾಮಾನ್ಯ. ಇದೀಗ ಅತಿ ಕಡಿಮೆ ಬೆಲೆಗೆ ಉತ್ತಮ…

ಈಗ ನೀವು ಟ್ವಿಟ್ಟರ್‌ ನ ಮುಖ್ಯಸ್ಥ, ಮತ್ತು ಜಗತ್ತಿನ ಕುಬೇರ ಎಲಾನ್ ಮಸ್ಕ್ ಅನ್ನು ಕೆಲಸದಿಂದ ತೆಗೆದು ಹಾಕಬಹುದು । ಕೇವಲ 7 ಗಂಟೆಗಳ ಅವಕಾಶ !!!

ಟ್ವಿಟ್ಟರ್ ಮುಖ್ಯಸ್ಥ ಎಲೋನ್ ಮಸ್ಕ್ ಪ್ರತಿದಿನ ಹೊಸದನ್ನು ನೀಡುವ ಮೂಲಕ ಬಳಕೆದಾರರನ್ನು ಅಚ್ಚರಿಗೊಳಿಸುತ್ತಲೇ ಬಂದಿದ್ದಾರೆ. ಕಟು ಮತ್ತು ಬೋಲ್ಡ್ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮಸ್ಕ್ ಮಸ್ತ್ ಧೈರ್ಯಶಾಲಿ. ಆದರೆ ಈ ಬಾರಿ ಅವರು ಸ್ವತಃ ತಮ್ಮನ್ನು ತಾವೇ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ.…

ಬ್ಯಾಂಕ್ ಗ್ರಾಹಕರೇ ಗಮನಿಸಿ| ಜನವರಿ 1ರಿಂದ ಜಾರಿಯಾಗಲಿದೆ ಈ ಹೊಸ ನಿಯಮಗಳು!!

ಬ್ಯಾಂಕ್​ ಗ್ರಾಹಕರಿಗೆ ಸಿಹಿ ಸುದ್ದಿ ಕಾದಿದೆ. ಜನವರಿ 1 ರಿಂದ ಹೊಸ ನಿಯಮಗಳು ಜಾರಿಯಾಗಲಿದೆ. ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ ಇದಾಗಿದ್ದು, ಜನವರಿ 1 ರಿಂದ ನಿಯಮಗಳು ಬದಲಾಗಲಿರುವುದರಿಂದ ಬ್ಯಾಂಕ್ ಲಾಕರ್ ಸೇವೆಗಳನ್ನು ಪಡೆಯಲು ಬಯಸುವವರಿಗೆ ಪರಿಹಾರ ದೊರೆಯಲಿದೆ.…

ನಿಮಗಿದು ತಿಳಿದಿರಲಿ | ಫೋನ್‌ ಮೂಲಕ ಕಳಿಸಿದ ಮೊತ್ತ ಮೊದಲ ಮೇಸೇಜ್‌ ಯಾವುದು ? ಕ್ರಿಸ್ಮಸ್‌ಗೂ ಈ ಮೆಸೇಜ್‌ಗೆ ಇರುವ ನಂಟು ಏನು?

ಇದು ಸ್ಮಾರ್ಟ್‌ಫೋನ್‌ ಕಾಲ. ಮೊಬೈಲ್‌ ಇಲ್ಲದಿದ್ದರೆ ಇಂದು ಯಾರ ಕೈ ಕಾಲು ಕೂಡಾ ಅಲುಗಾಡಲ್ಲ ಎಂದರೆ ತಪ್ಪಲ್ಲ. ಮೊದಲಿಗೆ ಸ್ಮಾರ್ಟ್‌ಫೋನ್‌ ಬಂದಾಗ ಫೋನ್‌ಗಿಂತಲೂ ಬಹಳ ಉಪಯೋಗಕ್ಕೆ ಬರುತ್ತಿದ್ದದ್ದು, ಮೆಸೇಜ್‌. ಒಂದು ಮೆಸೇಜ್‌ ಎಲ್ಲೆಲ್ಲಿ ಹೋಗುತ್ತೆ ಅಂದರೆ ಇದೊಂದು ಅದ್ಭುತ…

ನಾನು ನನ್ನ ಮಗ ಒಟ್ಟಿಗೆ ಅಡೆಲ್ಟ್‌ ಕಂಟೆಂಟ್‌ ಸಿನಿಮಾ ನೋಡಿದ್ದೇವೆ – RGV ತಾಯಿಯ ಮಾತು ಕೇಳಿ ಶಾಕ್‌ ಆದ ಜನ

ಭಾರತೀಯ ಸಿನಿರಂಗದಲ್ಲಿ ಸರ್ಕಾರ, ರಕ್ತಚರಿತ್ರೆ, ಅಟ್ಯಾಕ್ಸ್‌ ಅಪ್‌ 26-11 ಸೇರಿದಂತೆ ಟಾಲಿವುಡ್‌ನಲ್ಲಿಯೂ ಸಹ ಅದ್ಭುತ ಸಿನಿಮಾಗಳನ್ನು ಆರ್‌ಜಿವಿ ನಿರ್ದೇಶಿಸಿದ್ದು, ಇತ್ತೀಚೆಗೆ ವಿವಾದಗಳಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಡೈರೆಕ್ಟರ್‌ ರಾಮ್ ಗೋಪಾಲ್ ಸದ್ಯ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದ್ದಾರೆ. ಭಾರತೀಯ…

ಕೇವಲ ರೂ.750 ಕ್ಕೆ ಪಡೆಯಿರಿ ಹೈಸ್ಪೀಡ್ ಡೇಟಾ!!!

ಬೆಂಗಳೂರು ಜನರಿಗೆ ಸಿಹಿ ಸುದ್ದಿಯೊಂದು ಕಾದಿದೆ. ಕೇವಲ 750 ರೂಪಾಯಿಗೆ ಹೈಸ್ಪೀಡ್​ ಡೇಟಾ ಇನ್ನೂ ಲಭ್ಯ. ಹೌದು!!ಬೆಂಗಳೂರಿನ ಜನರಿಗೆ ಹಾತ್​ವೇ ಎಂಬ ಬ್ರಾಡ್​ಬ್ಯಾಂಡ್​ ಇಂಟರ್ನೆಟ್​ ಸರ್ವೀಸ್​ ಕಂಪನಿ ಹೊಸ ಡೇಟಾ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆ 750…

Viral Video | ವರನ ಹೆಸರು ಯೋಗಿ, ಅಳಿಯನಿಗೆ ಮದುವೆ ದಿನ ಮಾವ ಕೊಟ್ರು ಬುಲ್ಡೋಜರ್ ಗಿಫ್ಟ್ !

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಕಾರಣದಿಂದ ಮದುಮಗನೊಬ್ಬ ಬಹುತ್ ಖುಷ್ ಆಗಿದ್ದಾನೆ. ಯಾಕೆಂದ್ರೆ ಆತನಿಗೆ ಆತನ ಮಾವ ಮದುವೆ ಸಂದರ್ಭದಲ್ಲಿ ಬುಲ್ಡೋಜರ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಉತ್ತರಪ್ರದೇಶದಲ್ಲಿ ಯಾರು ಸಮಾಜಘಾತುಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೋ, ಅವರ…

ಹೊಟೇಲ್ ರೂಂನಿಂದ ಸಂಪೂರ್ಣ ನಗ್ನವಾಗಿ ಹೊರಬಂದ ಮಹಿಳೆ| ಮುಂದೆ ನಡೆದಿದ್ದೇ ಬೇರೆ

ಮಹಿಳೆಯೊಬ್ಬರು ಪೂರ್ತಿ ನಗ್ನವಾಗಿ ಹೋಟೆಲ್ ರೂಂ ನಿಂದ ಹೊರಬಂದು, ಹೋಟೆಲ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಹೊಡೆದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ, ವಿಚಿತ್ರವಾಗಿ ವರ್ತಿಸಿದ ಮಹಿಳೆ ಆಫ್ರಿಕನ್…

ಭಾರತದಲ್ಲಿರುವ ಅದ್ಭುತ ಪ್ಲೇಸ್ ಗಳ ರಹಸ್ಯಗಳಿವು!

ಅದೇಷ್ಟೋ ಜನರಿಗೆ ಟ್ರಿಪ್ ಹೋಗೋ ಅಂತ ಕ್ರೇಜ್ ತುಂಬಾ ಇರುತ್ತೆ. ಭಾರತದಲ್ಲಿ ಅದೆಷ್ಟೋ ಸ್ಥಳಗಳಿಗೆ ನೀವು ಭೇಟಿ ನೀಡಿರಬಹುದು. ಆದರೆ ಆ ಸ್ಥಳಗಳ ಒಂದಷ್ಟು ರಹಸ್ಯಗಳು ನಿಮಗೆ ಗೊತ್ತಿರೋದು ಅನುಮಾನ. ಇದರ ಬಗ್ಗೆ ಸಂಕ್ಷೆಪ್ತ ವಿವರಣೆ ಕೊಡುತ್ತೇವೆ ನೋಡಿ.…

ಮಹಿಳೆಯರಿಗಾಗುವ ಸಮಸ್ಯೆಗಳನ್ನು ನಿವಾರಿಸಲೆಂದೇ ಸ್ಥಾಪನೆಗೊಂಡಿದೆ ಹೊಸತಾದ ಕೇಂದ್ರ!

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ದೌರ್ಜನ್ಯಗಳ ನಡುವೆ, ರಾಜ್ಯ ಸರ್ಕಾರವು ಮಹಿಳೆಯರಿಗೆ ಸಿಹಿಸುದ್ದಿ ನೀಡಿದೆ. ಹೌದು. ಮಹಿಳೆಯರಿಗೆ ಆಗುವ ಸಮಸ್ಯೆಗಳನ್ನು ನಿವಾರಿಸಲು ಹೊಸತಾದ ಕೇಂದ್ರವೊಂದನ್ನು ಸ್ಥಾಪಿಸಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದು ಸಖಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಸಖಿ ಒನ್ ಸ್ಟಾಪ್ ಸೆಂಟರ್…