ಶನಿವಾರ, 7 ನವೆಂಬರ್ 2026

Interesting

PM Kisan Status 2022: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕುರಿತ ಮಹತ್ವದ ಮಾಹಿತಿ ಇಲ್ಲಿದೆ

ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 12ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ಇದೀಗ 13ನೇ ಕಂತಿಗಾಗಿ ರೈತರು ಎದುರು ನೋಡುತ್ತಿದ್ದಾರೆ. ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ…

ಈ ಬ್ಯಾಟರಿ ಒಂದು ಇದ್ದರೆ ಸಾಕು ಎಲೆಕ್ಟ್ರಿಕ್‌ ಕಾರು ಸಿಂಗಲ್‌ ಚಾರ್ಜ್‌ನಲ್ಲೇ 1260ಕಿಮೀ ಹೋಗುತ್ತೆ | ಅಂದ ಹಾಗೆ ಇದರ ಬೆಲೆ ನಿಜಕ್ಕೂ ಕಡಿಮೆ

ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ನಡುವೆ ಜನತೆ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ನಡುವೆ ಸಿಹಿ ಸುದ್ದಿಯೊಂದು ನಿಮಗಾಗಿ ಕಾದಿವೆ. ಹೌದು!! ಈ ಬ್ಯಾಟರಿ ಇದ್ದರೆ ಅಗ್ಗದ ಎಲೆಕ್ಟ್ರಿಕ್ ಕಾರು ಸಿಂಗಲ್ ಚಾರ್ಜ್ ನಲ್ಲಿ ಕ್ರಮಿಸಬಹುದಾಗಿದ್ದು,…

‘ಕಾಂತಾರ’ ರೀತಿಯಲ್ಲೇ ಕಾಣಿಸಿಕೊಂಡ ಮೆಸ್ಸಿ ಮೆರಡೋನ

ಕಾಂತಾರ ಅನ್ನೋ ಸಿನಿಮಾ ರಿಲೀಸ್ ಆದ ದಿನದಿಂದ ಒಂದಲ್ಲ ಒಂದು ವಿಚಾರಕ್ಕೆ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ತುಳುನಾಡಿನ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎಂಬುದನ್ನು ವಿವರಿಸಬೇಕಾಗಿಲ್ಲ. ಎಲ್ಲಿ ಹೋದರೂ ಬಂದರೂ..ಎಲ್ಲರ ಬಾಯಲ್ಲೂ ಸಿನಿಮಾದ…

ಪರೀಕ್ಷಾ ಪತ್ರಿಕೆಯಲ್ಲಿ ಮತ್ತೆ ಕಾಂತಾರ ಪ್ರಶ್ನೆ | ನಟಿ ಸಪ್ತಮಿ ಗೌಡ ಹಾಕಿದ ಈ ಫೋಟೋ ವೈರಲ್‌

ಕಾಂತಾರ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎನ್ನುವುದನ್ನು ವಿವರಿಸಬೇಕಾಗಿಲ್ಲ!! ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆಗೆ ಗಮನ ಹರಿಸುವಂತೆ ಮಾಡಿದ ಕಾಂತಾರ ಎಲ್ಲೆಡೆ ದಾಖಲೆ ನಿರ್ಮಿಸಿ ಗೆಲುವಿನ ನಾಗಾಲೋಟ ಬೀರಿ ಬೇರೆ ಭಾಷೆಗಳಲ್ಲಿ ಕೂಡ ಡಬ್ಬಿಂಗ್ ಆಗಿ ಬಾಕ್ಸ್…

ಮಹಿಳೆಯೋರ್ವರ ಈ ಹುಂಜದ ಡ್ಯಾನ್ಸ್‌ ನೋಡಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆದ ಈ ವೀಡಿಯೋ ಇಲ್ಲಿದೆ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ವೀಡಿಯೋಗಳು ಅದರಲ್ಲೂ ಈ ಮದುವೆ ಸಮಾರಂಭದಲ್ಲಿ ನಡೆಯುವ ಘಟನೆಗಳ ವೀಡಿಯೋ ಅಂದರೆ ಡ್ಯಾನ್ಸ್‌, ಫನ್ನಿ ವೀಡಿಯೋ ಇತ್ಯಾದಿ ಕಾಣ ಸಿಗುತ್ತದೆ. ಈಗ ಒಂದು ಡ್ಯಾನ್ಸ್‌ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.…

ಸ್ವಪ್ನದಲ್ಲಿ ಆನೆ ಕಂಡರೆ ಅದರರ್ಥ ಏನು? ಗೊತ್ತಿದೆಯೇ?

ಪ್ರತಿಯೊಬ್ಬರೂ ಕನಸು ಕಾಣೋದು ಸಹಜ. ಆದರೆ, ಕಂಡ ಕನಸೆಲ್ಲ ನನಸಾಗಲು ಸಾಧ್ಯವಿಲ್ಲ. ಹಾಗೆಯೇ ಕೆಲವರು ಕನಸು ಕಂಡಾಗ ತಿರುಕನ ಕನಸಿನಂತೆ ಪ್ರಯತ್ನ ಪಡದೇ ಕೋಟ್ಯಾಧಿಪತಿ ಆಗುವ ಕನಸು ಕಾಣುವವರು ಇದ್ದಾರೆ. ಇದರ ಜೊತೆಗೆ ಅನವರತ ಶ್ರಮ ವಹಿಸುವವರಿಗೆ ನೆಮ್ಮದಿಯ…

ವಾಟ್ಸಪ್ ನಲ್ಲಿ ‘ಹಾಯ್ ಅಮ್ಮ’ಯೆಂದು ಮೆಸೇಜ್ ಬರುತ್ತಲೇ ಖಾತೆಯಿಂದ ಖಾಲಿ ಆಗುತ್ತೆ ಹಣ!

ಇಂದಿನ ಕಾಲ ಹೇಗೆ ಆಗಿದೆ ಅಂದ್ರೆ ಟೆಕ್ನಾಲಜಿ ಏನೋ ಮುಂದುವರಿದಿದೆ. ಅದರಂತೆ ವಂಚಕರ ಸಂಖ್ಯೆಯೂ ಹೆಚ್ಚಾಗಿದೆ. ಹಲವು ಯುಪಿಐ ನಂತಹ ಡಿಜಿಟಲ್ ಪಾವತಿಗಳು ಬಂದ ಮೇಲಂತೂ ಜನರಿಗೆ ಸುಲಭವಾಗಿ ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ. ಆದ್ರೆ ಇದನ್ನೇ ಬಂಡವಾಳವಾಗಿಸಿಕೊಂಡು ಹಣ…

Swiggy: 16 ಲಕ್ಷ ಮೌಲ್ಯದ ದಿನಸಿ ಆರ್ಡರ್ ಮಾಡಿದ ವ್ಯಕ್ತಿ | ಏನು ಖರೀದಿ ಮಾಡಿದ್ದಾರೆ ನೋಡಿ!

ಈ ಕಲಿಯುಗದಲ್ಲಿ ಹಿಂದಿನಂತೆ ಮೈಲಿಗಟ್ಟಲೆ ತಿರುಗಬೇಕಾದ ಅವಶ್ಯಕತೆ ಇಲ್ಲ. ಮನೆಯಲ್ಲೇ ಮೊಬೈಲ್ ಎಂಬ ಮಾಯಾವಿಯ ಮೂಲಕ ಕ್ಷಣಮಾತ್ರದಲ್ಲಿ ಬೇಕಾದ ವಸ್ತುಗಳನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ. ಸ್ವಿಗ್ಗಿ ಮೂಲಕ ಗ್ರಾಹಕರು ದಿನಸಿ ವಸ್ತುಗಳನ್ನು ಮನೆಗೆ ತರಿಸಿಕೊಳ್ಳಲು ಬಳಸುವುದು ಸಾಮಾನ್ಯ. ಆದರೆ,…

ಕ್ರಿಸ್ ಮಸ್, ಹೊಸ ವರ್ಷ ಆಚರಣೆ- ಗೈಡ್ ಲೈನ್ಸ್ ಪ್ರಕಟ

ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಕಳೆ ಕಟ್ಟಲಿದೆ. ಹೀಗಾಗಿ, ಹಬ್ಬದ ಸಂಭ್ರಮದಲ್ಲಿ ರೂಲ್ಸ್ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಕೆಲವು ಸೂಚನೆಗಳನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ಕ್ರಿಸ್‌ಮಸ್, ಹೊಸ ವರ್ಷದ ಸಂದರ್ಭಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಆಯೋಜಕರಿಗೆ…

KPSC : 2017, 2020ನೇ ಸಾಲಿನ ಗ್ರೂಪ್‌ ಸಿ ಪರೀಕ್ಷೆ ಬರೆದವರ ಅಂಕಪಟ್ಟಿ ಪ್ರಕಟ!!

2017, 2020ನೇ ಸಾಲಿನಲ್ಲಿ ಅಧಿಸೂಚಿಸಿದ್ದ ಗ್ರೂಪ್‌ ಸಿ ನಾನ್‌ ಟೆಕ್ನಿಕಲ್ (ಗ್ರಾಜುಯೇಟ್‌, ಗ್ರಾಜುಯೇಟ್‌ ಏತರ) ಹುದ್ದೆಗಳ ನೇಮಕಾತಿಗೆ ಕುರಿತಂತೆ,ಇದೀಗ ಸದರಿ ಹುದ್ದೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಅಂಕಪಟ್ಟಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗವು 2017, 2020ನೇ ಸಾಲಿನಲ್ಲಿ…