ಶುಕ್ರವಾರ, 6 ನವೆಂಬರ್ 2026

Interesting

4 ಕೆಜಿ ತೂಕದ ಮಗುವಿಗೆ ಜನ್ಮವಿತ್ತಳಾ ಮಹಾತಾಯಿ | ಮೈಸೂರಲ್ಲೊಂದು ಅಪರೂಪದ ಘಟನೆ !

ಪ್ರತಿ ಹೆಣ್ಣಿಗೂ ತಾಯ್ತನ ಎಂಬುದು ನವೀನ ಅನುಭವ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಮಾತೃ ಶಕ್ತಿ ಅಡಕವಾಗಿರುತ್ತದೆ. ಇದೀಗ, ಮೈಸೂರಿನ 24 ರ ಹರೆಯದ ಮಹಿಳೆ…

ನಿಮಗಿದು ಗೊತ್ತೇ ? ಭಾರತದಲ್ಲಿ ಬಳಸಲಾಗುವ ಈ ಆಹಾರ ವಿದೇಶದಲ್ಲಿ ಬ್ಯಾನ್‌ ಎಂದು ? ಯಾವುದೆಲ್ಲ ಅದು, ಇಲ್ಲಿದೆ ಲಿಸ್ಟ್‌!

ಮನೆಯಲ್ಲಿ ಅದೆಷ್ಟೇ ಶುಚಿ ರುಚಿಯಾಗಿ ಅಡಿಗೆ ಮಾಡಿದರೂ ಕೂಡ ಹೆಚ್ಚಿನವರಿಗೆ ಮನೆಯ ಮೃಷ್ಟನ್ನಕ್ಕಿಂತ ಹೊರಗಿನ ಫಾಸ್ಟ್ ಫುಡ್ ಕಡೆಗೆ ಒಲವು ಹೆಚ್ಚು ಎಂದರೆ ತಪ್ಪಾಗದು. ಅದರಲ್ಲೂ ರೋಡ್ ಬದಿಯಲ್ಲಿ ಮಾರಾಟ ಮಾಡುವ ತಿಂಡಿಗಳೆಂದರೆ ಸಾಕು ಬಾಯಲ್ಲಿ ನೀರೂರಿ ಜಂಕ್…

Anant Ambani Weight Gain : 200 ಕೆಜಿ ತೂಕ ಇದ್ದ ಅನಂತ್‌ ಅಂಬಾನಿ 100 ಕೆಜಿ ಕಡಿಮೆ ಆಗಿದ್ದು, ನಂತರ ಮತ್ತೆ ತೂಕ ಹೆಚ್ಚಿದ್ದು ಹೇಗೆ ? ಇದಕ್ಕೆ ನಿರ್ದಿಷ್ಟ ಕಾರಣವೇನು ಎಂದು ಹೇಳಿದ ತಾಯಿ ನೀತಾ ಅಂಬಾನಿ!

ಇತ್ತೀಚೆಗಷ್ಟೇ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ (Anant Ambani) ಅವರ ನಿಶ್ಚಿತಾರ್ಥ ರಾಧಿಕಾ ಮರ್ಚೆಂಟ್ ಜೊತೆಗೆ ಅದ್ದೂರಿಯಾಗಿ ನಡೆದಿದ್ದು, ಸದ್ಯ ನಿಶ್ಚಿತಾರ್ಥದ ಹಲವಾರು ಫೋಟೋ, ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ…

Reliance Jio Bumper Offer : ಗಣರಾಜ್ಯೋತ್ಸವದಂದು ರಿಲಯನ್ಸ್‌ ನಿಂದ ಭರ್ಜರಿ ಕೊಡುಗೆ |‌ ಸಿಗಲಿದೆ ಉಚಿತ ಫೋನ್

ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯುತ್ತಿರುವುದು ಗೊತ್ತಿರುವ ವಿಚಾರವೇ!!! ಈ ನಡುವೆ ರಿಪಬ್ಲಿಕ್ ಡೇ ನಿಟ್ಟಿನಲ್ಲಿ ತನ್ನ ಬಳಕೆದಾರರಿಗೆ ಬಂಪರ್…

ಮಗನ ಸಾವಿನ ಸೇಡು ಈ ರೀತಿ ತೀರಿಸಿಕೊಂಡ ತಂದೆ | 7 ಜನರ ಬಲಿ ಪಡೆದೇ ಬಿಟ್ಟಿತು ತಂದೆಯ ದ್ವೇಷ | ಅಷ್ಟಕ್ಕೂ ಆಗಿದ್ದೇನು ?

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಡುವಾಂಡ್ ತಹಸಿಲಲ್ ಪರ್ಗಾಂವ್ ಸೇತುವೆಯ ವ್ಯಾಪ್ತಿಯಲ್ಲಿ ಬರುವ ಭೀಮಾನದಿ ಪಾತ್ರದಲ್ಲಿ ಜನವರಿ 24 ರಂದು ಪತ್ತೆಯಾದ ಒಂದೇ ಕುಟುಂಬದ 7ಜನರ ಶವದ ಕುರಿತಂತೆ ರೋಚಕ ಮಾಹಿತಿಯೊಂದು ಹೊರ ಬಿದ್ದಿದೆ. ನದಿಯಲ್ಲಿ ಒಂದೇ ಕುಟುಂಬದ 7…

2 ವರ್ಷಗಳ ಬಳಿಕ ಮತ್ತೆ ಆಕ್ಟಿವ್ ಆಗಲಿವೆ, ಡೊನಾಲ್ಡ್ ಟ್ರಂಪ್ ಅವರ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂ!!

ಪ್ರಪಂಚದ ದೊಡ್ಡಣ್ಣ ಎಂದು ಕರೆಸಿಕೊಂಡ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂ ಖಾತೆಯನ್ನು 2 ವರ್ಷಗಳ ಹಿಂದೆ ಮೇಟಾ ಸಂಸ್ಥೆ ಬ್ಯಾನ್ ಮಾಡಿತ್ತು. ಇದೀಗ 2 ವರ್ಷಗಳ ನಿಷೇಧದ ಬಳಿಕ ಟ್ರಂಪ್ ಖಾತೆಗಳ…

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ | ಹಾಲ್ ಟಿಕೆಟ್ ಕುರಿತು ಮಹತ್ವದ ಮಾಹಿತಿ ಇಲ್ಲಿದೆ!

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಿಗೆ ಮುಖ್ಯ ಘಟ್ಟವಾಗಿದ್ದು, ಸದ್ಯ ಪರೀಕ್ಷೆಯ ಹಾಲ್ ಟಿಕೆಟ್ ಕುರಿತು ಮುಖ್ಯ ಮಾಹಿತಿ ತಿಳಿಸಿದೆ. ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ಹಾಲ್ ಟಿಕೆಟ್ ಗಳನ್ನು ಮಂಡಳಿಯ…

ಸ್ತನದ ಗಾತ್ರ ಹೆಚ್ಚಿಸಲು ತಾಳೆಹಣ್ಣು ಸಹಕಾರಿ: ವಿವಾದಾತ್ಮಕ ಹೇಳಿಕೆ ನೀಡಿದ ಯೂಟ್ಯೂಬ್ ವೈದ್ಯೆಗೆ ಸಂಕಷ್ಟ ! ಏನಿದು ಪ್ರಕರಣ

ಸಾಮಾನ್ಯವಾಗಿ ಯಾವುದೇ ರೀತಿಯ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬಂದರೂ ಕೂಡ ಮೊದಲು ವೈದ್ಯರ ಸಲಹೆ ಕೇಳೋದು ಸಹಜ. ಆದರೆ, ವೈದ್ಯರು ತಪ್ಪು ಸಲಹೆಗಳನ್ನು ನೀಡಿದ ಸಂದರ್ಭದಲ್ಲಿ ವೈದ್ಯ ಹಾಗೂ ರೋಗಿ ಇಬ್ಬರು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗುತ್ತದೆ. ಇದೀಗ,…

Turtle Father: 800 ಮಕ್ಕಳ ತಂದೆ ಈ ಆಮೆ | ಇನ್ನೂ ಮುಗಿದಿಲ್ಲ ಈತನ ಆಸೆ!

ಅಳಿವಿನಂಚಿನಲ್ಲಿರುವ ಜೀವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಪಾಯದ ಹೆಚ್ಚಿನ ಅಪಾಯದೊಂದಿಗೆ, ವನ್ಯಜೀವಿಗಳ ರಕ್ಷಣೆಯ ಜವಾಬ್ದಾರಿಯ ಹೊಣೆಯು ಕೂಡ ಪ್ರತಿಯೊಬ್ಬರ ಮೇಲಿದೆ. ಹೀಗೆ ಅಳಿವಿನ ಅಂಚಿನಲ್ಲಿರುವ ಜೀವಿಗಳಲ್ಲಿ ಆಮೆ ಕೂಡ ಸೇರಿದೆ. ಸದ್ಯ , ಈಕ್ವೆಡಾರ್‌ನಲ್ಲಿ ವಾಸಿಸುವ…

ಡಿವೋರ್ಸ್ ಪಡೆದ ದಿನವನ್ನು ಪ್ರತೀ ವರ್ಷ ಸಂಭ್ರಮಿಸುವ ಈಕೆ, ಈ ಬಾರಿ ಆಚರಿಸಿದ್ದು ವಿಚ್ಛೇದನದ 4ನೇ ವಾರ್ಷಿಕೋತ್ಸವ!

ಹೆಚ್ಚಿನವರು ಬದುಕಿನಲ್ಲಿ ಅನೇಕ ಸಂತೋಷದ ಗಳಿಗೆಗಳನ್ನು ನೆನಪು ಮಾಡಿಕೊಂಡು ಪ್ರತೀ ವರ್ಷ ಸಂಭ್ರಮಿಸುತ್ತಾರೆ. ಹುಟ್ಟುಹಬ್ಬ, ಮದುವೆ ದಿನವನ್ನೆಲ್ಲ ಸಂಭ್ರಮ, ಸಡಗರದಿಂದೆಲ್ಲ ಆಚರಿಸುತ್ತೇವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವು ಕಪಲ್ಸ್ ಗಳು ತಾವು ಕಮಿಟ್ ಆದ ದಿನವನ್ನೂ…