Browsing Category

Health

ಕೇರಳ ಕರ್ನಾಟಕ ಗಡಿ ಪ್ರದೇಶ | ಬೆಳಗ್ಗಿನಿಂದಲ್ಲೆ ಸಾಲಿನಲ್ಲಿ ನಿಂತ

ಪುತ್ತೂರು: ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಕೇರಳ- ಕರ್ನಾಟಕ ಗಡಿ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ. ಹೀಗಾಗಿ ಗಡಿ ಪ್ರದೇಶಗಳಲ್ಲಿ ಇಂದು ಮಾ.31ರಂದು ಬೆಳಗ್ಗೆಯಿಂದಲೇ ಅಂಗಡಿ

ಸಿಇಟಿ ಸಾಮಾನ್ಯ ಪರೀಕ್ಷೆ ಅನಿರ್ದಿಷ್ಟಾವಧಿ ಮುಂದೂಡಿಕೆ

ಏಪ್ರಿಲ್ 12 ರ ನಂತರ ರಾಜ್ಯದ ಎಲ್ಲಾ ಶಾಲೆಗಳಿಗೆ ವಾರ್ಷಿಕ ರಜೆ ಘೋಷಿಸಲಾಗಿದೆ. ಕೋರೋನಾ ಕಾರಣದಿಂದ ಈಗಾಗಲೇ ಮಕ್ಕಳಿಗೆ, ಶಿಕ್ಷಕರಿಗೂ ರಜೆ ನೀಡಲಾಗಿದೆ ಎಂದು ಅಧಿಕೃತವಾಗಿ ಸರಕಾರ ಈ ಘೋಷಣೆ ಮಾಡಿದೆ. ಎಪ್ರಿಲ್ 22 ರಿಂದ 24 ಕ್ಕೆ ನಡೆಯಲಿರುವ CET ಸಾಮಾನ್ಯ ಪ್ರವೇಶ ಪರೀಕ್ಷೆ ಗಳನ್ನು

ಇಂದು ಸಂಜೆ 3 ಗಂಟೆ ತನಕ‌ ಅವಶ್ಯಕ ಸಾಮಗ್ರಿ ಖರೀದಿಗೆ ಅವಕಾಶ| ಮತ್ತೆ ಲಾಕ್‌ಡೌನ್ ಮುಂದುವರಿಕೆ

ಪುತ್ತೂರು: ಕೊರೋನಾ ವೈರಸ್ ಸೋಂಕು ಹರಡದಂತೆ ದೇಶವ್ಯಾಪಿಯಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಈ ನಡುವೆ ಔಷಧಿ, ಹಾಲು, ಪತ್ರಿಕೆಗೆ ಬೆಳಗ್ಗಿನ ಜಾವ ಬೆಳಿಗ್ಗೆ ಗಂಟೆ 6 ರಿಂದ 8ಗಂಟೆಯ ತನಕ ಸ್ವಲ್ಪ ರಿಲಾಕ್ಸ್ ನೀಡಲಾಗಿತ್ತು. ಇದೀಗ ಮಾ.31ರಂದು ಬೆಳಿಗ್ಗೆ ಗಂಟೆ 6 ರಿಂದ 3 ಗಂಟೆಯ ತನಕ ಅಗತ್ಯ ವಸ್ತುಗಳ

ಕೊರೋನಾ ವೈರಸ್ ಹಿನ್ನೆಲೆ | ಬೆಳಂದೂರು ಗ್ರಾ.ಪಂ, ಕಾರ್ಯಪಡೆಯ ಮೂಲಕ ಪರವೂರಿನಿಂದ ಬಂದವರ ಮನೆಗೆ ಭೇಟಿ

ಕಾಣಿಯೂರು: ಮಹಾಮಾರಿ ಕೊರೋನಾ ವೈರಸ್‌ನ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಈ ಬಗ್ಗೆ ಜನರಲ್ಲಿ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ ಅವರ ನೇತೃತ್ವದಲ್ಲಿ ಕಾರ್ಯಪಡೆ

ಬಿರು ಬಿಸಿಲಿಗೆ ಕೊರೊನಾ ಜಾಗೃತಿ ಮೂಡಿಸೋ ಆಶಾ ಕಾರ್ಯಕರ್ತರಿಗೆ ವಾಹನ ಸೌಕರ್ಯ ನೀಡುವಂತಾಗಲಿ

ಶಾಸಕರೇ, ಅಧಿಕಾರಿಗಳೇ, ಒಂದಷ್ಟು ಕರುಣೆ ತೋರಿಸಿ. ಆಶಾ ಕಾರ್ಯಕರ್ತೆಯರಿಗೂ ನಡೆದರೆ ಸುಸ್ತಾಗುತ್ತದೆ. ಬಿಸಿಲಿಗೆ ಅವರೂ ದಣಿಯುತ್ತಾರೆ. ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಮತ್ತು ಮನೆಯವರ ಅವಹೇಳನಕ್ಕೆ ಅವರಿಗೂ ನೋವಾಗುತ್ತದೆ....! ದಕ್ಷಿಣ ಕನ್ನಡ : ದೇಶಾದ್ಯಂತ ಕೊರೊನಾ ವೈರಸ್

ಸವಣೂರು | ಹೋಂ ಕ್ವಾರಂಟೈನ್‌ಗೆ ಸೂಚಿಸಿದವರ ಮನೆಗೆ ಇಲಾಖೆ ಭೇಟಿ, ಮನೆಯಲ್ಲಿರದೇ ಇರುವುದು ಪತ್ತೆ

ಇದು ಯಾವ ಥರದ ಸರಕಾರ ? ಯಾಕೆ ಹೊಂ ಕ್ವಾರಂಟೈನ್ ಜನರ ಮೇಲೆ ಇಷ್ಟು ಮಟ್ಟದ ತಾಳ್ಮೆ ಎಂದು ಅರ್ಥ ಆಗುತ್ತಿಲ್ಲ. ದೇಶವೆಲ್ಲ ಹೊತ್ತಿ ಉರಿಯುತ್ತಿದೆ. ಹೋಂ ಕ್ವಾರಂಟೈನ್ ವ್ಯಕ್ತಿಗಳು ಊರೂರು ಬೀದಿನಾಯಿಯಂತೆ ಬಲಿ ಬರ್ತಾ ಇದ್ದಾರೆ. ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಅವರ ಹಿಂದೆ ಭಿಕ್ಷುಕರ

ಹೋಂ ಕ್ವಾರಂಟೈನ್ ಧಿಕ್ಕರಿಸಿದ ಆರೋಪ | ಕಲ್ಲೇರಿಯ ಕೊರೊನಾ ಪೀಡಿತನ ಮೇಲೆ ಪೊಲೀಸ್ ದೂರು ದಾಖಲು

ಉಪ್ಪಿನಂಗಡಿ : ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ಕೊಟ್ಟಿದ್ದರೂ ಇದನ್ನು ಕಲ್ಲೇರಿ ಜನತಾ ಕಾಲನಿಯ ಕೊರೊನಾ ಸೋಂಕಿತ ವ್ಯಕ್ತಿಯು ಧಿಕ್ಕರಿಸಿದ್ದಾರೆ. ಆದ್ದರಿಂದ ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್

ಕೊರೊನ ಕಳವಳ | ರಾಮಕುಂಜದ ಆನ ದಿಗ್ಬಂಧನ

ಕಡಬ: ಕೊರೊನ ಸೋಂಕು ನಿಯಂತ್ರಣಕ್ಕಾಗಿ ಊರಿಗೆ ಬರುವ ಏಕೈಕ ರಸ್ತೆಯನ್ನು ತಡೆ ಹಿಡಿದು ರಾಮಕುಂಜ ಗ್ರಾಮದ ಆನದವರು ತಮ್ಮನ್ನು ತಾವು ರಕ್ಷಣೆಗೆ ಮುಂದಾಗಿದ್ದರೆ... ರಾಮಕುಂಜ - ಬಜತ್ತೂರು ಈ ಎರಡು ಗ್ರಾಮಗಳ ಪ್ರಮುಖ ಸಂಪರ್ಕ ರಸ್ತೆಯು ಆನದ ಮೂಲಕ ಹಾದು ಹೋಗುತ್ತದೆ. ಭಾರತ ಲಾಕ್ ಡೌನ್ ಆದ