Browsing Category

ಕೋರೋನಾ

ಎಲ್ಲಾ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರ ನೇಮಿಸಿದ ಸಿಎಂ.ಬಿಎಸ್‌ವೈ

ಬೆಂಗಳೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವ್ಯಾಪಕವಾದ ಬಿಗಿ ಭದ್ರತೆಯ ಕ್ರಮ ಹಾಗೂ ಸಮಾರೋಪಾದಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಿದ್ದಾರೆ. ಕೊರೋನಾ

ತಮಿಳುನಾಡಿನಿಂದ ಕಡಬ ತಾ.ನ ಐತ್ತೂರಿಗೆ ಬಂದ ಕುಟುಂಬ | ಆತಂಕದಲ್ಲಿ‌ ಜನತೆ

ಕಡಬ : ತಮಿಳುನಾಡಿನಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು,ಇಂತಹ ವಿಷಮ ಸ್ಥಿತಿಯಲ್ಲಿ ತಮಿಳುನಾಡಿನಿಂದ ಕರ್ನಾಟಕದ ದ.ಕ.ಜಿಲ್ಲೆಯ ಕಡಬ ತಾಲೂಕಿಗೆ ಕುಟುಂಬವೊಂದು ಆಗಮಿಸಿದ್ದು ಪಕ್ಕದ ಜನರ ಆತಂಕ ಕ್ಕೆ ಕಾರಣವಾಗಿದೆ. ತಮಿಳುನಾಡಿನಿಂದ ಕಡಬ ತಾಲೂಕಿನ ( ಮರ್ದಾಳ)

ನಾಳೆಯೊಳಗೆ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಸಾಧ್ಯತೆ

ರಾಜ್ಯದ ಸಚಿವ ಸಂಪುಟ ವಿಸ್ತರಣೆಯಾದ ನಂತರ ನೂತನ ಸಚಿವರುಗಳಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿಲ್ಲ. ಹೀಗಾಗಿ ಉಳಿದ ಸಚಿವರುಗಳಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಕೆಲವು ಸಚಿವರು ಎರಡು ಜಿಲ್ಲೆಗಳ ಉಸ್ತುವಾರಿ

ಕೋಡಿಂಬಾಡಿ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಆವಶ್ಯಕ ಸಾಮಾಗ್ರಿ ವಿತರಣೆ

ದೇಶವು ಕೊರೊನಾ ಮಹಾಮಾರಿಯಿಂದ ಕಂಗೆಟ್ಟಿದ್ದು,ದೇಶವು ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಉದ್ಯಮಿ,ರೈ ಎಸ್ಟೇಟ್ ಮಾಲಕ‌ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ನೇತೃತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜನಸಾಮಾನ್ಯರಿಗೆ ಅತ್ಯವಶ್ಯಕ ಆಹಾರ ಸಾಮಾಗ್ರಿಗಳ ಕಿಟ್ ನ್ನು

ಸವಣೂರು ಗ್ರಾ.ಪಂ |ಆಶಾ ಕಾರ್ಯಕರ್ತೆಯರಿಗೆ ಗೌರವಧನ| ಮಾದರಿಯಾದ ಗ್ರಾ.ಪಂ ಕಾರ್ಯ

ಕಡಬ: ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ 8 ಮಂದಿ ಆಶಾ ಕಾರ್ಯಕರ್ತೆಯರು ಸುಮಾರು 15 ಹೊಂಕ್ವಾರಂಟೈನ್ನಲ್ಲಿರುವ ಮನೆಗಳಿಗೆ ಬೇಟಿ ನೀಡುವುದು ಮತ್ತು ಗ್ರಾಮದ ಪ್ರತಿ ಮನೆಗಳಿಗೂ ಕೊರೊನಾದ ಕುರಿತು ಮಾಹಿತಿ ನೀಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಇವರ ಈ

ತವರು ಮನೆ ಸೇರಲು 18 ತಿಂಗಳ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಬರೋಬ್ಬರಿ 100 ಕಿಲೋಮೀಟರ್ ನಡೆದಳು !

ಗುವಾಹಟಿ : ಕೊರೋನಾ ವ್ಯಾಧಿಯ ಪರಿಣಾಮದಿಂದಾಗಿ ಅಸ್ಸಾಂನ 25 ವರ್ಷದ ಮಹಿಳೆಯೊಬ್ಬರು 18 ತಿಂಗಳ ಮಗುವನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು ಬರೋಬ್ಬರಿ 100 ಕಿಲೋ ಮೀಟರ್ ದೂರ ನಡೆದಿರುವ ಘಟನೆ ನಡೆದಿದೆ. ವಿಧವೆ ಮಹಿಳೆ ಅಂಜನಾ ಗೊಗೋಯ್ ಗೋಲಾಘಾಟ್ ಜಿಲ್ಲೆಯ ಸರುಪಾಥರ್ ಗ್ರಾಮದ ತನ್ನ ಅತ್ತೆಯ

ಕುದ್ಮಾರು | ರಸ್ತೆ ಕಾಮಗಾರಿ ಅರ್ಧಕ್ಕೆ, ಮನೆಯಂಗಳಕ್ಕೆ ನೀರು | ಅಧಿಕಾರಿಗಳ ಭೇಟಿ

ಸವಣೂರು : ಅಭಿವೃದ್ಧಿಗೊಳ್ಳುತ್ತಿರುವ ಕುದ್ಮಾರು -ಶಾಂತಿಮೊಗೇರು ರಸ್ತೆಯ ಬದಿಯಲ್ಲಿರುವ ಎರಡು ಮನೆಯಂಗಳಕ್ಕೆ . ಮಂಗಳವಾರ ಸಂಜೆ ಭಾರೀ ಮಳೆಯ ಹಿನ್ನೆಯಲ್ಲಿ ಅಪಾರ ಪ್ರಮಾಣದ ಮಣ್ಣು ಮಿಶ್ರಿತ ಮಳೆ ನೀರು ಹತ್ತಿರ ಮನೆಗೆ ನುಗ್ಗಿ ಸಮಸ್ಯೆ ತಲೆದೋರಿದೆ. ಕೊರೋನ ಮಹಾಮಾರಿಯ ಹಿನ್ನೆಲೆಯಲ್ಲಿ

ದಕ್ಷಿಣ ಕನ್ನಡ ಪೊಲೀಸರ ವಿನೂತನ ಕಾರ್ಯಕ್ರಮ | ಜಿಲ್ಲೆಯ ಎಲ್ಲಾ 37,579 ವಯೋವೃದ್ಧರ ಮತ್ತು ಒಬ್ಬಂಟಿಯಾಗಿ ವಾಸಿಸುವ…

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಮ್ಮ ಎಂದಿನ ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯೆಯೂ ವಿನೂತನ ಕಾರ್ಯವೊoದಕ್ಕೆ ಕೈ ಹಾಕಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಮತ್ತು ಒಬ್ಬಂಟಿಯಾಗಿ ವಾಸಿಸುತ್ತಿರುವ ಮಹಿಳೆಯರ ಸಂಪರ್ಕವನ್ನು ಸಾಧಿಸಿ ಅವರಿಗೆ ಕೊರೋನಾ ರೋಗದ ಕುರಿತಾದ ಮಾಹಿತಿ