Kerala: 16 ವರ್ಷದ ಬಾಲಕನಿಗೆ 19ರ ಯುವತಿಯಿಂದ ಲೈಂಗಿಕ ಕಿರುಕುಳ!!

Kerala: 16 ವರ್ಷದ ಬಾಲಕನ ಮೇಲೆ 19 ವರ್ಷದ ಇವತ್ತು ಒಬ್ಬಳು ಲೈಂಗಿಕ ದೌರ್ಜನ್ಯ ಎಸಗಿದಂತ ವಿಚಿತ್ರ ಘಟನೆ ಒಂದು ಕೇರಳ(Kerala) ದಲ್ಲಿ ಬೆಳಕಿಗೆ ಬಂದಿದ್ದು, ಈ ಆರೋಪದ ಮೇಲೆ ಆ ಯುವತಿಯನ್ನು ಪೊಲೀಸರು ಬಂದಿಸಿದ್ದಾರೆ.

ಹೌದು, ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಇದೀಗ 19 ವರ್ಷದ ಯುವತಿಯೋರ್ವಳನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಈ ಘಟನೆಯ ವಿವರವನ್ನು ಕೇಳಿದರೆ ನೀವೇ ಶಾಕ್ ಆಗುತ್ತೀರಾ.

ಏನಿದು ಘಟನೆ?
ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಯುವತಿಯ ಪೋಷಕರು ಬೈದು ಬುದ್ಧಿ ಹೇಳಿ ನಂತರ ಆಕೆಯನ್ನು ಪರಿಚಯಸ್ಥರ ಮನೆಯಲ್ಲಿ ಪೋಷಕರು ಆಕೆಯನ್ನು ಬಿಟ್ಟಿದ್ದರು. ಆದರೆ ಆ ಮನೆಯ ಬಾಲಕನ್ನು ಪಾಲಕ್ಕಾಡ್​, ಮೈಸೂರು ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದ್ಯೊಯ್ದು ಯುವತಿಯು ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

ಬಾಲಕನ ಪೋಷಕರು ನೀಡಿದ ದೂರಿನಡಿ ತನಿಖೆಕೈಗೊಂಡ ಪೊಲೀಸರು ಯುವತಿನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

Leave A Reply

Your email address will not be published.